Let us all be a part of the Popular Front of India’s health campaign to educate people around us regarding healthy choices in life. The nationwide campaign held annually has been impactful in creating awareness. #HealthyPeopleHealthyNation
ಕೊಂಬೆಟ್ಟು ಶಾಲೆಯ ವಿಧ್ಯಾರ್ಥಿಗೆ RSS ಪ್ರೇರಿತ ABVP ಗೂಂಡಾಗಳಿಂದ ತ್ರಿಶೂಲ ದಾಳಿ ಖಂಡನೀಯ,ಪೋಲಿಸರಿಗೆRSS ಗೂಂಡಾಗಳ ಅಟ್ಟಹಾಸವನ್ನು ಮಟ್ಟ ಹಾಕಲು ಸಾಧ್ಯವಿಲ್ಲದಿದ್ದರೆ ಆ ಕೆಲಸವನ್ನು ಕ್ರಮಬದ್ದವಾಗಿ ಮಾಡಿ ಸಂಘಿಗಳು ಇನ್ನೊಮ್ಮೆಯು ಬಾಲ ಬಿಚ್ಚದಂತೆ ಮಾಡಲು ಶಾಂತಿ ಪ್ರಿಯ ಜನತೆಗೆ ತಿಳಿದಿದೆ.ಇದಕ್ಕಿಂತ ಮುಂಚೆ@spdkpolice ಎಚ್ಚೆತ್ತುಕೊಳ್ಳಿ
ಸಂತ್ರಸ್ತನ ಪರ ನ್ಯಾಯ ಕೇಳಲು ಹೋದ ನಮ್ಮ ಪಕ್ಷದ ಜಿಲ್ಲಾಧ್ಯಕ್ಷ& ಕಾರ್ಯದರ್ಶಿಯ ಮೇಲೆ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯ PSI ಹಲ್ಲೆ ನಡೆಸಿ, ಬಂಧಿಸಿದ್ದಾರೆ. ನ್ಯಾಯ ಕೇಳಿದ ಪೊಲೀಸ್ ಠಾಣೆಯಲ್ಲೇ ಅನ್ಯಾಯವೆಸಗಿರುವ PSIಯನ್ನು ತಕ್ಷಣ ಅಮಾನತುಗೊಳಿಸಬೇಕು ಮತ್ತು ಬಂಧಿತರನ್ನು ಕೂಡಲೇ ಬಿಡುಗಡೆಗೊಳಿಸಲು @spraichur1 ರಿಗೆ ಆಗ್ರಹಿಸುತ್ತೇನೆ.
There are thousands programs Carrie's by right wing it's affiliations in public that inclusive of heavy sound and dj with blocking road for more than hour. These morons are worried about azan of 2-3 minutes is extremely sarcasm
#AzaanEkBehtareenAwaaz#अज़ान_एक_बेहतरीन_आवाज़
ಮಡಿಕೇರಿಯಲ್ಲಿ ಸಂಘಪರಿವಾರದ ಕಾರ್ಯಕರ್ತರಿಂದ ಜೋಡಿಗೆ ಹಲ್ಲೆ, ವಿದ್ಯಾರ್ಥಿಗೆ ಥಳಿತ, ವಿದ್ಯಾರ್ಥಿನಿಯರ ಮೇಲೆ ಗೂಂಡಾಗಿರಿ. ಮುಸ್ಲಿಮರನ್ನು ಗುರಿಪಡಿಸಿಕೊಂಡು ಕೆಲ ದಿನಗಳಿಂದ ಇಂತಹ ಸರಣಿ ಘಟನೆಗಳು ನಡೆಯುತ್ತಿದ್ದರೂ ಇದರ ವಿರುದ್ಧ ಕಠಿಣ ಕ್ರಮವಿಲ್ಲ. @SPKodagu ಪೊಲೀಸರ ನಿಷ್ಕ್ರಿಯತೆ ಮತ್ತಷ್ಟು ಅನಾಹುತಗಳಿಗೆ ಕಾರಣವಾಗಲಿದೆ.
Somvarpet (Kodagu) is turning out to be Sanghparivar terror hub now. This is the 3rd incident which happened today and it's utterly horrific, 2 Muslim girl students were assaulted & attacked after making the video by Sanghparivar goons for giving burkha to their Hindu friend.
1/n
not just Masjid was demolished,the idea of India was too demolished & the new construction on the land of Babri will always Remember as a "MAJORITARIAN INJUSTICE"
#BabriMasjidVictimOfInjustice
If the mosque owned by Muslims were they prayed for 500 years can be captured with the help of lies, inversion, power, and the Judiciary. Let it take centuries, Muslims can also reclaim #BabriMasjid With the blessing of the Almighty.
#BabriMasjidVictimOfInjustice
ಪ್ರಜಾಪ್ರಭುತ್ವ ದೇಶದಲ್ಲಿ ಮುಸ್ಲಿಂ ಸಮುದಾಯದ ಪ್ರಾರ್ಥನಾಲಯವಾದ ಬಾಬರಿ ಮಸ್ಜಿದ್ ದ್ವಂಸವು ಸಂವಿಧಾನದ ಕಗ್ಗೊಲೆಯಾಗಿದೆ. ಅದರ ವಿರುದ್ಧ ಬಂದ ತೀರ್ಪು ಜಾತ್ಯಾತೀತ ಭಾರತಕ್ಕೆ ಮಾಡಿದ ದ್ರೋಹವಾಗಿದೆ.
#BabriMasjidVictimOfInjustice
In the haste of making a coward into patriot, Mangalore corporation must know that #Savarkar has neither contributed to Karnataka nor to freedom struggle. When there is no agenda left to break communal harmony, @BjpMangalore is trying its new tactics to create one.
, ಅತ್ಯಂತ ಸಂಪದ್ಭರಿತ ಭಾಷೆಯಾಗಿದೆ ಕನ್ನಡ. ಈ ನಾಡಿನ ನುಡಿಯನ್ನು ಉಳಿಸಿ ಬೆಳೆಸುವಂಥದ್ದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಹಾಗಾಗಿ ಕನ್ನಡವಿರೋಧಿ NEP ನಮಗೆ ಬೇಡ.
#ಕನ್ನಡವಿರೋಧಿNEP
ಕೊರೋನಾ ಭಾದಿಸಿ ಮೃತಪಟ್ಟ ಹಿಂದು ಮಹಿಳೆಯ ಶವ ಸಂಸ್ಕಾರಕ್ಕೆ ರುದ್ರ ಭೂಮಿಯಲ್ಲಿ ಸ್ಥಳಾವಕಾಶ ನೀಡದೆ ಮೃತದೇಹವನ್ನು ಮಂಗಳೂರು ನಗರವಿಡೀ ಸುತ್ತಾಡಿಸಿದ ನಿಮ್ಮ ಸಂಘ ಪರಿವಾರದ ಸಂಘಟನೆಗಳು ಮೊದಲು ಹಿಂದುಗಳ ಮೃತದೇಹವನ್ನು ಗೌರವಯುತವಾಗಿ ಹೂಳಲು ಸ್ಥಳವನ್ನು ಮಾಡಿಟ್ಟುಕೊಳ್ಳಲಿ.
ನಂತರ ನೀವು ಮುಸ್ಲಿಂಮರ ಶವ ಹೂಳುವ ಜಾಗದ ಬಗ್ಗೆ ಮಾತನಾಡಿ
@RSSorg