ಜಾತ್ಯಾತೀತ ರಾಷ್ಟ್ರವಾದ ಭಾರತವನ್ನು ಹಿಂದು ರಾಷ್ಟ್ರ ಎಂದು ದೇಶದ್ರೋಹದ ಬರಹ ಬರೆದು ಪುತ್ತೂರು ತಾಲೂಕಿನ ಕೆಯ್ಯೂರಿನಲ್ಲಿ ಬ್ಯಾನರ್ ಹಾಕಿದನ್ನು ತೆರವುಗೊಳಿಸಿದ ಪೋಲೀಸರ ಕ್ರಮ ಶ್ಲಾಘನೀಯವಾಗಿದ್ದರು,ದೇಶದ್ರೋಹ ಕೃತ್ಯ ಎಸಗಿ ಗಲಭೆಗೆ ಪ್ರಚೋದನೆ ನೀಡಲು ಯತ್ನಿಸಿದ ಕೆಯ್ಯೂರಿನ ಭಜರಂಗದಳದ ಘಟಕದ ವಿರುದ್ಧ @spdkpolice ಪ್ರಕರಣ ದಾಖಲಿಸಬೇಕು
ABVP Goondas heckled her with abusive words but instead of supporting a teenage girl @compolmlr have filed a fake case against her on the behest of the BJP government!!
#StandWithHibaSheik
ಸಂಘಪರಿವಾರದ ಪುಂಡರನ್ನು ರಕ್ಷಿಸಲು ಖಾವಿಯು ಸಂವಿಧಾನ ವಿರೋಧಿ,
ಅನ್ಯಾಯದ ಆಜ್ನೆ ಮಾಡುವಾಗ ಸಂವಿಧಾನದ ರಕ್ಷಣೆಯನ್ನು ಹೊತ್ತ ಖಾಕಿ ಅನ್ಯಾಯಕ್ಕೆ ಜೊತೆಗಾರರಾಗುವುದು ಯಾಕೆ!? ಖಾಕಿ-ಖಾವಿ ಸಂವಿಧಾನ ಧರ್ಮವ ಪಾಲಿಸಲಿ.
#StandWithHibaSheik
ಶಿಕ್ಷಣ ಮುಖ್ಯವೋ , ಹಿಜಾಬ್ ಮುಖ್ಯವೋ ಎಂದು ಪ್ರಶ್ನಿಸುವ ಮಾಧ್ಯಮಗಳೇ ಎಬಿವಿಪಿ ಪುಂಡರೊಂದಿಗೆ ಕಾಲೇಜು ಮುಖ್ಯವೇ ಅಥವಾ ಕಲ್ಲು ಮುಖ್ಯವೇ ಎಂದು ಪ್ರಶ್ನಿಸುವಿರೇ ?
#Vulturejournalism
Speaking against the Fascist regime invites trouble.. this harassment is proofs that the Fascists so threatened by @RanaAyyub's strong words..This case on her is Fake..PFI being an org that has faced harassment of Gov't agencies for years, so from experience I can say that..
ಭವಿಷ್ಯದ ಉತ್ತಮ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಪಠ್ಯಪುಸ್ತಕ, ಪೆನ್, ಪೆನ್ಸಿಲ್ ಹಿಡಿದುಕೊಳ್ಳುವ ಕೈಯಲ್ಲಿ ,
ಎಬಿವಿಪಿ ಎನ್ನುವ ಗೂಂಡಾ ಸಂಘಟನೆ ಆ ವಿದ್ಯಾರ್ಥಿಗಳಿಗೆ ಮಾರಕಸ್ತ್ರ - ತ್ರಿಶೂಲ, ಚಾಕು, ಕಲ್ಲುಗಳನ್ನ ನೀಡುತ್ತಿದ್ದಾರೆ..
@hrw@DgpKarnataka
ಮಕ್ಕಳ ಭವಿಷ್ಯ ನಿಮ್ಮಲಿದೆ.
#ABVPconspiracy
ಒಂದು ವಿದ್ಯಾರ್ಥಿ ಸಂಘಟನೆ ಅಂದ ಮೇಲೆ,
ವಿದ್ಯಾರ್ಥಿಗಳ ಮೇಲಿನ ಯಾವುದೇ ರೀತಿಯ ಅನ್ಯಾಯದ ವಿರುದ್ಧ ದ್ವನಿ ಎತ್ತಿ ನ್ಯಾಯ ದೊರಕಿಸುವುದು.. ಅದರೆ,,
ಇಲ್ಲೊಂದು "ಎಬಿವಿಪಿ" ಸಂಘಟನೆ ವಿದ್ಯಾರ್ಥಿಗಳಿಗೆ ಮಾರಾಕಸ್ತ್ರಗಳನ್ನ ವಿತರಿಸಿ ಗಲಭೆಗೆ ಹುನ್ನಾರ ಮಾಡುತ್ತಿದೆ.
@hrw@DgpKarnataka
ಏನು ತೀರ್ಮಾನಿಸಿದ್ದೀರಾ?
#ABVPconspiracy
ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಮಹಿಳೆಯರು ಸಾಂವಿಧಾನಿಕ ಹಕ್ಕಿಗಾಗಿ ಖುದ್ದಾಗಿ ಹೋರಾಟ ಮಾಡುವಷ್ಟರ ಮಟ್ಟಿಗೆ ಸಬಲೀಕರಣ ಗೊಂಡಿರುವುದು ನೋಡುವಾಗ ಬಹಳ ಹೆಮ್ಮೆ ಅನಿಸುತ್ತದೆ !!
ನಮ್ಮ ಸಮುದಾಯದ ಹಕ್ಕನ್ನು ಕಸಿಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂಬುದನ್ನು ಒಗ್ಗಟ್ಟಿನ ಹೋರಾಟದೊಂದಿಗೆ ಸಾಬೀತು ಪಡಿಸೋಣ...
#HijabIsFundamentalRight
ಕರ್ನಾಟಕದ ಕೆಲವು ಕಾಲೇಜುಗಳಲ್ಲಿ ಹಿಜಾಬ್ ಧರಿಸಿರುವ ಮುಸ್ಲಿಂ ವಿದ್ಯಾರ್ಥಿನಿಗಳಿಗೆ ಪ್ರವೇಶ ನಿರಾಕರಿಸಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಭಾರತವು ಬಹುತ್ವದ ಜಾತ್ಯತೀತ ದೇಶ ಮತ್ತು ಉಳಿದೆಲ್ಲವೂ ಆ ಅವಿಭಾಜ್ಯ ಪರಿಕಲ್ಪನೆಯ ಅಡಿಯಲ್ಲಿದೆ ಎಂದು ಆಡಳಿತಗಾರರು ಅರ್ಥಮಾಡಿಕೊಳ್ಳದಿರುವುದು ಘೋರ ತಪ್ಪು.
That young girl, her struggle is for her & her community's right to live with dignity in the society. She is the hope.
Those boys trying terrorise her, infringe the rights of their fellow students, they represent what has gone wronh in our society.
#KarnatakaHijabRow
ಶಾಲಾ ಕಾಲೇಜಿನ ಹೊರಗೆ ಸಂಘಪರಿವಾರದ ನಾಯಕರಿಂದ ಕೇಸರಿ ಶಾಲು ವಿತರಣೆ
ಸಾಮಾನ್ಯ ಹಿಂದೂ ವಿಧ್ಯಾರ್ಥಿಗಳಿಗೂ ಒತ್ತಾಯಪೂರ್ವಕ ಕೇಸರಿ ಶಾಲು ಹಾಕಿಸಿದ ಸಂಘಪರಿವಾರ
#ABVPTerrorismInKarnataka
ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಕಸಿಯುತ್ತಿರುವ ಸಂವಿಧಾನದ ಪಾಠ ಕಲಿಸಿಕೊಡುವ ವಿದ್ಯಾದೇಗುಲ.
ಮುಸ್ಲಿಂ ವಿಧ್ಯಾರ್ಥಿನಿಯರ ಶಿರವಸ್ತ್ರವನ್ನು ರಾಜಕೀಯ ಪ್ರೇರಿತ ಕೋಮುಧ್ರುವೀಕರಣದ ಹಿಂದಿನ ಸಂಘಪರಿವಾರದ ಕೈವಾಡವನ್ನು ವಿಫಲಗೊಳಿಸಲೇ ಬೇಕಾಗಿದೆ.
#SuspendKundapurPrincipal
ಸಂಘಿ ಮನಸ್ಥಿತಿಯ ರಮೇಶ್ ರಾವ್ ಎಂಬ ಇನ್ಸ್ಪೆಕ್ಟರ್ ನೀಡಿದ ವರದಿಯನ್ನು ಸರಿಯಾಗಿ ಪರಿಶೀಲಿಸದೇ ಅದು ಹೇಗೆ ಗೂಂಡಾ ಕಾಯ್ದೆಗೆ ಅನುಮತಿ ನೀಡಿದ್ದೀರಿ Smt Kavitha S Mannikeri ಜಿಲ್ಲಾಧಿಕಾರಿ ಯವರು ಉತ್ತರಿಸ ಬೇಕು
#ReleaseSrinivasChithradurga
ಸುಳ್ಳು ಕೇಸು ದಾಖಲು ಮಾಡಿ ಅಕ್ರಮ ಬಂಧನಕ್ಕೊಳಗಾದ ಚಿತ್ರದುರ್ಗದ ದಲಿತ ಹೋರಾಟಗಾರ ಎಸ್ ಡಿ ಪಿ ಐ ಪಕ್ಷದ ಮುಖಂಡ ಬಾಳೆಕಾಯಿ ಶ್ರೀನಿವಾಸ್ ರವರನ್ನು ಬಿಡುಗಡೆ ಮಾಡಿ ನ್ಯಾಯ ಒದಗಿಸಬೇಕು
#ReleaseSrinivasChithradurga
ಅವಿದ್ಯಾವಂತ ಮೋದಿಯ ಕಟೌಟ್ ಗಳನ್ನು ಕಟ್ಟಿ,ಮೋದಿಗಾಗಿ ಜೈಕಾರ ಹಾಕಿದ ಬಿಲ್ಲವರ ಆದರ್ಶ ಪುರುಷ ಗುರು ನಾರಾಯಣ ಸ್ವಾಮಿಯ ಸ್ತಬ್ದ ಚಿತ್ರಕ್ಕೆ ಅನುಮತಿ ಇಲ್ಲ ಇದಾಗಿದೆ ಬ್ರಾಹ್ಮಣರ ಮನೋಸ್ಥಿತಿ
#BJPHatesNarayanaguru