Arrest of leaders of SDPI Mysore district planning to protest against Israeli terrorism is an unconstitutional act by Mysore police!!
Why @siddaramaiah govt is silent about Karnataka police repeatedly suppressing civil rights?
#RealeseSDPIMysoreLeaders#SDPIKarnataka
The hate filled channels and it's anchors were uttering no discussions or anguish when Masood was killed by Rss and BJP. It had no guts to debate about culprits or their background. Senseless channels
#KannadaMediaAgainstMuslims@tv9kannada@publictvnews@AsianetNewsSN
ಸಂವಿಧಾನದ ನಾಲ್ಕನೇ ಸ್ತಂಭವಾದ.
ಮಾಧ್ಯಮಗಳು ಸಮಾಜದಲ್ಲಿ ನಡೆಯುತ್ತಿರುವ ಅಂಕುಡೊಂಕುಗಳ
ಬಗೆಗೆ ವರದಿ ಮಾಡಿ ಅದನ್ನು ಸರಿಪಡಿಸುದನ್ನು ಬಿಟ್ಟು, ಸದಾ ಮುಸ್ಲಿಂ ದ್ವೇಷದ ಬಗೆಗೆ ವರದಿ ಮಾಡಿ ಅದನ್ನು ಬಿತ್ತರಿಸಿ ಯಾವುದೋ ಪಕ್ಷದ ವಕ್ತರಂತೆ ವರ್ತಿಸುತ್ತಿವೆ.
@tv9kannada@publictvnews@AsianetNewsSN#KannadaMediaAgainstMuslims
How much should muslim community tolerate the blasphemy of muslims by kannada news channels? Be it Hijab, Talaq, Halal and even during Covid-19. They done the Job of Rss and BJP being a responsible platform
#KannadaMediaAgainstMuslims@tv9kannada@publictvnews@AsianetNewsSN
ತಲೆಬುಡವಿಲ್ಲದ ಲಾಕ್ಡೌನ್ ಹೇರಿ ದೇಶದ ಜನರನ್ನು ಬೀದಿಗೆ ತಂದು ನಿಲ್ಲಿಸಿದ BJP,ಜನರ ಅಸಹನೆಯನ್ನು ತಣಿಸಲು ತಬ್ಲೀಗಿಗಳನ್ನು ಬಲಿಪಶು ಮಾಡಿತು. ತಬ್ಲೀಗಿ ಎಂದು ತಿಪ್ಪರಲಾಗ ಹಾಕುತ್ತಿರುವ @BJP4Karnataka, ರಾಜಕೀಯ ಲಾಭಕ್ಕಾಗಿ ಆಯೋಜಿಸಿದ ಕುಂಭಮೇಳವು
2ನೇ ಅಲೆಯ ವೇಳೆ ಕೊರೋನ ಸೂಪರ್ ಸ್ಪ್ರೆಡರ್ ಆಗಿ ಮಾರ್ಪಟ್ಟಿದ್ದನ್ನು ಬಚ್ಚಿಡುತ್ತಿದೆ.
2/2
ಮೊದಲಿಗೆ ನಮಸ್ತೆ ಟ್ರಂಪ್ ಕಾರ್ಯಕ್ರಮದ ಮೂಲಕ ಕೋವಿಡ್ ಸೋಂಕನ್ನು ದೇಶಾದ್ಯಂತ ಹಂಚಿದ BJP, ಉಪಚುನಾವಣೆಗಳಲ್ಲಿ ಬೃಹತ್ ರಾಲಿ ನಡೆಸಿ 2ನೇ ಅಲೆಯಲ್ಲಿ ಜನರಿಗೆ ಮಾರಣಾಂತಿಕ ಆಘಾತ ನೀಡಿತು. ಕೋವಿಡ್ ನಿರ್ವಹಣೆಯಲ್ಲಿನ ತನ್ನ ಗಂಭೀರ ವೈಫಲ್ಯ ತಬ್ಲೀಗಿಗಳ ತಲೆಗೆ ಕಟ್ಟಿದ ಹೊಣೆಗೇಡಿ @BJP4Karnataka ಇದೀಗ ಮತ್ತೇ ತನ್ನ ಚಾಳಿ ಪ್ರದರ್ಶಿಸುತ್ತಿದೆ
1/2
We organized langars, helped migrant workers with food, water, medical aid, relief during floods and Covid.
Now we are suppressed, pushed, lathi charged.
#MangalorePoliceBrutality