ಸಂವಿಧಾನದ ನಾಲ್ಕನೇ ಅಂಗವಾಗಿ ಕೆಲಸ ಮಾಡಬೇಕಾದ ಮಾಧ್ಯಮಗಳು, ಸಂಘಪರಿವಾರದ ಒಂದನೇ ಅಂಗವಾಗಿ ಕೆಲಸ ಮಾಡುತ್ತಿದೆ, ಮಾಧ್ಯಮಗಳ ಹೆಸರಿನಲ್ಲಿರುವ "ಸುವರ್ಣ ನ್ಯೂಸ್ ಮತ್ತು ನ್ಯೂಸ್ 18 ಚಾನೆಗಳ" ವಿರುದ್ಧ ಕೋರ್ಟ್ ನೀಡಿರುವ ತೀರ್ಪು ಜನರಿಗೆ ನ್ಯಾಯದ ಮೇಲೆ ಭರವಸೆ ಮೂಡುವಂತೆ ಮಾಡಿದೆ..!!
#News18KannadaApology
PFI is back in news with new cooked up stories..We expected it..the RSS and @BJP4India have become so predictable. When they are in trouble they create a story about PFI .So get ready for a storm of new allegations..Seems these allegations will continue till UP elections..
ಕರ್ನಾಟಕದಲ್ಲಿ ಇದ್ದೀರಿ ಕನ್ನಡ ಮಾತನಾಡಿ ಅದೇ ನಿಮ್ಮ ಮಾತೃಭಾಷೆ ಎನ್ನುವುದು ತುಂಬಾ ಸುಲಭ.ಆದರೆ ತನ್ನ ತಾಯಿ ಬದುಕಿದ್ದೂ ತನ್ನದಲ್ಲದ ತಾಯಿಯನ್ನು ತನ್ನ ತಾಯಿ ಎಂದು ಒಪ್ಪಿಕೊಳ್ಳುವ ಸಂಕಟ ಅದು ತುಳುವರಿಗಷ್ಟೇ ಗೊತ್ತು.
#TuluOfficialinKA_KL
ಮಂಗಳ ನರ್ಸಿಂಗ್ ಹೋಮ್ ನ ಡಾ ಜಯಪ್ರಕಾಶ್ ರವರೆ ಸಾಮನ್ಯ ಗರ್ಭಿಣಿಯರಿಗೆ ಜ್ವರ ಬಂದರೆ ಔಷಧಿ ಕೊಡದ ನೀವು!
ಎಂಟು ತಿಂಗಳ ತುಂಬು ಗರ್ಭಿಣಿ ಖದೀಜ ಜಾಸ್ಮಿನ್ ಗೆ ಹೇಗೆ ನೀವು ಏಳು ಚುಚ್ಚುಮದ್ದು (Injections) ಕೊಟ್ಟಿರುವುದು?
#StopMedicalMafia#JusticeForJasmeen
ಮಂಗಳ ನರ್ಸಿಂಗ್ ಹೋಮ್ ನ ಡಾ ಜಯಪ್ರಕಾಶ್ ರವರೆ ಸಾಮನ್ಯ ಗರ್ಭಿಣಿಯರಿಗೆ ಜ್ವರ ಬಂದರೆ ಔಷಧಿ ಕೊಡದ ನೀವು!
ಎಂಟು ತಿಂಗಳ ತುಂಬು ಗರ್ಭಿಣಿ ಖದೀಜ ಜಾಸ್ಮಿನ್ ಗೆ ಹೇಗೆ ನೀವು ಏಳು ಚುಚ್ಚುಮದ್ದು (Injections) ಕೊಟ್ಟಿರುವುದು?
#StopMedicalMafia#JusticeForJasmeen
ಮಂಗಳ ನರ್ಸಿಂಗ್ ಹೋಮ್ ನ ಡಾ ಜಯಪ್ರಕಾಶ್ ರವರೆ ಸಾಮನ್ಯ ಗರ್ಭಿಣಿಯರಿಗೆ ಜ್ವರ ಬಂದರೆ ಔಷಧಿ ಕೊಡದ ನೀವು!
ಎಂಟು ತಿಂಗಳ ತುಂಬು ಗರ್ಭಿಣಿ ಖದೀಜ ಜಾಸ್ಮಿನ್ ಗೆ ಹೇಗೆ ನೀವು ಏಳು ಚುಚ್ಚುಮದ್ದು (Injections) ಕೊಟ್ಟಿರುವುದು?
#StopMedicalMafia#JusticeForJasmeen
ಆಸ್ಪತ್ರೆ ಮಾಫಿಯಾ ಮೆಡಿಕಲ್ ಮಾಫಿಯಾದ ವಿರುದ್ಧ ಹೋರಾಟ ನಡೆಸ ಬೇಕಾದ ಕಾಲ ಸನ್ನಿಹಿತವಾಗಿದೆ.ಕಾನೂನುಗಳು ಅವರ ಪರವಾಗಿಯೇ ಇರುವುದರಿಂದ, ಅದನ್ನು ದುರುಪಯೋಗ ಪಡಿಸಿ ಕೊಳ್ಳುತ್ತಿದ್ದಾರೆ, ಆಸ್ಪತ್ರೆಗೆ ಹೋಗಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
#stopmedicalmafia#JusticeForJasmeen
Paramedics play a critical role in providing good health to the society.
They are working day and night even during the pandamic and other disaster..
Their work must be recognised.
Paramedics need an official registration council.
#ImplementNCAHPact#AHPNeedsKarGovCouncil
Country is facing pandemic but gov't is busy with consolidating majority votes for UP election.
Even they know that only communal polarization is the last option to hide failures
Implementing CAA through backdoor again proves @BJP4India's anti people nature
#stopCAApolitics
ದೇಶದ ಪ್ರಜೆಗಳಿಗೆ ಆಮ್ಲಜನಕ ಒದಗಿಸಲಾಗದೆ ಸಾವಿರಾರು ಜನರ ಸಾವಿಗೆ ಕಾರಣವಾದ ಕೇಂದ್ರ ಬಿಜೆಪಿ ಸರಕಾರ ನೆರೆ ದೇಶದವರಿಗೆ ಪೌರತ್ವ ನೀಡುತ್ತಾರಂತೆ ನಿಮ್ಮ ಈ ಕೂಮು ರಾಜಕೀಯವನ್ನು ನಾವು ಜೀವ ಪಣಕ್ಕಿಟ್ಟಾದರೂ ಎದುರಿಸುತ್ತೇವೆ.#stopCAApolitics
ವೈದ್ಯಕೀಯ ವ್ಯವಸ್ಥೆಗಳಿಲ್ಲದೆ ದೇಶ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸುತ್ತಿದೆ. ದೇಶದ ಜನತೆಗೆ ಈಗ ಸ್ಮಶಾನದಲ್ಲೂ ಜಾಗ ಸಿಗುತ್ತಿಲ್ಲ. ಅಂಥದ್ದರಲ್ಲಿ ಬಿಜೆಪಿ ನೆರೆ ರಾಷ್ಟ್ರದ ಜನರಿಗೆ ಪೌರತ್ವ ನೀಡುತ್ತದೆಯಂತೆ! ಇಂತಹ ಸಂಕಷ್ಟದಲ್ಲೂ ದ್ವೇಷ ರಾಜಕೀಯ ನಡೆಸುವ ಫ್ಯಾಶಿಸ್ಟರ ವಿಷಕಾರಿ ಚಿಂತನೆಯನ್ನು ಮೊದಲಾಗಿ ಅರಿಯಬೇಕು.
#StopCAAPolitics
ಕೊರೋನವನ್ನು ನಿಭಾಯಿಸಲು ಮೋದಿ ಮತ್ತು ಬಿಜೆಪಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ . ಅಕ್ಸಿಜನ್ ಇಲ್ಲ ,ಐಸಿಯು ಇಲ್ಲ ,ಲಸಿಕೆ ಇಲ್ಲ ,ಹಣವೂ ಇಲ್ಲ .
ಮೋದಿ ಮತ್ತು ಬಿಜೆಪಿ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಇದೀಗ ಮತ್ತೆ CAA ಗೆ ಪ್ರಯತ್ನಿಸುತ್ತಿದೆ .
ನೀಚ ರಾಜಕೀಯಕ್ಕಾಗಿ ಮೋದಿ ದೇಶವನ್ನು ಅರಾಜಕತೆಗೆ ತಲ್ಲುತ್ತಿದ್ದಾರೆ..
#stopCAApolitics