ವಾಟ್ಸಪ್ ಗ್ರೂಪ್ ನಲ್ಲಿ, ಸಂವಿಧಾನಬದ್ಧವಾಗಿ ಕಾರ್ಯಾಚರಿಸುತ್ತಿರುವ PFI ಸಂಘಟನೆಯ ನಾಯಕರಿದ್ದ ಏಕೈಕ ಕಾರಣಕ್ಕೆ ಮುಸ್ಲಿಮ್ ಪೊಲೀಸರನ್ನು ವರ್ಗಾಯಿಸಿರುವುದು ದ್ವೇಷದ ಕ್ರಮವಾಗಿದೆ. ಹಾಗೊಂದು ವೇಳೆ ಇದು ಅಪರಾಧವೇ ಆಗಿದ್ದರೆ, RSS-BJP ಹಿನ್ನೆಲೆ ಹೊಂದಿರುವ ಪೊಲೀಸರು ಮತ್ತು IAS ಅಧಿಕಾರಿಗಳು ಇಂದು ಕಾನೂನಿನ ಶಿಕ್ಷೆಗೆ ಗುರಿಯಾಗಬೇಕಾಗಿತ್ತು.
ಜಿ.ರಾಜಶೇಖರ್ ಅವರ ಬದುಕು ಒಂದು ತೆರೆದ ಪುಸ್ತಕವಾಗಿದೆ. ಅವರ ಹೋರಾಟವು ಸತ್ಯ, ನ್ಯಾಯದ ಪರವಾಗಿತ್ತು. ದಮನಿತ ಸಮುದಾಯಗಳ ಕುರಿತು ಅವರು ಅತೀವ ಕಾಳಜಿ ಹೊಂದಿದ್ದರು. ಮಾನವ ಹಕ್ಕುಗಳ ಉಲ್ಲಂಘನೆ, ದೌರ್ಜನ್ಯಗಳ ವಿರುದ್ಧ ಅವರು ಗಟ್ಟಿ ಧ್ವನಿಯಾಗಿದ್ದರು. ಅವರ ಅಗಲುವಿಕೆ ಹಿಂದುತ್ವ ಫ್ಯಾಶಿಸಂ ವಿರೋಧಿ ಹೋರಾಟಕ್ಕೆ ದೊಡ್ಡ ನಷ್ಟವಾಗಿದೆ.
ಬದ್ರ್ ಒಂದು ಯುದ್ಧ ಮಾತ್ರವಾಗಿರಲಿಲ್ಲ. ಅದು ಸತ್ಯ-ಮಿಥ್ಯಗಳ ನಡುವಿನ ಸಂಘರ್ಷವಾಗಿತ್ತು. ಶೋಷಿತ ವರ್ಗಗಳ ಮೇಲಿನ ದಬ್ಬಾಳಿಕೆಯ ವಿರುದ್ಧದ ಧ್ವನಿಯಾಗಿತ್ತು. ಅಧಿಕಾರಶಾಹಿ ಸರ್ವಾಧಿಕಾರದ ವಿರುದ್ಧ ಮೊಳಗಿದ ರಣಕಹಳೆಯಾಗಿತ್ತು. ಇಂತಹ ಉದಾತ್ತ ಸಂದೇಶ ಹೊಂದಿರುವ ಐತಿಹಾಸಿಕ ಬದ್ರ್, ಪ್ರಸಕ್ತ ಬಿಕ್ಕಟ್ಟಿನ ಸನ್ನಿವೇಶದಲ್ಲಿ ನಮಗೆ ದಾರಿದೀಪವಾಗಬೇಕು.
ಪುತ್ತೂರಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ತ್ರಿಶೂಲದಿಂದ ದಾಳಿ ನಡೆಸಿದವರ ಮೇಲೆ ಕ್ರಮಕೈಗೊಳ್ಳದೆ ಅಮಾಯಕರ ಪರ ನಿಂತು ಅನ್ಯಾಯದ ವಿರುದ್ದ ಧ್ವನಿ ಎತ್ತಿದ ಪಿಎಫ್ಐ ಹಾಗೂ ಸಿಎಫ್ಐ ನಾಯಕರ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರ ನಡೆ ಖಂಡನಾರ್ಹ. @spdkpolice ಕೂಡಲೇ ಪ್ರಕರಣವನ್ನು ಹಿಂಪಡೆಯದಿದ್ದಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಸಬೇಕಾದೀತು.
ಅಝಾನ್ನ ಸುಂದರ ಧ್ವನಿಯನ್ನು ಮಾಲಿನ್ಯ ಎನ್ನುವ ಸಂಘಿಗಳೇ, ನಿಮ್ಮ ಮಾಲಿನ್ಯ ಪೀಡಿತ ಮನಸ್ಸಿಗೆ ಎಲ್ಲವೂ ಮಾಲಿನ್ಯವಾಗಿ ಕಾಣಬಹುದು.
ಸಂವಿಧಾನಕ್ಕೆ ಮಾರಕವಾಗಿರುವ ನೀವುಗಳೇ ದೇಶಕ್ಕೆ ಅತೀ ದೊಡ್ಡ ಮಾಲಿನ್ಯಕಾರಕ.
#AzaanEkBehtareenAwaaz#अज़ान_एक_बेहतरीन_आवाज़
ಇಳಂತಿಲದಲ್ಲಿ ಗ್ರೆನೇಡ್ ಪತ್ತೆ ಪ್ರಕರಣ ತನಿಖೆ ಮಂದಗತಿಯಲ್ಲಿ ಸಾಗುತ್ತಿದೆ.
40ವರ್ಷ ಹಿಂದಿನ ಸ್ಫೋಟಕ ತಂದದ್ದು ಯಾರು? ಇಷ್ಟು ದಿನ ಎಲ್ಲಿ ಶೇಕರಿಸಿಡಲಾಗಿತ್ತು? ಎಷ್ಟು ಜನರ ಬಳಿಯಲ್ಲಿ ಇಂತಹ ಸ್ಫೋಟಕಗಳಿದೆ? ಯಾವ ಉದ್ದೇಶಕ್ಕಾಗಿ ಶೇಕರಿಸಿಡಲಾಗಿದೆ? ಶೀಘ್ರವೇ ಬಗೆಹರಿಸಬೇಕು. ಇದು ದೇಶದ ಭದ್ರತೆಯ ವಿಚಾರವಲ್ಲವೇ?
@spdkpolice@DgpKarnataka
2 years since SC verdict on Babri giving masjid land for temple. An injustice will remain an injustice, no matter who does it. Until this wrong is corrected, voices for for justice will continue.
#BabriMasjidVictimOfInjustice
I used to think that the global Muslim leaders are the ones who care a least to what happens to Muslims around the globe but recent events convinced me that even Christian world religious & political leadership do not care about what is happening to Christians in India
While Hindutva groups can simply threaten people and disrupt their daily lives without any consequences, social activists who try confront the hatred through legal means are charged with UAPA. This cannot happen withou state support
Fooling the citizens is an old habit of Modi Govt. Fuel rate has been hiked for past 20months which is unaffordable for common man, upon that the drama of lessening the Excise tax is just another fooling around from bjp govt. India can be saved only when @BJP4India is uprooted.
ತ್ರಿಪುರಾದಲ್ಲಿ ಪ್ರಭುತ್ವಪ್ರೇರಿತ ಹಿಂಸಾಚಾರದ ವಾಸ್ತವಿಕತೆಯನ್ನು ದೇಶದ ಜನರ ಮುಂದಿಟ್ಟ ಮಾನವ ಹಕ್ಕು ಹೋರಾಟಗಾರರ ವಿರುದ್ಧ #UAPA ಹೇರಿರುವುದು ಖಂಡನಾರ್ಹ. ಇದು ಸತ್ಯದ ಕತ್ತು ಹಿಸುಕುವ ದುಷ್ಟ ಪ್ರಯತ್ನ ಮತ್ತು ದಮನಕಾರಿ ನೀತಿಯ ಭಾಗ. ಫ್ಯಾಶಿಸ್ಟ್ ಸರ್ವಾಧಿಕಾರದ ಇಂತಹ ಗೊಡ್ಡು ಬೆದರಿಕೆಗಳಿಂದ ನ್ಯಾಯದ ಧ್ವನಿ ಎಂದೂ ಕ್ಷೀಣಗೊಳ್ಳಲಾರದು.
ಗುಜರಾತ್ ಹತ್ಯಕಾಂಡದಂತೆ ತ್ರಿಪುರದಲ್ಲಿ ನಡೆಯುತ್ತಿರುವ ಗಲಭೆಯು ಪೂರ್ವನಿಯೋಜಿತ ಕೃತ್ಯ ಎಂಬುದರಲ್ಲಿ ಸಂಶಯವಿಲ್ಲ. ಇದು ಮುಂದಿನ ದಿನಗಳಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ನಡೆಯುವ ಸಾಧ್ಯತೆಯು ಸ್ಪಷ್ಟವಾಗುತ್ತಿದೆ. ಪೊಲೀಸರು ಈ ಕೃತ್ಯಕ್ಕೆ ಸಂಭಂದವೇ ಇಲ್ಲದಂತೆ ವರ್ತಿಸುತ್ತಿರುವುದು ದುರಂತ.
#SaveTripuraMuslims
How BJP makes a mockery of Justice. Pragya Thakur is a terror accused out on bail on medical ground. She can play Kabadi while Atikur Rahman, a PhD student with severe heart condition in jail in a fabricated case, can't even get bail for treatment.
https://t.co/jk7GcBe0Aj
Mr. @BSBommai ಯವರೇ ಭಾವನೆಗಳು ನಮಗೂ ಇದೆ. ಭಾವನೆಗಳಿಗೆ ಧಕ್ಕೆಯಾದಾಗ ಪ್ರತಿಕ್ರಿಯೆ ಕಾನೂನುಬದ್ದವಾದರೆ, ನಮಗೆ ಭಾವನೆಗಳ ಜೊತೆಗೆ ಆತ್ಮ ರಕ್ಷಣೆಯ ಕಲೆಯೂ ತಿಳಿದಿದೆ. ಭಾವನೆಗಳಿಗೆ ಪ್ರತಿಕ್ರಿಯೆ ನೀಡಲು ಬರುವ ಮೊದಲು ಆಸ್ಪತ್ರೆಯ ಬೆಡ್ ಬುಕ್ ಮಾಡಲು ಮರೆಯದಿರಿ.
#CMSupportsMoralPolicing#ResignKarnatakaCM
ಸರಿಯಾಗಿ ಹೇಳಿದ್ದಿರಿ Mr.
@BSBommai
ಯವರೇ..
ಸಂಘಪರಿವಾರದ ಅಟ್ಟಹಾಸಕ್ಕೆ ರಿಯಾಕ್ಷನೇ ಉತ್ತಮವಾದ ಮದ್ದು. ಸಂಘಪರಿವಾರ ನಡೆಸುತ್ತಿರುವ ಅನ್ಯಾಯ ಅಕ್ರಮ, ಅನೀತಿಗಳಿಂದ ದೇಶ ಉಳಿಯಬೇಕಾದರೆ ಪ್ರತಿರೋಧ ಅಪರಾಧವಲ್ಲಾ ಎಂಬ ಘೋಷ ವಾಕ್ಯದಡಿ ರಿಯಾಕ್ಷನ್ ಅತ್ಯಗತ್ಯವಾಗಿದೆ.
#actionandreaction
ಸರಿಯಾಗಿ ಹೇಳಿದ್ದಿರಿ Mr.
@BSBommai
ಯವರೇ..
ಸಂಘಪರಿವಾರದ ಅಟ್ಟಹಾಸಕ್ಕೆ ರಿಯಾಕ್ಷನೇ ಉತ್ತಮವಾದ ಮದ್ದು. ಸಂಘಪರಿವಾರ ನಡೆಸುತ್ತಿರುವ ಅನ್ಯಾಯ ಅಕ್ರಮ, ಅನೀತಿಗಳಿಂದ ದೇಶ ಉಳಿಯಬೇಕಾದರೆ ಪ್ರತಿರೋಧ ಅಪರಾಧವಲ್ಲಾ ಎಂಬ ಘೋಷ ವಾಕ್ಯದಡಿ ರಿಯಾಕ್ಷನ್ ಅತ್ಯಗತ್ಯವಾಗಿದೆ.
#actionandreaction
ಉಪ್ಪಿನಂಗಡಿ ತಾಯಿ ಮಗುವಿನ ಸಾವಿನಲ್ಲಿಯೂ ಸಂಭ್ರಮ ಪಡುವ ವಿಕೃತ ಮನಸ್ಸು ಮತ್ತು ಅವರ ಸಿದ್ದಾಂತ ಈ ಸಮಾಜಕ್ಕೆ ಮಾರಕ. ಅಂತಹವರ ವಿರುದ್ಧ ಪೋಲಿಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು.
ಮಾನವೀಯತೆ ರಹಿತವಾದ ರಾಕ್ಷಸೀಯ ಪ್ರವೃತ್ತಿಯ ಮನುಷ್ಯ ಮೃಗಗಳ ನಿರ್ಮೂಲನೆಗೆ ಪಣತೊಡಬೇಕಾಗಿರುವುದು ಕಾಲದ ಬೇಡಿಕೆಯಾಗಿದೆ.
ರಾಜ್ಯದಲ್ಲಿ ಸಂಘಪರಿವಾರದ ದೌರ್ಜನ್ಯದ ಮಿತಿ ಮೀರಿದೆ, ಇಳಕಲ್ ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುವಾಗ ಆಸ್ಪತ್ರೆಗೆ ನುಗ್ಗಿ ಪುನಃ ಹಲ್ಲೆ ಮಾಡಲಾಗಿದೆ. @SpBagalkote ರವರೇ, ಹಲ್ಲೆ ನಡೆಸಿದ ಗೂಂಡಾಗಳ ಮೇಲೆ ಕನೂನು ಕ್ರಮ ಕೈಗೊಳ್ಳದಿದ್ದರೆ ವಿದ್ಯಾರ್ಥಿಗಳ ಹೋರಾಟ ಎದುರಿಸಬೇಕಾದೀತು.
It saddens us to announce the death of our beloved Moulana Usman Baig Rashadi saheb. (إِنَّا لِلَّٰهِ وَإِنَّا إِلَيْهِ رَاجِعُون) He was a senior leader of PFI serving in the NEC for many terms. Let's pray for his magrifah and may Allah(swt) bestow him with Jannah