@biffesblr "ಕುಂ ವೀರಭದ್ರಪ್ಪ" ನವರ ಕಥೆ ಆಧಾರಿತ ಸಿನಿಮಾ "ಕುಬುಸ" ಚಿತ್ರವು #biffes ನಲ್ಲಿ ಅಧಿಕೃತವಾಗಿ ಆಯ್ಕೆಯಾಗಿದೆ. ನಿಮ್ಮೆಲ್ಲರ ಬೆಂಬಲವಿರಲಿ. ರಘುರಾಮ್ ಚರಣ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಇಡೀ ತಂಡ ತುಂಬ ಶ್ರಮವಹಿಸಿ, ಶ್ರದ್ಧೆ ಯಿಂದ ಕೆಲಸ ಮಾಡಿದೆ. ಈ ಆಯ್ಕೆ ಅಂತಹ ಶುದ್ಧ ಹೃದಯಗಳ ಕೆಲಸಕ್ಕೆ ಇಂಧನ. #ಧನ್ಯವಾದಗಳು
Happy sankranthi festival
ದಿಕ್ಕು ಬದಲಾದರೂ ಕೆಲಸ ಒಂದೆ..
ಅದೇ ಪ್ರಖರತೆ, ಅದೇ ತೇಜಸ್ಸು, ಅದೇ ಜಗತ್ತು. ಬೆಂಕಿಯ ಉಂಡೆಯೇ ಆಗಿದ್ದರೂ ಭೂಮಿಯಲ್ಲಿ ಬೆಳೆಯವ "ಬೆಳೆ"ಗೆ ಅವನದೆ ಬೆಳಕು ಬೇಕು. ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದೆಲ್ಲವನ್ನು ಮೀರಿ ಎಲ್ಲರಿಗೂ ಒಳಿತನ್ನು ಬಯಸುವ ಗುಣವನ್ನು ನಮ್ಮದಾಗಿಸಿಕೊಳ್ಳುವ. #ಜೈಸಂಕ್ರಾಂತಿ#sankranthi
ಹಾಸ್ಯದಲ್ಲಿ ನಗಿಸಿದ, ಪ್ರೀತಿಯಲ್ಲಿ ಹಳೇ ನೆನಪುಗಳಿಗೆ ಕೊಂಡೊಯ್ದ, ಸೆಕೆಂಡ್ ಹಾಫ್ ನಲ್ಲಿ ಭಾವಪರವಶವಾಗುವಂತೆ ಮಾಡಿದ ಚಿತ್ರ "ಪದವಿಪೂರ್ವ". ನಾನೂ ಈ ತಂಡದ ಒಬ್ಬ ಪಾಲುದಾರ ಅನ್ನುವುದು ಖುಷಿಯವಿಚಾರ. ಭಟ್ಟರ ಗರಡಿಯ ಮತ್ತೊಬ್ಬ ನಿರ್ದೇಶಕರು @hariprasad ಯಶಸ್ವಿಯಾಗಿ ಹೊರಬಂದಿದ್ದಾರೆ. @yogarajofficial#padavipoorva
ಇದು ಒಂದು ಕಂಬಳಿಹುಳದ ಕಥೆಯಲ್ಲ.. ಹಲವಾರು ಜೀವಗಳು ಬದುಕು ಸಾಗಿಸುತ್ತಾ, ಚಿಟ್ಟೆಯಾಗಿ ಹಾರಿಹೋಗುವ ಕಥೆ. ಚಿತ್ರಮಂದಿರದಲ್ಲಿ ನೋಡಿ. ಮಲೆನಾಡಿನ ವಾತಾವರಣದಲ್ಲಿ ಮೂಡಿಬಂದಿರುವ ಈ ಚಿತ್ರ ನೋಡಿಸಿಕೊಂಡು ಹೋಗುತ್ತದೆ. ನಟರಾಜ,ಸ್ವಾತಿ, ನಾಗೇಶ, ಚೊಂಗಿ ಮನದಲ್ಲಿ ಉಳಿಯುತ್ತಾರೆ.. ಶುಭವಾಗಲಿ. @navansreenivas#kablihula#anjan#aswitha
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಭಾಷೆ ಬಳಸೋದ್ರಿಂದ ಬೆಳೆಯೋದು.. ಮನೆ ಮನೆಯಲ್ಲೂ ಕನ್ನಡ ಬಳಸೋಣ.
ಎಲ್ಲಾ ಮಕ್ಕಳಿಗೂ ಕನ್ನಡ ಓದುವುದು, ಬರೆಯುವುದು ಕಲಿಸಿಕೊಡೋಣ.
Satya Prakash Dharmanna Kadur Manjesh Nuchin Vasuki Vaibhav Lavith Madan Katokar R Shridhar Ram #milind Brunda Vikram Manjunatha
ಬೀಸೋ ಗಾಳಿಲೀ, ಹರಿಯೋ ನೀರಲ್ಲಿ, ಬೆಳಗಿನ ಬಿಸಿಲಲ್ಲಿ, ಚಂದ್ರನ ತಂಪಲ್ಲಿ, ಹಸಿರಲ್ಲಿ, ಎಲ್ಲರ ಉಸಿರಲ್ಲಿ, ಕನ್ನಡಿಗರ ಮನೆ ಮನಗಳಲ್ಲಿ ಎಂದೆಂದಿಗೂ ನೀವು ಅಜರಾಮರ..
ಅಪ್ಪು ಸರ್ ನಿಮ್ಮ ಬದುಕೆ ಮಾರ್ಗದರ್ಶನ. ಜೈ ಗಂಧದಗುಡಿ.
#appu#GGMovie@PRK_Productions@PRKAudio
Action Prince @DhruvaSarja looks raw, rugged, ruthless and stylish in this special poster unveiled by team #Martin ahead of the actor's birthday on #Oct6@AP_Arjun_film directorial produced by #UdayKMehta is set out to release in multiple languages. #HBDDhruvaSarja