@Rohit_4445@UntdResistance Even if it helps 0.00001% percentile of 1.4 billion is still good for the society! Corruption in the system & screening the beneficiary needs to be tightned fr sure! Bt pple frm the marginal clss shouldn't be stoppd from getting into the top professional institutions lik IITs..
@dpradhanbjp@RahulGandhi@INCIndia If only u had any shame you would have resigned voluntarily after paper leaks and using our prestigious Indian Air force as courier service to parcel question papers, entirely your failure!
@MallikarjunKal9@AryakavyaA ನಾನು ಹೇಳ್ತಾ ಇರೋದು ಭಗತ್ ಸಿಂಗ್ ಅವರ conviction ಇರಲಿ ಅವರಂತೆ ದಿಟ್ಟ ಹೆಜ್ಜೆ ಇಟ್ಟು ಹೋರಾಡಿ ಬೇರೆ ರಾಜ್ಯಕ್ಕೆ ಸಾವರ್ಕರ್ ಅವರು mercy petition ಬರೆದ conviction ಆ ರೀತಿ conviction ಇಂದ ಬೇರೆ ರಾಜ್ಯ ಇರಲಿ ಕಳ್ಳೆಕಾಯಿ ಯು ಸಿಗಲ್ಲ 😂 uk ಅವರಿಗೆ ಸಾವರ್ಕರ್ ಶಿವಾಜಿ ಗಳೇ ಅಚ್ಚುಮೆಚ್ಚು ನಮಗೆ ಪುಲಿಕೇಶಿ ಭಗತ್ ಸಿಂಗ್ idols 💛❤️
@MallikarjunKal9@AryakavyaA ರಾಜಕೀಯ ಉದ್ದೇಶಕ್ಕೆ ಈಗ ಸಾವರ್ಕರ್ ಮತ್ತು ಭಗತ್ ಸಿಂಗ್ ರ ಸ್ಥಾನವನ್ನು ಅದಲು ಬದಲು ಮಾಡುತ್ತಿದ್ದರೂ ಇವೆಲ್ಲಾ ಕ್ಷಣಿಕ ನೀರ ಮೇಲಿನ ಗುಳ್ಳೆಯಂತೆ ಇಬ್ಬರ ಯೋಗ್ಯತೆ ಇತಿಹಾಸಕ್ಕೆ ಗೊತ್ತು ಹಾಗೆ ನಿಮ್ಮಲ್ಲೂ ಶ್ರದ್ಧೆ ಇರಲಿ ಸುಮ್ಮನೆ ಹಳೇ ಮೈಸೂರು ಭಾಗದವರ ಮೇಲೆ ದೋಷಾರೋಪ ಮಾಡುವ ಬದಲು ನಿಮ್ಮ ಕೆಲಸ ಮಾಡಿ
@ChekrishnaCk ಅವರು ಅಖಂಡ ಭಾರತಕ್ಕಾಗಿ ರಾಜಕೀಯ ಮಾಡುವುದು, ಅವರ ಪ್ರಕಾರ ಪಾಕಿಸ್ತಾನ ವಿಶ್ವ ಕಪ್ ಕ್ರಿಕೆಟ್ ಗೆದ್ದರೂ ಅಫ್ಘಾನಿಸ್ತಾನ ಬಾಂಗ್ಲಾದೇಶ ಶ್ರೀಲಂಕಾ ತಂಡ ಅಥ್ವಾ ನೇಪಾಳ ಯಾರು ಗೆದ್ದರೂ ಅಖಂಡ ಭಾರತ ಗೆದ್ದಂತೆ
@MallikarjunKal9@AryakavyaA ಅದನ್ನೇ conviction ಅನ್ನೋದು freedom movement ಸ್ವಾತಂತ್ರ್ಯ ಹೋರಾಟ ಎಲ್ಲರೂ ಮಾಡಿದ್ರು ಆದ್ರೆ ವೀರ ಸಾವರ್ಕರ್ ಅರ್ಧಕ್ಕೆ ಕೈ ಬಿಟ್ಟು ಈಗ ಜನ ಅವರನ್ನು ಮರ್ಸಿ ಕೇಳಿದ ದಯಾ ಸಾವರ್ಕರ್ ಎನ್ನುತ್ತಾರೆ ಅದೇ ಯಾವುದೇ ಬೆದರಿಕೆಗೂ ಜಗ್ಗದೇ ನೇಣಿಗೆ ಕೋರಲೊಡ್ಡಿದ ಭಗತ್ ಸಿಂಗ್ ರನ್ನು ಲೋಕ ಸ್ಮರಿಸುತ್ತದೆ
@amitbaghels1@iArpitSpeaks For this your want to blame an entire religion? Are there no psychopaths killers murderers in Hinduism or any other religion?
@maheshbasapur@nagaraj4patil@Amara_Bengaluru ಲಿಂಗಾಯತ ಧರ್ಮ ಬಸವಣ್ಣನವರು ಕಟ್ಟಿದ್ದೆ ಕುಲ ಕುಲವೆಂದು ಕಿತ್ತದಾಡದಿರಿ ಎಂದು ಆದರೆ ನೀವು ಪ್ರತಿಕ್ರಿಯೆ ನೀಡಿದ ಮೂಢ ಅದಕ್ಕೆ ತದ್ವಿರುದ್ಧ. ನಾನು ಲಿಂಗಾಯತ ಧರ್ಮ ದಲ್ಲಿ ಹುಟ್ಟಿ ಬೆಳೆದು ಹೇಳುತ್ತೇನೆ ಯಾರೂ ಬಸವ ತತ್ವ ಪಾಲಿಸುವುದಿಲ್ಲ