@sansad_tv@Jaggesh2@AmitShah@HMOIndia ಆಯಿತು ಬಿಡಪ್ಪ ಡೆಲ್ಲಿ ವಿಧಾನಸಭಾದಲ್ಲಿ ಗೆದ್ದು ತೋರಿಸಿ, ಈ ಪ್ರಜಾಪ್ರಭುತ್ವ ವಿರೋಧಿ ನಾಟಕಗಳನ್ನೆಲ್ಲಾ ದೇಶ ನೋಡಿದೆ, ಸ್ವಲ್ಪದರು mature ಆಗಿ ಜಗ್ಗಣ್ಣ
@mepratap@narendramodi ಇವರ ಮಾನವ ವಿರೋಧಿ ದೋರಣೆಯಿಂದಲೇ ವಿಧವೆ ಎಂಬ ಕಾರಣ ದಿಂದ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗಳನ್ನೂ ಆಹ್ವಾನಿಸಿಲ್ಲ, ಮೂಢನಂಬಿಕೆ ಹಾಗೂ ದಲಿತರಿಗೆ ಅದ ಈ ಅವಮಾನ ಮುಂದಿನ ಚುನಾವಣೆ ತೋರ್ಸಾತೀವಿ
@mepratap ಇದೇ ರೀತಿ 2014 ರಿಂದ ಮೋದಿ ಸರ್ಕಾರದ ಲೆಕ್ಕ ಕೊಡಿ,
PM care found ಲೆಕ್ಕ ಕೊಡಿ??
2014 ರಿಂದ ಎಷ್ಟು ಉದ್ಯಮಿದಾರರ ಸಾಲ ಮನ್ನಾ ಮಾಡಿದಿರಾ ಲಿಸ್ಟ್ ಕೊಡಿ??
ವಾಟ್ಸಪ್ಪ್ ಯೂನಿವರ್ಸಿಟಿ ಕುಲಪತಿಗಳೇ ಹಾಗೂ ಮೈಸೂರ್ ಎಂಪಿ ಹೇಳತೀರ???
ನಾಟಕ ಬಂದ್ ದುಕಾನ್ close 🤣🤣🤣🤣
@mla_sudhakar ಅವತ್ತಿನ ಆ ನಿರ್ಧಾರ ಇವತ್ತಿನ ಫಲಿತಾಂಶ, ಸೋತಿದ್ದೀರಾ ಅದರ ಬಗ್ಗೆ ಯೋಚನೆ ಮಾಡಿ,
ಸಿದ್ದರಾಮಯ್ಯ ಸಕ್ರಿಯ ರಾಜಕಾರಣದಲ್ಲಿ ಇರುವವರೆಗೂ ಬಿಜೆಪಿಗೆ ಕರ್ನಾಟಕದಲ್ಲಿ ಬಹುಮತ ಬರಲ್ಲ ಬರದು ಮಾಡಿಕೊಳ್ಳಿ,
ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಸ್ತಿತ್ವವನ್ನು ಉಳಿಸಿಕೊಳ್ಳಿ