@HariprasadBK2 Happy birthday to beloved leader Shri B.K.Hariprasad ji,
You are an inspiration to me and future generations as always... 💕🎂💐
Wishes from ,
Halahalli Sampath
Ex,General Secretary
Mandya City Block Congress Committee , Mandya .
contact no : 9964707550.
@MansoorKhanINC@KRahmanKhan2 Happy birthday to beloved leader Shri K. Rehman Khan ji,
You are an inspiration to me and future generations as always... ❤️ 🎂💐 🙏
Wishes from ,
Halahalli Sampath
Ex,General Secretary
Mandya City Block Congress Committee , Mandya .
Contact no : 9964707550.
ಹಿರಿಯ ರಾಜಕಾರಣಿ, ರಾಜ್ಯಸಭೆ ವಿಪಕ್ಷ ನಾಯಕರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ಅವರಿಗೆ ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
@kharge
ಮಹಾತ್ಮಾ ಗಾಂಧಿಯವರ ಪ್ರೇರಣೆಯಿಂದ ವರ್ಣ ಬೇದ ನೀತಿಯ ವಿರುದ್ಧ ಅಹಿಂಸಾತ್ಮಕ ಹೋರಾಟ ನಡೆಸಿದ,
ಕಪ್ಪು ವರ್ಣದವರ ಮೇಲಿನ ಶೋಷಣೆ, ತಾರತಮ್ಯ ನೀತಿಯನ್ನು ಕೊನೆಗಾಣಿಸಲು ತಮ್ಮಜೀವನವನ್ನೇ ಮುಡಿಪಾಗಿಟ್ಟು ಐತಿಹಾಸಿಕ ಗೆಲುವು ಸಾಧಿಸಿದ,
ನೆಲ್ಸನ್ ಮಂಡೇಲಾ ಅವರ ಜನ್ಮ ದಿನದಂದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇವೆ
#NelsonMandelaDay2022
75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
ನಮ್ಮ ರಾಷ್ಟ್ರಕ್ಕೆ ನಮಸ್ಕರಿಸೋಣ ಮತ್ತು ಭಾರತೀಯನಾಗಿರುವುದಕ್ಕೆ ಹೆಮ್ಮೆ ಪಡೋಣ
Let us salute our nation and be proud to be an Indian
#happyindependenceday
ಯುಪಿಎ ಮೈತ್ರಿಕೂಟದ ನೇತೃತ್ವ ವಹಿಸಿರುವ,
ದೇಶದ ಅತ್ಯುತ್ತಮ ರಾಜಕೀಯ ಮುತ್ಸದ್ದಿ
'ಭಾರತೀಯ ರಾಷ್ಟ್ರೀಯ ಕಾಂಗ್ರೆಸ್' ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ
ಅವರಿಗೆ ಜನ್ಮದಿನದ ಶುಭಾಶಯಗಳು.
#SoniaGandhi
ನನ್ನ ನೆಚ್ಚಿನ ನಾಯಕ , ಪ್ರಾಮಾಣಿಕ ರಾಜಕಾರಣಿ ದೀನ ದಲಿತರ ಆಶಾ ಕಿರಣ , ಯುವಕರ ಸ್ಪೂರ್ತಿ ರಾಜ್ಯದ ಎಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಚಿಂತಕ , ಮಾಜಿ ಸಚಿವರು, ಶಾಸಕರು ಹಾಗೂ ನಮ್ಮೆಲ್ಲರ ಪ್ರೀತಿಯ ನಾಯಕರಾದ ಸನ್ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ ಜೀ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ...🎂💐
#HappyBirthday