ಓ ಸಿದ್ದರಾಮಯ್ಯರವರೇ ಆರ್.ಎಸ್.ಎಸ್ ನವರಿಂದ ಪದೇ ಪದೇ ಮುಸ್ಲಿಮರ ಹತ್ಯೆ ನಡೆಯುತ್ತಿದ್ದರು ಸಹ ಯಾಕೆ ನಿಮಗೆ ಅವರ ಮೇಲೆ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ..? ಪೊಳ್ಳು ಭರವಸೆ ಬದಿಗಿಟ್ಟು ನ್ಯಾಯ ನೀಡಲು ಮುಂದಾಗಿರಿ..
#JusticeForMangaloreMuslims#SITProbeForAshrafRahiman
ರೌಡಿ ಒಬ್ಬನ ಹತ್ಯೆಯನ್ನು NIA ಕೊಟ್ಟು ಸಹಕರಿಸುವ ಸರ್ಕಾರಕ್ಕೆ ಒಬ್ಬ ಅಮಾಯಕ ಅಬ್ದುಲ್ ರಹೀಂ ಹತ್ಯೆ ಪ್ರಕರಣವನ್ನು UAPA ಹಾಕಿ SIT ತನಿಖೆಗೆ ಕೊಟ್ಟು, ನೊಂದ ಕುಟುಂಬಕ್ಕೆ ನ್ಯಾಯ ಕೊಡಲು ಸರಕಾರದಿಂದ ಯಾಕೆ ಸಾಧ್ಯವಿಲ್ಲ? ಯಾಕೆ ಈ ದ್ವಿಮುಖ ನೀತಿ?
#JusticeForMangaloreMuslims#SITProbeForAshrafRahiman
ನಿಮ್ಮ ಭೇಟಿ ಮತ್ತು ಪರಿಹಾರಕ್ಕಿಂತ ನಮಗೆ ನ್ಯಾಯ ಮುಖ್ಯ.
ಕೊಲೆಯ ಹಿಂದಿರುವ ಎಲ್ಲಾ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ UAPA ಅಡಿಯಲ್ಲಿ ಪ್ರಕರಣ ದಾಖಲಿಸಿ. ಸಾಧ್ಯವಾಗಿಲ್ಲ ಅಂದ್ರೆ ರಾಜೀನಾಮೆ ನೀಡಿ ತೊಲಗಿ
#JusticeForMangaloreMuslims#SITProbeForAshrafRahi
@AxisBankSupport transferred amount to me to @CSBBankLtd till amount not received please check. As per @CSBBankLtd amount returned to sender account. As per sender he not received