ಜೈ ಶ್ರೀ ರಾಮ್ ಹೇಳುವುದರಲ್ಲಿ ತಪ್ಪಿಲ್ಲ ಅದು ಅವರವರ ವಿಶ್ವಾಸಕ್ಕೆ ಬಿಟ್ಟಿರುವುದು,ಆದರೆ ಮಸೀದಿ ವಠಾರ ಬಂದಾಗ ಆವೇಶ ಏರಿಕೊಂಡು ಬೊಬ್ಬೆ ಹೊಡೆಯುವುದು ಅದೆಷ್ಟು ಸರಿ? ಬಜಪೆ ಕಿನ್ನಿಪದವು ಮಸೀದಿ ಸಮೀಪ ನಡೆದ ಘಟನೆ.ಕೋಮುಗಲಭೆಯ ಹುನ್ನಾರದ ಭಾಗವೇ? ದಕ್ಷ ಪೋಲೀಸ್ ಕಮಿಷನರ್ ಗಮನಹರಿಸುವರೇ?@compolmlr@DgpKarnataka
ಉರ್ದು ಶಾಲೆಗಳ ಶಿಕ್ಷಕರ ಹುದ್ದೆಗಳನ್ನು 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಸೇರ್ಪಡೆಗೊಳಿಸಿ — ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಕ್ಕಾಗಿ ಆಗ್ರಹ
ಕರ್ನಾಟಕ ರಾಜ್ಯ ಸರ್ಕಾರದ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಉರ್ದು ಶಾಲೆಗಳ ಖಾಲಿ ಶಿಕ್ಷಕರ ಹುದ್ದೆಗಳನ್ನು ಸೇರ್ಪಡೆಗೊಳಿಸಬೇಕು, ಉರ್ದು, ಹಿಂದಿ, ಮರಾಠಿ ಹಾಗೂ ಗಣಿತ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂಬುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಆಗಸ್ಟ್ 19ರಂದು ಬೆಂಗಳೂರಿನಲ್ಲಿ ನಡೆಯಲಿರುವ “ಚಲೋ ಬೆಂಗಳೂರು” ಹೋರಾಟ.
ಪ್ರಮುಖ ಬೇಡಿಕೆಗಳು
🔹 ಮಧುಸೂದನ್ ನಾಯಕ್ ಜಾತಿ ಜನಗಣತಿ ವರದಿಯನ್ನು ಅಂಗೀಕರಿಸಿ ಸಾರ್ವಜನಿಕಗೊಳಿಸಬೇಕು.
🔹 2ಬಿ ಮೀಸಲಾತಿಯನ್ನು ಮರುಸ್ಥಾಪಿಸಿ ಶೇ.8ಕ್ಕೆ ಹೆಚ್ಚಿಸಬೇಕು.
🔹 ಕರ್ನಾಟಕದಲ್ಲಿ ಸಮಾನ ಅವಕಾಶಗಳ ಆಯೋಗ (Equal Opportunity Commission) ಸ್ಥಾಪಿಸಬೇಕು.
🔹 ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೊಳಿಸಬೇಕು.
🔹 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಉರ್ದು, ಹಿಂದಿ, ಮರಾಠಿ ಹಾಗೂ ಗಣಿತ ಶಿಕ್ಷಕರ ಹುದ್ದೆಗಳನ್ನು ಸೇರ್ಪಡೆಗೊಳಿಸಬೇಕು.
#SDPIKarnataka #AfsarKodlipete #ChaloBengaluru #SocialJustice #EqualOpportunity #UrduSchools #UrduTeachers #2BReservation #CasteCensus #PrivateSectorReservation
Young Democrats Andhra Pradesh joined the nationwide protest called by the Young Democrats National Organising Committee, demanding the resignation of Union Education Minister Dharmendra Pradhan.
#YoungDemocrats#DharmendraPradhanResign#NationwideProtest
ತನ್ನ ದಿನನಿತ್ಯದ ಬದುಕಿಗಾಗಿ ಬಿದಿಬದಿಯಲ್ಲಿ ನಿಂತು ವ್ಯಾಪಾರ ನಡೆಸಿ ಜೀವನ ಸಾಗಿಸುವ ಬಡ ಕಾರ್ಮಿಕ ವರ್ಗದ ಮೇಲೆ ಅಧಿಕಾರಿಗಳಿಂದ ದಂಡ ವಸೂಲಿ ಖಂಡಿತವಾಗಿಯೂ ಇದು ಘೋರ ಅನ್ಯಾಯ ಕಾರ್ಮಿಕರ ಮೇಲೆ ನಡೆಯುವ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ.@SantoshSLadINC@DCDKOfficial@mangalurucorp
ಮಾನ್ಯ @DgpKarnataka ರವರೇ, ಉಣ್ಣ್ಗಲ್ ಪಾಪಣ್ಣ ಎಂಬ ಸಂಘಿಯೊಬ್ಬ, ಪ್ರಸ್ತುತ ದಾವಣಗೆರೆ ಉಪಚುನಾವಣೆಯಲ್ಲಿ ಎಸ್ಡಿಪಿಐ ಅಭ್ಯರ್ಥಿ ಯಾಗಿ ಸ್ಪರ್ಧಿಸುತ್ತಿರುವ, ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಯವರನ್ನು ತನ್ನ ಫೇಸ್ಬುಕ್ ಪೋಸ್ಟ್ ನಲ್ಲಿ ಬಾಂಗ್ಲಾ ದಿಂದ ಬಂದ ಭಯೋತ್ಪಾದಕ ಎಂದು ನಿಂದಿಸಿರುತ್ತಾನೆ.
1/2
Protests organized by the Social Democratic Party of India (SDPI) in various parts of Kerala against the Israeli-American attacks on Iran #Iran#IranIsraelConflict#SDPI
SDPI mourns the martyrdom of Ayatollah Ali Khamenei in the arrogant US–Israel attacks on Iran. This unprovoked aggression violates international law, threatens regional peace and harms civilians. We demand an immediate end to hostilities and respect for Iran’s sovereignty. #SDPI
#ಸಾಮ್ರಾಜ್ಯಶಾಹಿಯ_ವಿರುದ್ಧದ_ಪ್ರತಿರೋಧ_ಇರಾನ್_ಒಂದು_ರಾಷ್ಟ್ರವಲ್ಲ_ಒಂದು_ಸಂಕೇತ
ಜಗತ್ತಿನ ರಾಜಕೀಯ ಇತಿಹಾಸವನ್ನು ನೋಡಿದರೆ ಒಂದು ಸತ್ಯ ಸ್ಪಷ್ಟವಾಗುತ್ತದೆ ದೊಡ್ಡ ಶಕ್ತಿಗಳು ಯಾವತ್ತೂ ಸ್ವತಂತ್ರ ಚಿಂತನೆ ಹೊಂದಿರುವ ರಾಷ್ಟ್ರಗಳನ್ನು ಸಹಿಸುವುದಿಲ್ಲ.
ಇಂದು ಇರಾನ್ ವಿರುದ್ಧ ನಡೆಯುತ್ತಿರುವ ಒತ್ತಡ, ನಿರ್ಬಂಧ ಮತ್ತು ಸೈನಿಕ ಬೆದರಿಕೆಗಳನ್ನು ಆ ಹಿನ್ನೆಲೆಯಲ್ಲೇ ನೋಡಬೇಕಾಗಿದೆ.
ಇರಾನ್ ನ ಪರಮೋಚ್ಚ ನಾಯಕ ಆಯತುಲ್ಲಾ ಖಮೈನಿ ಅವರು ಕೇವಲ 86 ವರ್ಷದ ವೃದ್ಧ ನಾಯಕನಲ್ಲ. ಅವರು ಪಾಶ್ಚಾತ್ಯ ಪ್ರಭುತ್ವ ರಾಜಕೀಯಕ್ಕೆ ಸವಾಲು ಹಾಕಿದ ಚಿಂತನೆಯ ಪ್ರತಿನಿಧಿ. ಅವರ ಆಡಳಿತವು United States ಹಾಗೂ Israel ನೇತೃತ್ವದ ಜಾಗತಿಕ ವ್ಯವಸ್ಥೆಯ ಗುಲಾಮಗಿರಿ ಮಾಡಲಿಲ್ಲ ಇದೇ ಮೂಲ ಸಂಘರ್ಷ.
#ಅಣ್ವಸ್ತ್ರ_ಕಾರಣವೇ?#ನೆಪವೇ?
ಅಣು ಕಾರ್ಯಕ್ರಮದ ಪ್ರಶ್ನೆ ಬಹಳ ದೊಡ್ಡದಾಗಿ ಪ್ರಸ್ತುತಪಡಿಸಲಾಗುತ್ತಿದೆ. ಆದರೆ ಇತಿಹಾಸ ನೋಡಿದರೆ, ಇದೇ ಅಮೇರಿಕಾ ಇರಾಕ್ ಮೇಲೆ “WMD” ಆರೋಪದ ಹೆಸರಿನಲ್ಲಿ ದಾಳಿ ನಡೆಸಲಾಯಿತು. ನಂತರ ಆ ಆರೋಪಗಳ ಸತ್ಯಾಸತ್ಯತೆ ಪ್ರಶ್ನೆಗೆ ಒಳಪಟ್ಟವು. ಸದ್ದಾಂ ಹುಸೇನ್ ಅವರನ್ನು ಕೊಲ್ಲಲಾಯಿತು ಆದರೆ ಇರಾಕ್ ನಲ್ಲಿ ಸಮೂಹ ನಾಶಕ ಅಣ್ವಸ್ತ್ರ ಪತ್ತೇ ಆಯಿತೇ?
ಇಂದು ಇರಾನ್ ವಿಷಯದಲ್ಲೂ ಹಲವರು ಅದೇ ಮಾದರಿಯನ್ನು ನೋಡುತ್ತಿದ್ದಾರೆ.
#ಇದು_ತೈಲದ_ಯುದ್ಧವಲ್ಲ_ಪ್ರಭುತ್ವದ_ಯುದ್ಧ
ಜಗತ್ತಿನಲ್ಲಿ ತೈಲದ ಕೊರತೆ ಇಲ್ಲ. ಆದರೆ ನಿಯಂತ್ರಣದ ರಾಜಕೀಯ ಇದೆ. Strait of Hormuz ಮೂಲಕ ಸಾಗುವ ಇಂಧನ ಮಾರ್ಗ ಜಾಗತಿಕ ಆರ್ಥಿಕತೆಯ ಹೃದಯ. ಈ ಮಾರ್ಗದ ಮೇಲೆ ಯಾರು ಪ್ರಭಾವ ಬೀರುತ್ತಾರೆ ಎಂಬುದು ಕೇವಲ ವ್ಯಾಪಾರ ಪ್ರಶ್ನೆಯಲ್ಲ ಅದು ಜಾಗತಿಕ ಪ್ರಭುತ್ವದ ಪ್ರಶ್ನೆ.
#ಇಸ್ಲಾಮಿಕ್_ಜಗತ್ತು_ಮತ್ತು_ಶಕ್ತಿ_ಸಮೀಕರಣ
ಅಣ್ವಸ್ತ್ರ ಸಾಮರ್ಥ್ಯ ಹೊಂದಿರುವ ಇಸ್ಲಾಮಿಕ್ ರಾಷ್ಟ್ರವಾಗಿ ಪಾಕಿಸ್ತಾನವನ್ನು ಮಾತ್ರ ಉಲ್ಲೇಖಿಸಲಾಗುತ್ತದೆ. ಆದರೆ ಅದರ ಜಾಗತಿಕ ರಾಜಕೀಯ ಸ್ವಾಯತ್ತತೆ ಕುರಿತು ಹಲವು ಪ್ರಶ್ನೆಗಳು ಕೇಳಲ್ಪಡುತ್ತವೆ.
ಒಂದು ವೇಳೆ ಇರಾನ್ ಅಣ್ವಸ್ತ್ರ ಸಾಮರ್ಥ್ಯವನ್ನು ಗಳಿಸಿದರೆ, ಮಧ್ಯಪ್ರಾಚ್ಯದ ರಾಜಕೀಯ ಸಮತೋಲನ ಬದಲಾಗಬಹುದು. ಇದು ಕೇವಲ ಸೈನಿಕ ಬದಲಾವಣೆ ಅಲ್ಲ ಅದು ಮನೋವೈಜ್ಞಾನಿಕ ಮತ್ತು ರಾಜಕೀಯ ಶಕ್ತಿಯ ಮರುಹಂಚಿಕೆ.
#ಇತಿಹಾಸದ_ಪ್ರತಿಧ್ವನಿ
1971ರಲ್ಲಿ India – Pakistan ಯುದ್ಧದ ಸಮಯದಲ್ಲಿ Indira Gandhi ಅಮೆರಿಕದ ಒತ್ತಡಗಳ ನಡುವೆಯೂ ಹಿಂತಿರುಗಲಿಲ್ಲ. ಆ ನಿರ್ಧಾರ ದಕ್ಷಿಣ ಏಷ್ಯಾದ ಭೂಪಟವನ್ನೇ ಬದಲಿಸಿತು.
ಇಂದು ಖಮೇನಿ ಅವರನ್ನು ಕೆಲವರು ಅದೇ ರೀತಿಯ “ಒತ್ತಡಕ್ಕೆ ಮಣಿಯದ” ನಾಯಕತ್ವದ ಸಂಕೇತವಾಗಿ ನೋಡುತ್ತಿದ್ದಾರೆ.
ಇದು ಕೇವಲ ಇರಾನ್ನ ಯುದ್ಧವಲ್ಲ.
ಇದು “ಯಾರು ಜಗತ್ತನ್ನು ನಿಯಂತ್ರಿಸಬೇಕು?” ಎಂಬ ಪ್ರಶ್ನೆಯ ಯುದ್ಧ. ಸಾಮ್ರಾಜ್ಯಶಾಹಿ ವಿರುದ್ಧ ಸ್ವಾಯತ್ತತೆ. ಒತ್ತಡ ವಿರುದ್ಧ ಪ್ರತಿರೋಧ.
ಭಯ ವಿರುದ್ಧ ಆತ್ಮಗೌರವ.
ಗೆಲುವು–ಸೋಲು ನಂತರದ ಅಧ್ಯಾಯ.
ಆದರೆ ಪ್ರತಿರೋಧದ ಚಿಂತನೆ ಇತಿಹಾಸದಲ್ಲಿ ಅಳಿಸಿಹೋಗುವುದಿಲ್ಲ.
#ResistanceAgainstImperialism #IranIsASymbol #GlobalPowerPolitics
If we look at the political history of the world, one truth becomes clear: major powers have rarely tolerated nations that pursue independent thinking.
The pressure, sanctions, and military threats currently directed at Iran must be viewed within that broader context.
Iran’s Supreme Leader, Ayatollah Ali Khamenei, is not merely an 86-year-old leader. He represents a line of thought that challenges Western dominance in global politics. His administration has not submitted to the global order led by the United States and Israel — and that is the core of the conflict.
#NuclearWeapons #CauseOrPretext
The nuclear issue is being presented as the central concern. However, history reminds us that the United States once invaded Iraq under the accusation of possessing “Weapons of Mass Destruction (WMD).” Later, the validity of those claims was widely questioned. Saddam Hussein was executed but were such weapons ever found?
Today, many observers see parallels in the case of Iran.
#NotAWarForOil #WarForDominance
There is no global shortage of oil. What exists is the politics of control.
The Strait of Hormuz is a crucial artery of the global energy supply. Whoever influences this route does not merely control trade they influence global power structures.
#IslamicWorld #PowerBalance
Among Islamic nations, Pakistan is often cited as the only nuclear-armed state. Yet questions are frequently raised about its geopolitical autonomy.
If Iran were to acquire nuclear capability, the political balance in the Middle East could shift significantly. This would not be merely a military development, but a psychological and political redistribution of power.
#EchoesOfHistory
In 1971, during the India–Pakistan war, Indira Gandhi did not retreat despite pressure from the United States. That decision reshaped the map of South Asia.
Today, some view Khamenei as a similar symbol of leadership that refuses
1/2
We extend our heartfelt condolences to the people of Iran on the remembrance of Ayatollah Ruhollah Khomeini, and to the families of civilians — including innocent school girls — killed in recent attacks.
We strongly condemn the unprovoked aggression by Israel and the United States. Violence only deepens suffering. Peace and dialogue must prevail. #Peace #Iran
ಹೊಟ್ಟೆಪಾಡಿಗಾಗಿ (ಕೃಷ್ಣ ನಗರ,ತಾವರೆಕೆರೆ) ಡೊಮಿನೊಸ್ ಪಿಜ್ಜಾ ದಲ್ಲಿ ಡೆಲಿವರಿಬಾಯ್ ಆಗಿ ಕೆಲಸ ಮಾಡುತ್ತಿದ್ದ ಕನ್ನಡಿಗ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮ್ಯಾನೇಜರ್ ಮಾರಣಾಂತಿಕ ಹಲ್ಲೆ ನಡೆಸುವುದಾದರೆ ಬಡವರು ಬೆಂಗಳೂರಿನಲ್ಲಿ ದುಡಿಯುವುದಾದರೂ ಹೇಗೆ.
ಹಲ್ಲೆನಡೆಸಿದ ದುಷ್ಕರ್ಮಿಗೆ @BlrCityPolice ಭಯವಿಲ್ಲದಾಯಿತೆ ?
@DrParameshwara
ಈಶ್ವರಮಂಗಳದಲ್ಲಿ ಜಾನುವಾರು ಸಾಗಾಟವನ್ನು ತಡೆದು ಆರೋಪಿಗಳನ್ನು ಬಂಧಿಸಿದ ಪೋಲೀಸ್ ಇಲಾಖೆಗೆ ಲಾರಿಯಲ್ಲಿದ್ದ ಜಾನುವಾರುಗಳನ್ನು ಕಾನೂನು ಪ್ರಕಾರವಾಗಿ ಏನು ಮಾಡಬೇಕೆಂದು ಗೊತ್ತಿಲ್ಲವೇ?
ಬೆಳಿಗ್ಗೆ 5.30 ಕ್ಕೆ ಘಟನೆ ನಡೆದರು
ಲಾರಿಯಿಂದ ಅದನ್ನು ಇಳಿಸಲು ರೌಡಿಶೀಟರ್,ದ್ವೇಷ ಭಾಷಣಗಾರ ಪುತ್ತಿಲ ಬರುವವರೆಗೂ ಕಾಯಬೇಕೆಂಬ ಅನಧಿಕೃತ ನಿಯಮವೇನಾದರು1/2
ಮಾಜಿ ಪ್ರಧಾನಿ ಸನ್ಮಾನ್ಯ ಹೆಚ್. ಡಿ. ದೇವೇಗೌಡರ
ಬಿಜೆಪಿ ಯೊಂದಿಗಿನ ಮೈತ್ರಿಯ ಬಗ್ಗೆ, ನಮಗೆ ತೀವ್ರ ಅಸಮಾಧಾನ ಇದ್ದರೂ, ಅವರ ರಾಜಕೀಯ ಹೋರಾಟ, ರೈತಪರ ಕಾಳಜಿ ಮತ್ತು ಒಬ್ಬ ಸಾಮಾನ್ಯ ರೈತ ಕುಟುಂಬದಿಂದ ಹಂತ ಹಂತವಾಗಿ ರಾಜಕೀಯದಲ್ಲಿ ಮೇಲೇರಿ, ಈ ರಾಷ್ಟ್ರದ ಪ್ರಧಾನಿ ಪಟ್ಟವನ್ನು ಅಲಂಕರಿಸಿದ ಬಗ್ಗೆ ಅಭಿಮಾನ ಮತ್ತು ಹೆಮ್ಮೆ ಇದೆ.
ಇದೀಗ ದೊಡ್ಡ ಗೌಡ್ರು ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ, ಅವರು ಶೀಘ್ರ ಗುಣಮುಖರಾಗಿ ಬರಲಿ ಎಂದು ಶುಭ ಹಾರೈಕೆಗಳು.
#ದೇವೇಗೌಡರೊಂದಿಗೆ ವೇದಿಕೆ ಹಂಚಿಕೊಂಡ ಫೋಟೋ.
SDPI ಬೆಂಬಲ ಘೋಷಣೆ
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (#AIMPLB) ನೀಡಿರುವ 2025ರ ವಕ್ಫ್ ತಿದ್ದುಪಡಿ ಮಸೂದೆ ವಿರೋಧದ ದೇಶವ್ಯಾಪಿ ಬಂದ್ (ಅಕ್ಟೋಬರ್ 3) ಕರೆಗೆ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) SDPI Karnataka ಪೂರ್ಣ ಬೆಂಬಲ ಸೂಚಿಸುತ್ತದೆ.
ಅಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ಮಳಿಗೆಗಳು ಮತ್ತು ಕಚೇರಿಗಳನ್ನು ಸ್ವಯಂ ಪ್ರೇರಣೆಯಿಂದ ಮುಚ್ಚುವ ಮೂಲಕ ಶಾಂತಿಯುತವಾಗಿ ಈ ಹೋರಾಟಕ್ಕೆ ಕೈಜೋಡಿಸೋಣ.
(ಆಸ್ಪತ್ರೆಗಳು ಮತ್ತು ತುರ್ತು ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ)
ವಕ್ಫ್ ತಿದ್ದುಪಡಿ ಮಸೂದೆ ಅಲ್ಪಸಂಖ್ಯಾತರ ಹಕ್ಕುಗಳನ್ನು ಹಾಳುಮಾಡುವ ಪ್ರಯತ್ನ ಮಾತ್ರವಲ್ಲದೇ ನಮ್ಮ ಸಂವಿಧಾನಿಕ ಹಕ್ಕುಗಳನ್ನು ಕಸಿಯುವ ಪ್ರಯತ್ನ ವಾಗಿದೆ. ಇದನ್ನು ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿ.
SDPI ದೇಶಾದ್ಯಂತ ಈ ಬಂದ್ ಯಶಸ್ವಿಗೊಳಿಸಲು ಬದ್ಧವಾಗಿದೆ.
SDPI Support Declaration
The Social Democratic Party of India (SDPI) – Karnataka extends its full support to the nationwide bandh on October 3, called by the All India Muslim Personal Law Board (AIMPLB) against the Waqf Amendment Bill 2025.
On that day, from 8:00 AM to 2:00 PM, we urge everyone to join this peaceful struggle by voluntarily closing shops and offices.
(Hospitals and emergency services will remain operational as usual.)
The Waqf Amendment Bill is not only an attempt to undermine the rights of minorities but also a move to take away our constitutional rights. Resisting it is the responsibility of every citizen.
SDPI is committed to ensuring the success of this bandh across the country.
#waqfbyusers
#waqf #WaqfAmendmentBill #aimplb_official #waqfamendmentbill2024 #ProtestForJustice #AllIndiaMuslimPersonalLawBoard #SDPI #AIMPLB #rejectwaqfamendmentbill
#SDPI #NoToWaqfAmendment #JusticeForMinorities
ಗುಂಡಗುರ್ತಿ ಗ್ರಾಮದಲ್ಲಿ ಮಳೆಯ ತೀವ್ರತೆ – ಎಸ್ಡಿಪಿಐ ಸೇವಾ ಕಾರ್ಯ.
ಗುಲ್ಬರ್ಗ ಜಿಲ್ಲೆಯ ಗುಂಡಗುರ್ತಿ ಗ್ರಾಮದಲ್ಲಿ ಕಳೆದ ಕೆಲ ಗಂಟೆಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಅನೇಕ ಮನೆಗಳಿಗೆ ನೀರು ನುಗ್ಗಿ, ಗ್ರಾಮಸ್ಥರು ದೈನಂದಿನ ಜೀವನದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಎಲ್ಲರೂ ಕಷ್ಟದಲ್ಲಿ ಸಿಲುಕಿರುವ ಈ ಪರಿಸ್ಥಿತಿಯಲ್ಲಿ, ಜನರ ಕಣ್ಣಲ್ಲಿ ಆತಂಕ ಮತ್ತು ಅಶಾಂತಿ ಸ್ಪಷ್ಟವಾಗುತ್ತಿದೆ.
ಇಂತಹ ಸಂಕಷ್ಟದ ಸಂದರ್ಭದಲ್ಲಿ SDPI ನಾಯಕರು ಮತ್ತು ಕಾರ್ಯಕರ್ತರು ತಕ್ಷಣ ಸ್ಥಳಕ್ಕೆ ಧಾವಿಸಿ, ಸಂತ್ರಸ್ತ ಕುಟುಂಬಗಳಿಗೆ ಆಹಾರ, ಕುಡಿಯುವ ನೀರು ಮತ್ತು ತುರ್ತು ಅಗತ್ಯ ನೆರವು ಒದಗಿಸುವ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ನಮ್ಮ ಕಾರ್ಯಕರ್ತರು ತಮ್ಮದೇ ಸಂಪನ್ಮೂಲಗಳನ್ನು ಹಂಚಿಕೊಂಡು, ಗ್ರಾಮಸ್ಥರೊಂದಿಗೆ ಬೆರೆತು ಮಾನವೀಯ ಸೇವೆಯಲ್ಲಿ ತೊಡಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.
ನಾವು ಎದುರಿಸುತ್ತಿರುವ ಪ್ರಾಕೃತಿಕ ಆಪತ್ತುಗಳು ನಮಗೆ ನೀಡುವ ಪಾಠ ಒಂದೇ — ಸಹೋದರತ್ವ, ಸಹಾನುಭೂತಿ, ಸೇವಾಭಾವನೆ ಮತ್ತು ಮಾನವೀಯತೆ ಎಂಬ ಮೌಲ್ಯಗಳು ಯಾವಾಗಲೂ ಬದುಕುಳಿಯುವ ದಾರಿಯನ್ನು ತೋರಿಸುತ್ತವೆ. ಇದೇ ತತ್ವದೊಂದಿಗೆ SDPI ಸದಾ ಜನಸೇವೆಗಾಗಿ ಬದ್ಧವಾಗಿದೆ.
ಸೃಷ್ಟಿಕರ್ತನು ಮಳೆಹಾನಿಯಿಂದ ಬಾಧಿತರಾದ ಕುಟುಂಬಗಳಿಗೆ ಸಹನೆ ಹಾಗೂ ಶಕ್ತಿ ನೀಡಲಿ.
ಜಿಲ್ಲಾಡಳಿತ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಕೂಡ ತಕ್ಷಣ ಕ್ರಮ ಕೈಗೊಂಡು ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸಲಿ.
ಜನರ ನೋವು ಹಂಚಿಕೊಳ್ಳುವುದೇ ನಮ್ಮ ಧರ್ಮ,
ಜನರ ಸೇವೆ ಮಾಡುವುದು ನಮ್ಮ ಕರ್ತವ್ಯ.
Here’s your text with grammatical mistakes corrected and polished for clarity:
---
🌧️ Heavy Rainfall in Gundgurthi Village – SDPI Relief Work 🌧️
In Gundgurthi village of Gulbarga district, continuous heavy rainfall over the past several hours has caused water to enter many houses, leaving residents facing severe difficulties in their daily lives. From children to the elderly, everyone has been caught in distress, and fear and anxiety are clearly visible in people’s eyes.
During this crisis, SDPI leaders and cadres immediately rushed to the spot and began providing essential relief, including food, drinking water, and other urgent necessities to the affected families. It is truly commendable that our workers shared their own resources and engaged in humanitarian service by standing shoulder to shoulder with the villagers.
Natural calamities like this teach us one important lesson — the values of brotherhood, compassion, service, and humanity always show us the path to survival. With these very principles, SDPI remains committed to serving the people at all times.
May the Creator grant patience and strength to the families affected by the floods.
May the district administration and local representatives also take immediate action to provide the necessary assistance to the victims.
Sharing people’s pain is our faith,
Serving the people is our duty.
#SDPI #ReliefWork #ServiceToHumanity #UnityInDiversity #Gundgurthi #PeopleFirst