ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀ ವಿನಯ್ ಕಾರ್ತಿಕ್ ರವರಿಗೆ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ಮುಖಂಡರಾದ ಶ್ರೀ ಎಂ ರಾಜ್ ಕುಮಾರ್ ರವರು. - ಆಗರ ಪ್ರಸನ್ನ , ಕಾಂಗ್ರೆಸ್ ಮುಖಂಡರು
ಯಶವಂತಪುರ ವಿಧಾನಸಭಾ ಕ್ಷೇತ್ರ @VinayKarthikINC@MRajkumarBNDCC
Here's a special #ANNOUNCEMENT from us...🚨
📣After a week of discussion; We have come to a conclusion.! Yes, we have made a #TOUGH decision; We have decided to take up #Challenges.!
📣We are happy to announce that we're going to conduct #LokSabhaElections2024Survey for— #Telangana and #Karnataka
KARNATAKA EXCLUSIVE:
#Inspiration: 📌Salumarada Thimmakka will continue to be the GREEN AMBASSADOR of Karnataka.
📌Chief Minister Siddaramaiah has directed the officials to continue the cabinet rank status given to Nadoja Saalumarada Thimmakka.
ಬಾಳಸಂಗಾತಿಯಾಗಿ ನನ್ನ ಬಾಳಿನಲ್ಲಿ ಹೆಜ್ಜೆ ಇಟ್ಟು ಸುಮಧುರ ದಾಂಪತ್ಯ ಜೀವನದಲ್ಲಿ ಕಷ್ಟ-ಸುಖ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಜೊತೆಯಾಗಿ ನಿಂತ ಪ್ರೀತಿಯ ಮಡದಿಗೆ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು❤️
#weddinganniversary#jeevithaprasanna