ನನ್ನ ದೇಶ ಕಂಡ ಅಪ್ರತಿಮ ಪ್ರಧಾನ ಮಂತ್ರಿ,ನಮ್ಮ ಪ್ರೀತಿಯ, ನಲ್ಮೆಯ ಸನ್ಮಾನ್ಯ ಪ್ರಧಾನ ಮಂತ್ರಿ ಗಳಾದ ಶ್ರೀ ನರೇಂದ್ರ ಮೋದಿಜಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತನು ನಿಮಗೆ ಇನ್ನೂ ಹೆಚ್ಚಿನ ಆಯಸ್ಸು, ಆರೋಗ್ಯ ನೀಡಲೆಂದು ಪ್ರಾರ್ಥಿಸುವೆ.
@narendramodi
@ShobhaBJP@BJP4Karnataka@BJP4India@narendramodi@PMOIndia@NitinNabin ನಿಮ್ಮ ಲೋಕಸಭಾ ಕ್ಷೇತ್ರದಲ್ಲಿ ನಿಷ್ಟಾವಂತ ಕಾರ್ಯಕರ್ತರು ಹಾಗೂ ಹಿರಿಯ ಮುಖಂಡರ ಕಡೆಗಣನೆ ನಿರಂತರವಾಗಿ ನಡೆಯುತ್ತಿದ್ದು, ನಿಮ್ಮ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಬಿಜೆಪಿಗೆ ಮತ್ತು ನಿಮಗಾಗಿ ನಿರಂತರವಾಗಿ ದುಡಿದವರು ಕಡೆಗಣನೆ ಎಷ್ಟು ಸರಿ.
ರಾಹುಲ್ ಗಾಂಧಿಯವರೇ, ಕರ್ನಾಟಕದಲ್ಲಿ ನಿಮ್ಮ ಕಾಂಗ್ರೆಸ್ಸಿನದ್ದೇ ಸರ್ಕಾರವಿದೆ. ಮತದಾರರ ಪಟ್ಟಿ ತಯಾರಿಸುವ, ಪರಿಷ್ಕರಿಸುವ ಹಾಗೂ ಚುನಾವಣೆ ನಡೆಸುವ BLO, ERO,AERO,ARO,RO ಎಲ್ಲರೂ ರಾಜ್ಯ ಸರ್ಕಾರದ್ದೇ ಅಧಿಕಾರಿಗಳು.ಅವರ ಮೇಲೆ ಪ್ರಭಾವ ಶಕ್ತಿ ಯಾರಿಗಾದರೂ ಇದ್ದರೆ ಅದು ರಾಜ್ಯ ಸರ್ಕಾರಕ್ಕೆ ಮಾತ್ರ.ಆದರೂ ಬಿಜೆಪಿ ಮೇಲೇಕೆ ಆರೋಪ ಮಾಡುತಿದ್ದೀರಿ?
Thank you Hon’ble Prime Minister @narendramodi ji for your blessings. I would like to thank government for all the support and encouragement. It means a lot.
ಸರ್ಕಾರದ ಒಂದೊಂದು ರೂಪಾಯಿಗೂ ಮುಖ್ಯಮಂತ್ರಿಯೇ ಜವಾಬ್ದಾರರು. ವಿರೋಧ ಪಕ್ಷದಲ್ಲಿದ್ದಾಗ ಇದೇ ಮಾತನ್ನು @siddaramaiah ಅವರು ಕೈ ತಟ್ಟಿ ಹೇಳಿದ್ದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ.ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೊಣೆಗಾರರು.
- ಶ್ರೀ @naveenkottige , ವಿಧಾನ ಪರಿಷತ್ ಸದಸ್ಯರು.
ನನ್ನ ತಂದೆ ಕರುಣಾನಿಧಿ ಆಗಿದ್ದರೆ ನಾನೂ ಕೂಡ ಚುನಾವಣೆಗಳನ್ನು ಗೆಲ್ಲುತ್ತಿದ್ದೆ.
ನನ್ನ ತಂದೆಯ ಹೆಸರು ಕುಪ್ಪುಸ್ವಾಮಿ, ಒಬ್ಬ ಸಾಮಾನ್ಯ ರೈತ ಹಾಗಾಗಿ ನಾನು ಚುನಾವಣೆಯಲ್ಲಿ ಗೆಲ್ಲಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
2026 ರಲ್ಲಿ ತಮಿಳುನಾಡಿನಲ್ಲಿ ಸರ್ಕಾರ ರಚಿಸುತ್ತೇವೆ.
- ಬಿಜೆಪಿಯ ಅಣ್ಣಾಮಲೈ 🔥
ಡಿಕೆಶಿ :- ನಮಗೆ ಕಾಂಗ್ರೆಸ್ ಅವರಿಗೆ ಹಿಂದಿ ಬೇಕು, ಎಸ್ಪೆಶಿಯಲ್ಲಿ ನಮಗೆ ಹಿಂದಿ ಬೇಕು.
ಇದನ್ನೇ ಯಾರಾದ್ರೂ ಬಿಜೆಪಿ ನಾಯಕ ಹೇಳಿದ್ರೆ ಇಷ್ಟೋತ್ತಿಗೆ ಹಿಂದಿ ಹೇರಿಕೆ, ಸೋರಿಕೆ ಅಂತ ಟೌನ್ ಹಾಲ್ ಮುಂದೆ ನಿಂತು ಬಟ್ಟೆ ಹರ್ಕೊಂಡಿರೋರು ಓಲಾಟಗಾರರು🤣🤣
#KarnatakaPolitics#HindiImposition
@byrappa_harish ಚೊಂಬಲ್ಲಿ ಬಾಂಬು ತಂದು ಬ್ಲಾಸ್ಟ್ ಮಾಡ್ತಾರೆ ನಿಮ್ಮ ಬ್ರದರ್ಸ್.
ಚೊಂಬಲ್ಲಿ ಚಾಕು ತಂದು ಚುಚ್ಚಿ ಚುಚ್ಚಿ ಸಾಯಿಸುತ್ತಾನೆ ನಿಮ್ಮ ಬ್ರದರ್ಸ್.ಸರಿಯಾಗಿ ಕನ್ನಡ ಬಾರದ ನಿಮ್ಮ ಬ್ರದರ್ಸ್ ಗೆ ಮೊದಲು ಕನ್ನಡ ಕಲಿಸು ಆಮೇಲೆ ಕನ್ನಡದ ಬಗ್ಗೆ ಮಾತಾಡಿ.
@rajanna_rupesh@Samvadatweets ರೂಪೇಶ್ ರಾಜಣ್ಣ ನಿನಗೆ ಬೆಂಗಳೂರಿನಲ್ಲಿ ಕನ್ನಡದ ಈ ದುಸ್ಥಿತಿಗೆ ಯಾರು ಕಾರಣ ಅನ್ನುವುದೇ ಗೊತ್ತಿಲ್ಲ ಹೋರಾಟ ಮಾಡುತ್ತೀರಾ ನಿಜ ಹೇಳಬೇಕೆಂದರೆ ಇಲ್ಲೆ ಇರುವ ಮಾರ್ವಾಡಿಗಳು ಮತ್ತು ಅವರ ಮಕ್ಕಳು ಕನ್ನಡ ಚೆನ್ನಾಗಿನೇ ಮಾತನಾಡುತ್ತಾರೆ, ಇಲ್ಲೆ ಇದ್ದು ಕನ್ನಡನೇ ಸರಿಯಾಗಿ ಮಾತನಾಡಲು ಪರದಾಡುತ್ತಿರುವ ಶಿವಾಜಿನಗರ,ಘೋರಿಪಾಳ್ಯ ದವರಿಗೆ ಕನ್ನಡ ಕಲಿಸಿ.