ಬಹುಶಃ ಮಾನ್ಯ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಶಿವಲಿಂಗೇಗೌಡ ಅವರು ಹೇಳಿದ ಮಾತುಗಳು ನಿಜ ಅನ್ಸುತ್ತೇ “ಕೆಲಸದ ಬಳಿಕ ಗೌರವಯುತವಾಗಿ ಕೊಡುವುದು ಧರ್ಮ !!ಮಾನ್ಯ ಸಚಿವರೇ !! ನಿಮ್ಮ ಗಮನಕ್ಕೆ ಗೌರವಯುತವಾಗಿ ಕೊಟ್ಟರೆ ಅವರ ಮಕ್ಕಳಿಗೂ ಸಹ ಹೋಗುತ್ತೇ !!
ಹಗರಣಗಳ ಸರ್ಕಾರ @INCKarnataka@BJP4Karnataka@dir_ed
ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಎರಡು ದಿನದಲ್ಲಿ ಅಲ್ಲಿನ ತೋಟಗಳಲ್ಲಿ ಕೆಲಸ ಮಾಡುವ ಇಬ್ಬರು ರೈತರು ಸಾವನಪ್ಪಿರುವುದು ಅತ್ಯಂತ ದುಃಖದ ವಿಚಾರ @DKShivakumar ರವರೇ ನಿಮ್ಮ ಹೊಸ ಮನೆ ಗೃಹಪ್ರವೇಶ ಮಾಡಿದ ನಂತರ ವಾದರು ರೈತರ ಕಷ್ಟ ಆಲಿಸಿ!!! ಆನೆಗಳನ್ನು ಸ್ಥಳಾಂತರ ಮಾಡುವ ಯೋಜನೆ ರೂಪಿಸಿ 🙏#savehassan#savefarmars
ರಾಮನಗರದಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷರು ಆದ @Nikhil_Kumar_k ಅವರು ಬರುವ ವೇಳೆ ದೇವಸ್ಥಾನಕ್ಕೆ ಬೀಗ ಹಾಕಿದ ಘಟನೆ ನಿಜಕ್ಕೂ ಸಂವಿಧಾನಕ್ಕೆ ವಿರುದ್ಧವಾಗಿದೆ ✨ ಈ ಘಟನೆಗೆ ಕಾರಣರಾದ ಸ್ಥಳೀಯ ಇಟಲಿ ಗ್ಯಾಂಗ್ ಅನ್ನು ರಾಮನಗರ ಜಿಲ್ಲಾ ಪೊಲೀಸ್ ವಿಚಾರಣೆಗೆ ಮಾಡಬೇಕು @PoliceRamanagar@JanataDal_S
ದೀಪಾವಳಿಗೆ ಶುಭಸುದ್ದಿ !!!!
ಹಾಲಿನ ಬೆಲೆ ಒಂದು ಲೀಟರ್ ಗೆ 8 ರೂಪ��ಯಿ ಏರಿಕೆ
ಬಸ್ ದರ ಕಿಲೋ ಮೀಟರ್ ಗೆ ೬ ರೂಪಾಯಿ ಏರಿಕೆ
ಮಾನ್ಯ ಮುಖ್ಯಮಂತ್ರಿಗಳೇ @DKShivakumar
ಪ್ರಾಣಿಗಳ ಮೇಲೆ ದಯೆ ಇರಲಿ SORRY
ಪ್ರಯಾಣಿಕರ ಮೇಲೆ ದಯೆ ಇರಲಿ 🙃🙃
ನಾಚಿಕೆಯಿಲ್ಲದ ಸರ್ಕಾರ
ಮೈಸೂರು ದಸರಾ ಬರದ ನಡುವೇ ಅಚ್ಚುಕಟ್ಟಾಗಿ ಮಾಡಿದ ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳು 🙏✨ ಮೈಸೂರು ದಸರಾ ಕಣ್ತುಂಬಿಕೊಂಡ ನನಗೆ ಕೆಲವು ಗೊಂದಲಗಳಿವೆ
1 who is @vdsatheesan@revanth_anumula
2 ಪಂಜಿನ ಕವಾಯತು ಸಾಂಕೃತಿಕ ಕಾರ್ಯಕ್ರಮದಲ್ಲಿ ಅತೀಯಚ್ಚು ಹಿಂದಿ ಸಾಂಗ್ ಬಳಕೆ ಇದು ಯಾರ ಓಲೈಕೆಗೆ @DKShivakumar ??@karave_KRV
ಕರ್ನಾಟಕದ ಈ ಕ��ಟ್ಟ ರಾಜಕೀಯ ವ್ಯವಸ್ಥೆಯಲ್ಲಿ ರಾಜ್ಯವನ್ನಾಳಿದ ಮಾಜಿ ಮುಖ್ಯಮಂತ್ರಿಗಳನ್ನು ಸೇರಿ ಅನೇಕರನ್ನು CD ಬಲೆಗೆ ಸೇರಿಸಿ ಈ ದೇಶದ ಸಂವಿಧಾನ ಹುದ್ದೆಗಳಿಗೆ ಕಳಂಕ ತರುತಿದ್ದಾರೆ @AmitShah ದಯವಿಟ್ಟು ಕರ್ನಾಟಕ ಗೃಹ ಇಲಾಖೆ ಮೇಲೆ ಗಮನವರೆಸಿ CD ಗ್ಯಾಂಗ್ ಕರ್ನಾಟಕ ಇವರನ್ನು ಆದಷ್ಟು ಬೇಗ ಪತ್ತೆ ಮಾಡ�� 🙏
KPSC ಹಗರಣ
ನೈಸ್ ರೋಡ್ ಟೋಲ್ ಹಗರಣ
ವಾಲ್ಮೀಕಿ ನಿಗಮದ ಹಗರಣ
ಗೃಹಲಕ್ಷ್ಮಿ ಹಗರಣ
ರಾಜ್ಯಕ್ಕೆ ಬಂದಿರುವ ಬರ
ರೈತರ ಆತ್ಮಹತ್ಯೆ
ಇನ್ನು ನಮಗೆ ತಿಳಿಯದೇ ಇರುವ
ಹಗರಣಗಳು ಮಾನ್ಯ ಮುಖ್ಯಮಂತ್ರಿಗಳೇ ಇವುಗಳು ನಿಮ್ಮ ಗಮನಕ್ಕೆ ಬಂದಿದೆ ತಾನೆ??
@DKShivakumar
ನೈಋತ್ಯ ರೈಲ್ವೆ ವ್ಯಾಪ್ತಿಗೆ ಮಂಗಳೂರು!
ಕರಾವಳಿ ಕರ್ನಾಟಕದ ರೈಲು ಬಳಕೆದಾರರು, ರೈಲ್ವೆ ಆಡಳಿತ ಮತ್ತು ಸೇವೆಗಳಿಗೆ ಸಂಬಂಧಿಸಿದ ಕಳವಳಗಳನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ಐತಿಹಾಸಿಕ ನಿರ್ಧಾರ ಕೈಗೊಂಡಿದೆ.
ಮೂರು ವಲಯಗಳಲ್ಲಿ ಹಂಚಿಹೋಗಿದ್ದ ಮಂಗಳೂರು ರೈಲ್ವೆ ಪ್ರದೇಶವು ಇದೀಗ, ಈ ಭಾಗದ ಜನರ ಅಪೇಕ್ಷೆಯಂತೆ ನೈಋತ್ಯ ರೈಲ್ವೆಯ ಭಾಗವಾಗಲಿದೆ. (ವಿಭಾಗೀಯ ಪ್ರಧಾನ ಕಚೇರಿ ಮೈಸೂರು ಮತ್ತು ವಲಯ ಪ್ರಧಾನ ಕಚೇರಿ ಹುಬ್ಬಳ್ಳಿ ಆಗಿರುತ್ತದೆ.) ಕರ್ನಾಟಕದ ಆರ್ಥಿಕ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿರುವ ಮಂಗಳೂರು ರೈಲ್ವೆ ಪ್ರದೇಶಕ್ಕೆ ಈ ಮೂಲಕ ಮತ್ತಷ್ಟು ಹೆಚ್ಚಿನ ಶಕ್ತಿ ದೊರೆತಂತಾಗಿದ್ದು, ಸಕಾಲಿವಾದ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ.
ರೈಲ್ವೆ ಜಾಲವು ಪ್ರಾದೇಶಿಕವಾದ ಗಡಿಗಳನ್ನು ದಾಟಿ ಹಬ್ಬಿದ್ದರೂ, ಆಡಳಿತಾತ್ಮಕವಾಗಿ ವಲಯಗಳನ್ನು ಸಂಯೋಜಿ���ುವುದರಿಂದ ಅಧಿಕಾರಿಗಳನ್ನು ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗುತ್ತದೆ. ಅಲ್ಲದೇ, ಸಾರ್ವಜನಿಕರ ದೂರುಗಳನ್ನು ತ್ವರಿತವಾಗಿ ಪರಿಹರಿಸಬಹುದು ಮತ್ತು ವ್ಯಾಪಾರ ವಹಿವಾಟುಗಳಲ್ಲಿನ ಸುಲಭತೆಯನ್ನು ಮತ್ತಷ್ಟು ಸುಧಾರಿಸಬಹುದಾಗಿದೆ.
2024 ರ ಜುಲೈ ತಿಂಗಳಲ್ಲಿ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಈ ಬೇಡಿಕೆಯನ್ನು ನನ್ನ ಗಮನಕ್ಕೆ ತಂದಿದ್ದರು. ಆ ಭಾಗವಾಗಿ ದೀರ್ಘಕಾಲದ ಕುಂದುಕೊರತೆಗಳನ್ನು ಪರಿಹರಿಸುವುದು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದಕ್ಷಿಣ ರೈಲ್ವೆಯ ಪ್ರಧಾನ ವ್ಯವಸ್ಥಾಪಕರು, ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರು ಮತ್ತು ಕೊಂಕಣ್ ರೈಲ್ವೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿ, ಚರ್ಚಿಸಲಾಗಿತ್ತು.
ಈ ಪ್ರಸ್ತಾವನೆಯನ್ನು ಅನುಮೋದಿಸುವ ಮೂಲಕ ಮಂಗಳೂರು ಭಾಗದ ಜನತೆಯ ಬಹುದಿನಗಳ ಬೇಡಿಕೆಯನ್ನು ಈಡೇರಿಸಿರುವ ಮಾನ್ಯ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
A historic decision for coastal Karnataka!
To address long-pending demands and improve accessibility for rail users, the Mangaluru railway region (up to Ullal) is being transferred from Southern Railway’s Palakkad Division to South Western Railway’s Mysuru Division, effective 1 October 2026.
This landmark shift brings Mangaluru’s railway administration under a unified regional setup with its Divisional HQ in Mysuru and Zonal HQ in Hubballi. Unifying this network resolves decades-old administrative division, drastically reduces jurisdictional friction, speeds up public grievance redressal, and accelerates regional infrastructure development.
Resolving this long standing grievance was one of my major priorities as I had visited Mangaluru in July 2024 and chaired a meeting with GM SWR, GM SR and CMD KRCL to evolve a permanent solution to the matter.
As a crucial economic and port hub for Karnataka, streamlining Mangaluru’s rail network under a common administrative jurisdiction will enhance the ease of doing business and unlock the region's full economic potential.
My heartfelt gratitude to Hon’ble PM Shri @narendramodi Ji and Union Railway Minister Shri @AshwiniVaishnaw Ji for approving this historic proposal. This decision marks a new chapter in the growth, connectivity, and overall development of coastal Karnataka!
ನೈಋತ್ಯ ರೈಲ್ವೆ ವ್ಯಾಪ್ತಿಗೆ ಮಂಗಳೂರು!
ಕರಾವಳಿ ಕರ್ನಾಟಕದ ರೈಲು ಬಳಕೆದಾರರು, ರೈಲ್ವೆ ಆಡಳಿತ ಮತ್ತು ಸೇವೆಗಳಿಗೆ ಸಂಬಂಧಿಸಿದ ಕಳವಳಗಳನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ಐತಿಹಾಸಿಕ ನಿರ್ಧಾರ ಕೈಗೊಂಡಿದೆ.
ಮೂರು ವಲಯಗಳಲ್ಲಿ ಹಂಚಿಹೋಗಿದ್ದ ಮಂಗಳೂರು ರೈಲ್ವೆ ಪ್ರದೇಶವು ಇದೀಗ, ಈ ಭಾಗದ ಜನರ ಅಪೇಕ್ಷೆಯಂತೆ ನೈಋತ್ಯ ರೈಲ್ವೆಯ ಭಾಗವಾಗಲಿದೆ. (ವಿಭಾಗೀಯ ಪ್ರಧಾನ ಕಚೇರಿ ಮೈಸ���ರು ಮತ್ತು ವಲಯ ಪ್ರಧಾನ ಕಚೇರಿ ಹುಬ್ಬಳ್ಳಿ ಆಗಿರುತ್ತದೆ.) ಕರ್ನಾಟಕದ ಆರ್ಥಿಕ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿರುವ ಮಂಗಳೂರು ರೈಲ್ವೆ ಪ್ರದೇಶಕ್ಕೆ ಈ ಮೂಲಕ ಮತ್ತಷ್ಟು ಹೆಚ್ಚಿನ ಶಕ್ತಿ ದೊರೆತಂತಾಗಿದ್ದು, ಸಕಾಲಿವಾದ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ.
ರೈಲ್ವೆ ಜಾಲವು ಪ್ರಾದೇಶಿಕವಾದ ಗಡಿಗಳನ್ನು ದಾಟಿ ಹಬ್ಬಿದ್ದರೂ, ಆಡಳಿತಾತ್ಮಕವಾಗಿ ವಲಯಗಳನ್ನು ಸಂಯೋಜಿಸುವುದರಿಂದ ಅಧಿಕಾರಿಗಳನ್ನು ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗುತ್ತದೆ. ಅಲ್ಲದೇ, ಸಾರ್ವಜನಿಕರ ದೂರುಗಳನ್ನು ತ್ವರಿತವಾಗಿ ಪರಿಹರಿಸಬಹುದು ಮತ್ತು ವ್ಯಾಪಾರ ವಹಿವಾಟುಗಳಲ್ಲಿನ ಸುಲಭತೆಯನ್ನು ಮತ್ತಷ್ಟು ಸುಧಾರಿಸಬಹುದಾಗಿದೆ.
2024 ರ ಜುಲೈ ತಿಂಗಳಲ್ಲಿ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಈ ಬೇಡಿಕೆಯನ್ನು ನನ್ನ ಗಮನಕ್ಕೆ ತಂದಿದ್ದರು. ಆ ಭಾಗವಾಗಿ ದೀರ್ಘಕಾಲದ ಕುಂದುಕೊರತೆಗಳನ್ನು ಪರಿಹರಿಸುವುದು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದಕ್ಷಿಣ ರೈಲ್ವೆಯ ಪ್ರಧಾನ ವ್ಯವಸ್ಥಾಪಕರು, ನೈಋತ್ಯ ರೈಲ��ವೆ ಪ್ರಧಾನ ವ್ಯವಸ್ಥಾಪಕರು ಮತ್ತು ಕೊಂಕಣ್ ರೈಲ್ವೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿ, ಚರ್ಚಿಸಲಾಗಿತ್ತು.
ಈ ಪ್ರಸ್ತಾವನೆಯನ್ನು ಅನುಮೋದಿಸುವ ಮೂಲಕ ಮಂಗಳೂರು ಭಾಗದ ಜನತೆಯ ಬಹುದಿನಗಳ ಬೇಡಿಕೆಯನ್ನು ಈಡೇರಿಸಿರುವ ಮಾನ್ಯ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
A historic decision for coastal Karnataka!
To address long-pending demands and improve accessibility for rail users, the Mangaluru railway region (up to Ullal) is being transferred from Southern Railway’s Palakkad Division to South Western Railway’s Mysuru Division, effective 1 October 2026.
This landmark shift brings Mangaluru’s railway administration under a unified regional setup with its Divisional HQ in Mysuru and Zonal HQ in Hubballi. Unifying this network resolves decades-old administrative division, drastically reduces jurisdictional friction, speeds up public grievance redressal, and accelerates regional infrastructure development.
Resolving this long standing grievance was one of my major priorities as I had visited Mangaluru in July 2024 and chaired a meeting with GM SWR, GM SR and CMD KRCL to evolve a permanent solution to the matter.
As a crucial economic and port hub for Karnataka, streamlining Mangaluru’s rail network under a common administrative jurisdiction will enhance the ease of doing business and unlock the region's full economic potential.
My heartfelt gratitude to Hon’ble PM Shri @narendramodi Ji and Union Railway Minister Shri @AshwiniVaishnaw Ji for approving this historic proposal. This decision marks a new chapter in the growth, connectivity, and overall development of coastal Karnataka!
Unilateral decision by Railway Board to detach Mangaluru Junction from Palakkad Division & merge with South Western Railway is unacceptable. It heavily impacts revenue & development of Southern Railway & Keralam. We will take this up urgently with Prime Minister & Railway Minister.
@PmoIndia@AshwiniVaishnaw@RailMinIndia
H D Devegowda was the first PM to travel in open Jeep in Kashmir during the most turbulent days .. ಭಾರತ ಕಂಡ ಏಕೈಕ ಕನ್ನಡಿಗ ಪ್ರದಾನ ಮಂತ್ರಿ ಶ್ರೀ ಹೆಚ್ ಡಿ ದೇವೇಗೌಡ ಅವರು ತಮಗೆ ಸಿಕ್ಕ ಅಲ್ಪ ಅವಧಿಯಲ್ಲೇ ಕಾಶ್ಮೀರಕ್ಕೆ ಓಪನ್ ಜೀಪ್ ಅಲ್ಲಿ ಅಂದೇ ಹೋಗಿ ಬಂದಿದ್ದರು
@H_D_Devegowda@JanataDal_S@jdsdhanush
ಗುರುವಿಗಿಂತ ಶ್ರೇಷ್ಠವಾದ ಸತ್ಯವಿಲ್ಲ; ಗುರುವಿಗಿಂತ ಶ್ರೇಷ್ಠವಾದ ತಪಸ್ಸಿಲ್ಲ; ಗುರು ನೀಡುವ ತತ್ತ್ವಜ್ಞಾನಕ್ಕಿಂತ ಶ್ರೇಷ್ಠವಾದ ಜ್ಞಾನ ಮತ್ತೊಂದಿಲ್ಲ.
ಅಂತಹ ಸದ್ಗುರುಗಳಿಗೆ ನನ್ನ ಭಕ್ತಿಪೂರ್ವಕ ನಮಸ್ಕಾರಗಳು. 🙏
ಕರ್ನಾಟಕದ ನೆರೆಯ ರಾಜ್ಯ ತಮಿಳುನಾಡಿಗೆ 15 ದಿನ ನಿತ್ಯ 3500 ಕ್ಯೂಸೆಕ್ ��ಿಡಬೇಕೆಂದು CWRC ನೀಡಿರುವ ಆದೇಶವನ್ನು ಕನ್ನಡಿಗನಾಗಿ ವಿರೋಧಿಸುತ್ತೇನೆ. ಈ ಆದೇಶ ಕೊಡುವ ಮೊದಲು ಕರ್ನಾಟಕದ ಕಾವೇರಿ ನದಿ ಪಾತ್ರದ ಜಲಾಶಯಗಳ ನೀರು ಸಂಗ್ರಹ ಬಗ್ಗೆ ತಿಳಿದು ಆದೇಶ ನೀಡಬೇಕಿತ್ತು @DKShivakumar ದಯವಿಟ್ಟು ಇದರ ಬಗ್ಗೆ ಗಮನ ಕೊಡಿ !
ಕಾವೇರಿ ನಮ್ಮದು