ಸರ್ವರಿಗೂ 2025 ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಈ ನೂತನ ವರ್ಷವು ತಮ್ಮೆಲ್ಲರ ಬಾಳಿನಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯನ್ನು ತರಲಿ ಎಂದು ಶುಭ ಹಾರೈಸುತ್ತೇನೆ.
#HappyNewYear2025
ಇನ್ನೇನು ಮುಂದಿನ ತಿಂಗಳಲ್ಲಿ 'ವರ ಮಹಾಲಕ್ಷ್ಮಿ ಹಬ್ಬ' ಬರುತ್ತಿದೆ...ಅಂದು ನಿಮ್ಮ ಮನೆಯ ಲಕ್ಷ್ಮೀ ಪೂಜೆಗೆ ಕಮಲದ ಹೂವನ್ನು ಅಲಂಕಾರಕ್ಕೆ ಬಳಸುವುದಿಲ್ಲವೇ...??? ಕಾಂಗ್ರೆಸ್ ಪಕ್ಷದಲ್ಲಿ ಹಿಂದೂಗಳು ಇಲ್ಲವೇ..??? ಅಥವಾ ಅವರೆಲ್ಲರೂ..????
ಈ ರೀತಿಯ ಫೋಟೋ ಹಾಕ್ಕೊಂಡು ವಿಕೃತ ಖುಷಿ ಪಡ್ತಿರೋ ಅತೃಪ್ತ ಕಾಂಗ್ರೆಸ್ ಆತ್ಮಗಳೇ...ಎದೆ ಮುಟ್ಕೊಂಡು ಸತ್ಯ ಹೇಳಿ...ನಿಮ್ಮ ತಾಯಿ, ತಂಗಿ, ಮಡದಿ, ಇವರ್ಯಾರು ಕೇಸರಿ ಬಣ್ಣದ ಸೀರೆ ಉಡುವುದಿಲ್ಲವೇ..??? ಅವರು ಧರಿಸಿದಾಗಲೂ...ಈ ರೀತಿಯಲ್ಲಿ ಅವರನ್ನು ಛೇಡಿಸುತ್ತೀರಾ...!!!??
*ಕನ್ನಡಿಗರೇ....*🙏🙏
ದಯವಿಟ್ಟು ಇದೊಂದು ಬಾರಿ.. 🙏🙏
ಹುಟ್ಟು ಹೋರಾಟಗಾರ ದೇವೇಗೌಡರ ಕೊನೆಯ ಚುನಾವಣೆ ಇದು..🙏🙏
ದಯವಿಟ್ಟು ದೇವೇಗೌಡರ ಕೊನೆಯ ಹೋರಾಟಕ್ಕೆ ಪಕ್ಷಾತೀತವಾಗಿ ಬೆಂಬಲ ನೀಡೋಣ... 🙏🙏
ದಯವಿಟ್ಟು ಕನ್ನಡಿಗರೇ.. 🙏🙏
ಜಾತಿ ನೋಡದೆ, ಧರ್ಮ ನೋಡದೆ.....
ಇದೊಂದು ಬಾರಿ.. 🙏
ದೇವೇಗೌಡರ ಕೈ ಬಲಪಡಿಸಿ.. 🙏🙏
ನನ್ನ ಜೀವನದಲ್ಲಿ ಮರೆಯಲಾಗದ ಸುಮಧುರ ಕ್ಷಣ.
ಈ ದೇಶ ಕಂಡ ಅಪ್ರತಿಮ ಜನಪ್ರಿಯ ನಾಯಕರು, ಕನ್ನಡಿಗರ ಹೆಮ್ಮೆಯ ಮಣ್ಣಿನ ಮಗ, ರೈತ ರತ್ನ, ನನ್ನ ರಾಜಕೀಯ ಮಾರ್ಗದರ್ಶಕರೂ, ಭಾರತ ಸರ್ಕಾರ ಮಾಜಿ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಪೂಜ್ಯ ಶ್ರೀ ಹೆಚ್. ಡಿ. ದೇವೇಗೌಡ ಅಪ್ಪಾಜಿ ರವರಿಂದ ಅಭಿನಂದನಾ ಪತ್ರ ಸ್ವೀಕರಿಸಿದ ಸಂದರ್ಭ .
ಚುನಾವಣಾ ಪ್ರಚಾರ ಮತ್ತು ವಿರೋಧ ಪಕ್ಷದ ಕಾರ್ಯಕರ್ತರನ್ನು/ಮತದಾರರನ್ನು ಹೆದರಿಸಿ ಮತ ಪಡೆಯಲು, ನಮ್ಮ ಪಕ್ಷದ ಸಕ್ರಿಯ ಕಾರ್ಯಕರ್ತರನ್ನು ರೌಡಿ ಪಟ್ಟಿಯಿಂದ ಕೈ ಬಿಡಲಾಗಿದ್ದು, ಅವರನ್ನು ಸ್ವತಂತ್ರಗೊಳಿಸಿದ್ದೇವೆ.
#homeministerofkarnataka
ಕರ್ನಾಟಕ ಬಿಜೆಪಿ ಸರ್ಕಾರ.