@CMofKarnataka ದಯಮಾಡಿ ಕರ್ನಾಟಕ ಭ್ರಷ್ಟಾಚಾರ ಆಯೋಗ ( ಕೆ ಪಿ ಎಸ್ ಸಿ) ಬಾನ್ ಮಾಡಿ.. ನಮ್ಮಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ವಿದ್ಯೆ, ಪ್ರತಿಭೆ ಇದೆಯೆ ಹೊರತು ಸೂಟ್ ಕೇಸ್ ಮನಿ ಇಲ್ಲ.. ಇಂತಹ ಬೇಜವಾಬ್ದಾರಿ ನಾಮರ್ಧ ಆಯೋಗ ಇದ್ದರೆಷ್ಟು ಬೆಂಕಿ ಇಟ್ಟು ಸುಟ್ಟರೆಷ್ಟು..
ಬರೀ ಮೇಲು ನೋಟದ ಮರು ಪರೀಕ್ಷೆ ಇದಕ್ಕೆ ಉತ್ತರ ಅಲ್ಲ.. ಆಯೋಗ ಸು��ಾರಣೆ ಬೇಕಿದೆ 🙏🙏
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ವಯೋಮಿತಿಯನ್ನು ಪ್ರಸ್ತುತ ನೇಮಕಾತಿ ಆಯ್ಕೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 30 ವರ್ಷ ಮತ್ತು ಎಸ್ಸಿ ಎಸ್ಟಿ ಒಬಿಸಿ ಅಭ್ಯರ್ಥಿಗಳಿಗೆ 33 ವರ್ಷ ಕಾಯಂ ಆಗಿ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು ಹೆಚ್ಚಿಗೆ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ @DrParameshwara@DgpKarnataka#pc
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ವಯೋಮಿತಿಯನ್ನು ಪ್ರಸ್ತುತ ನ��ಮಕಾತಿ ಆಯ್ಕೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 30 ವರ್ಷ ಮತ್ತು ಎಸ್ಸಿ ಎಸ್ಟಿ ಒಬಿಸಿ ಅಭ್ಯರ್ಥಿಗಳಿಗೆ 33 ವರ್ಷ ಕಾಯಂ ಆಗಿ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು ಹೆಚ್ಚಿಗೆ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ @DrParameshwara @DgpKarnataka
@CMofKarnataka@siddaramaiah ಕೆಪಿಎಸ್ಸಿ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಈ ದಿವ್ಯ ಮೌನ ಆಘಾತ ತರಿಸುವಂತಿದೆ
ಕೂಡಲೇ ಪ್ರಕರಣವನ್ನು ಉನ್ನತಮಟ್ಟದ ನ್ಯಾಯಾಂಗ ತನಿಖೆ ಅಥವಾ ಸಿಬಿಐ ತನಿಖೆಗೆ ಒಪ್ಪಿಸಿ
ಉದ್ಯೋಗ ಆಕಾಂಕ್ಷಿಗಳು ಈಗಾಗಲೇ ಅಕ್ರಮಗಳಿಂದ ಬೇಸತ್ತಿದ್ದಾರೆ
ನೇಮಕಾತಿ ಸಂಸ್ಥೆಯ ಮೇಲಿನ ನಂಬಿಕೆಯನ್ನು ಉಳಿಸಿ
@KamalPantIPS@DgpKarnataka@DrParameshwara ಮಾನ್ಯರೇ 2022/23 ನೇ ಸಾಲಿನ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ CAR/DAR ಪರೀಕ್ಷೆಯ physical standard test & physical endurance test 15th ನಿಗದಿಪಡಿಸಿದ್ದೀರಿ ತಯಾರಿಗೆ ಸ್ವಲ್ಪ ಸಮಯ ಬೇಕು ದಯವಿಟ್ಟು ಒಂದು ವಾರಗಳ ಕಾಲಾವಧಿಯನ್ನಾದರೂ ನೀಡಬೇಕೆಂದು ಈ ��ೂಲಕ ಮನವಿ ಮಾಡುತ್ತೇವೆ
ಕೆಪಿಎಸ್ಸಿಯಿಂದ ಸ್ಪಂದನೆ ದೊರೆಯದೆ @CMofKarnataka ನಿಮ್ಮ ಜನಸ್ಪಂದನದಲ್ಲಿ ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ
@KSLathaKumari1 ರಜೆ ಮೇಲೆ ಕಳಿಸಿರುವ ಹುನ್ನಾರ ಎಲ್ಲಾವನ್ನು ನಿಮ್ಮ ಬಳಿಗೆ ರಾಜ್ಯದ ವಿದ್ಯಾರ್ಥಿಗಳು ತಂದಿದ್ದಾರೆ ಜನ ಸ್ಪಂದನದ ಜೊತೆ ವಿದ್ಯಾರ್ಥಿಗಳ ಸ್ಪಂದನವು ಆಗಲಿ
@THBengaluru#savekpscsecretary
@siddaramaiah@CMofKarnataka ನಮ್ಮ ಕರ್ನಾಟಕದ ಹೆಮ್ಮೆಯ ಮುಖ್ಯಮಂತ್ರಿಗಳು 545ಪಿಎಸ್ಐ ಮರುಪರೀಕ್ಷೆಯನ್ನು ಮುಂದುಡಿ ನಿಮಗೆ ಪರೀಕ್ಷೆ ಬರೆಯಲು ನ್ಯಾಯ ಒದಗಿಸಿ ಕೊಡುತ್ತೇವೆ. ಎಂದು ನಿನ್ನೆಯ ಜನತಾದರ್ಶನ ಕಾರ್ಯಕ್ರಮದಲ್ಲಿ ನಮಗೆ ಮಾತು ಕೊಟ್ಟಿದ್ದ��ರೆ. ನಮ್ಮ ಹೆಮ್ಮೆಯ ಮುಖ್ಯಮಂತ್ರಿಯವರಿಗೆ ನಮ್ಮ 56ಸಾವಿರ ಅಭ್ಯರ್ಥಿಗಳಿಂದ ಧನ್ಯವಾದಗಳು 🙏
@INCKarnataka
PSI Reexamination has been announced last year due to severity of scam &involvement of ADGP itself!
But few uncaught candidates who spent around 80 lakhs for each seat will loose money due to Reexam. So purposefully delaying the REEXAM. Pls clear stay in HC today🙏
Dear @INCKarnataka
Tommorow, ie July 10th highcourt final hearing is there regarding PSI Scam!
Pls clear this stay &give a new beginning to lakhs of aspirants who belived you& gave historic win🏆
Youth will always be with INC for your concern towards PSI aspirants
#psi545reexam
@CMofKarnataka@PriyankKharge ,
Sir today press meet has been done regarding PSI Reexamination, all aspirants have lost patience from last 3 year due to corruption & long delay!
No more delay tolerated , youth voted INC to get full majority for PSI exam , don’t backstab us🙏
@DrParameshwara ಬಿಜೆಪಿಯನ್ನು ಕಿತ್ತು ಬಿಸಾಕಿ ಕಾಂಗ್ರೆಸ್ಸನ್ನು ತಂದಿದ್ದು ಭ್ರಷ್ಟಾಚಾರವನ್ನು ಕಿತ್ತು ಬಿಸಾಡಲೇ ಹೊರತು
ಭ್ರಷ್ಟಾಚಾರವನ್ನು ಪ್ರೋತ್ಸಾಹಿಸಲಿಕ್ಕಲ್ಲ
ದಯವಿಟ್ಟು #545PSI ಮರು ಪರೀಕ್ಷೆ ನಡೆಸಿ
ಭ್ರಷ್ಟ ಮುಕ್ತ ಅಧಿಕಾರ ನಡೆಸಲು
ನ್ಯಾಯ ಯುಕ್ತ ಪರೀಕ್ಷೆ ನಡೆಸಿ
ಭ್ರಷ್ಟ ಮುಕ್ತ ಆರಕ್ಷಕರನ್ನು ನೇಮಿಸಿ
it’s time to fulfill the promise INC kept for 56000 aspirants on July 5th & the way we gave @INCKarnataka a historic win of 135 seats Sld be remembered.
PSI REEXAMINATION is what youth needs ! We will give historic win in LS if INC conduct PSI REEXAM & fights against corruption🙏