Still studying || Hindu ll Yuva Brigade ll Swayam sevak of RSS ll Sri Ramakrishna paramahamsa bhakta and disciple of Srimat Swami Goutamanandaji Maharaj.
ಮಂತ್ರಿಗಳೇ..
@sstangadagi
ಪೂರ್ತಿ ಹಾಡದೇ ಇದ್ದಿದ್ರೆ ಎರಡೇ ಚರಣ ಸಾಕು ಅಂತ ನಿರ್ಣಯ ಯಾಕೆ ಮಾಡಬೇಕಾಗ್ತಿತ್ತು ಅಲ್ವಾ?🤣
‘common sense is not common to all’ ಅಂತ ಹೇಳ್ತಾರೆ.
BTW ಗೋಲ್ ಪೋಸ್ಟ್ ಬದಲಾಯಿಸಬೇಡಿ, ವಂದೇಮಾತರಂ ಕುರಿತ ಮುಕ್ತ ಚರ್ಚೆಗೆ ಬನ್ನಿ.. ಕೊಪ್ಪಳದಲ್ಲಿಯೇ!!
ಶಬವಾಗಲಿ.. 😜
ಚಕ್ರವರ್ತಿ
Where is fact check minister? FSL reports have confirmed now that the video which was the proof for Pakistan Zindabhag sloganeering is real.
Dear @PriyankKharge you and your chief gave them a clean chit right?
Hiding?
ಕಾಂಗ್ರೆಸ್ ಸರ್ಕಾರ ಒಂದು ಕಡೆ ‘ಪಾಕಿಸ್ತಾನ್ ಜಿಂದಾಬಾದ್’ ಕೂಗುವ ದೇಶ ವಿದ್ರೋಹಿಗಳ ಬೆನ್ನಿಗೆ ನಿಂತರೆ ಮತ್ತೊಂದು ಕಡೆ ದೇಶ ಭಕ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ನಾಚಿಕೆಗೇಡಿನ ಕ್ರಮಕ್ಕೆ ಮುಂದಾಗಿದೆ.
ನಮೋ ಬ್ರಿಗೇಡ್ ಮೂಲಕ ರಾಷ್ಟ್ರೀಯ ವಿಚಾರಗಳನ್ನು ಪಸರಿಸುತ್ತಿರುವ ಚಿಂತಕ ಹಾಗೂ ಬರಹಗಾರ ಶ್ರೀ @astitvam ಅವರಿಗೆ ಕಲಬುರ್ಗಿ ಪ್ರವೇಶ ನಿರ್ಬಂಧಿಸಿ ಸ್ಥಳೀಯ ಆಡಳಿತ ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ಸೂಲಿಬೆಲೆಯವರ ಕಲಬುರ್ಗಿ ಪ್ರವೇಶಕ್ಕೆ ಇಂದು ತಡೆಯೊಡ್ಡಿರುವ ಘಟನೆ ಪ್ರಜಾ ಪ್ರಭುತ್ವ ವಿರೋಧಿ ಕ್ರಮವಾಗಿದ್ದು ಕಾಂಗ್ರೆಸ್ ಸರ್ಕಾರದ ಈ ದಮನಕಾರಿ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತೇನೆ.
ಈ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿ ಕರಾಳ ಇತಿಹಾಸ ನಿರ್ಮಿಸಿದ ಕಾಂಗ್ರೆಸ್, ಕರ್ನಾಟಕದಲ್ಲಿ ಮತ್ತೆ ಅದನ್ನು ನೆನಪಿಸುವ ಕ್ರಿಯೆ ಆರಂಭಿಸಿದೆ.
ಸರ್ಕಾರಿ ಶಾಲೆಯ ಅವಸ್ಥೆಯ ಕುರಿತಂತೆ ಸಚಿವರ (@Madhu_Bangarapp ) ಗಮನ ಸೆಳೆಯಲೆತ್ನಿಸಿದ ಎಲ್ಲ ಪ್ರಯಾಸಗಳೂ bounce ಆಗುತ್ತಿವೆ. ಅವರು ಪಾಪ ಧೂಳಿಗೆ ಮೂಗು ಮುಚ್ಚಿಕೊಂಡು ತಿರುಗಾಡುತ್ತಿದ್ದಾರೆ
Kannan is a famous Archaka of Karnataka doing pooja at KodandaRAMA Devasthana Chikkamagaluru. Government has issued a notice to him to give back the salary paid to him as the income of the temple is low and the salary is high!
He has to pay back ₹474k back to the government 🤐
The whole nation is celebrating Rama and the archaka in the Rama temple is crying. This is the government people elected for the sake of freebies..
#AntiHinduSiddaramayya
ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡ ತನ್ವೀರ್ ಪೀರಾ ಕೊಲೆ ಕೇಸ್ ಒಂದರಲ್ಲಿ ಆರೋಪಿತನಾಗಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿಯು ಸಾಕ್ಷಿ ನಾಶ ಮಾಡುವುದಲ್ಲದೆ, ನಮ್ಮ ಕುಟುಂಬಕ್ಕೆ, ಕಾರ್ಯಕರ್ತರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿರುವ ಪತ್ರ.
1/1