ಅವನ ಹೃದಯದಲ್ಲಿ ಮೆಹಂದಿಯ ಕಲೆ ಮಾಸುವವರೆಗೂ ಮಾತ್ರ ಸ್ಥಾಪಿತಳಾಗಿದ್ದೆ…
ಒಬ್ಬ ಅಸಾಧಾರಣ ವಂಚಕನಿಗೆ ಬಿಟ್ಟರೆ, ಮಹಾನ್ ಅಮಾಯಕನಿಗೆ ಮಾತ್ರ ಅವನಂತೆ ನಟಿಸಲು ಸಾಧ್ಯ. @akka_anu_ ✍🏻
ಚಿತ್ರಪಟಕ್ಕೆ ತಕ್ಕ ಬರಹವಷ್ಟೇ…
ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಪ್ರಯುಕ್ತ ನಮ್ಮ ಕಾರ್ಯ ಈಗಾಗಲೇ ಮುಗಿದಿದೆ. ನೀವು ಕೂಡ ನಿಮ್ಮ ಕಾರ್ಯವನ್ನು ಮಾಡಿ ಮುಗಿಸಿ.
ಈ ಅಭಿಯಾನ ಒಂದು ದಿನಕ್ಕೆ ಸೀಮಿತವಾಗದೆ, ದಿನನಿತ್ಯದ ಅಭಿಯಾನವಾಗಲಿ. 🇮🇳