ಉದ್ಯೋಗಕ್ಕಾಗಿ ಯುವಜನತೆ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿರುವ ಮಧ್ಯೆ ಶಿರಸಿಯ ಬೆಂಗಳೆ ಗ್ರಾಮದ ಯುವಕ ಗೌತಮ್, ತನ್ನ ಊರಿನಲ್ಲಿಯೇ ಅಲ್ಟ್ ಡಿಜಿಟಲ್ ಟೆಕ್ನಾಲಜಿಸ್ ಕಂಪನಿಯ ಶಾಖೆ ಆರಂಭಿಸಿ, ಮಹಾನಗರಗಳಿಗೆ ಸರಿಸಾಟಿಯಾಗಿ ವೇತನ ಪಾವತಿಸುತ್ತಿರುವುದು ನಿಜಕ್ಕೂ ಅಭಿನಂದನೀಯ ಹಾಗೂ ಶ್ಲಾಘನೀಯ. ಗೌತಮ್ ನೀವು ಹಲವಾರು ಜನರಿಗೆ ಸ್ಪೂರ್ತಿಯಾಗಿದ್ದಿರಿ.
We are happy and proud to announce that we have opened our 3rd office in India @Sirsi. Shri @ShivaramHebbar#Minister of Labour, #Karnataka Government graced the occasion and gave his blessings. We would like to thank all our customers, partners, well wishers and our team.
ಪ್ರಧಾನಿ ಶ್ರೀ @narendramodi ಅವರ ಡಿಜಿಟಲ್ ಇಂಡಿಯಾ ಆಶಯಕ್ಕೆ ಬಲ ನೀಡುತ್ತಿದೆ ನಮ್ಮ #BeyondBengaluru ಉಪಕ್ರಮ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆಯಲ್ಲಿ ಆರಂಭವಾಗಿರುವ ನೊಯ್ಡಾ ಮೂಲದ 'ಆಲ್ಟ್ ಡಿಜಿಟಲ್ ಟೆಕ್ನಾಲಜಿ'ಯ ಸಾಫ್ಟ್ವೇರ್ ಕಂಪನಿಯು ಗ್ರಾಮೀಣ ಭಾಗಕ್ಕೂ ಐಟಿ ಕಂಪನಿಗಳು ಬರಬಹುದೆಂಬುದನ್ನು ತೋರಿಸಿಕೊಟ್ಟಿದೆ.
Inaugurated a new Branch of Noida based company 'Alt Digital Technology' in Sirsi Taluk's Banavasi's Vaddinakoppa!
It is commendable to notice that IT company's which majorly focus on metro cities have now opened a branch in our vicinity.
#DigitalIndia#RuralEmpowerment
ನಮ್ಮ ಶಿರಸಿ ತಾಲೂಕಿನ, ಬನವಾಸಿ ಹೋಬಳಿಯ ವಡ್ಡಿನಕೊಪ್ಪದಲ್ಲಿ ನೋಯ್ಡಾ ಮೂಲದ 'ಆಲ್ಟ್ ಡಿಜಿಟಲ್ ಟೆಕ್ನಾಲಜಿ' ಕಂಪೆನಿಯ ನೂತನ ಶಾಖೆಯನ್ನು ಉದ್ಘಾಟಿಸಿದೆ.
ಸಾಮಾನ್ಯವಾಗಿ ಮೆಟ್ರೋ ನಗರಗಳಲ್ಲಿ ಮಾತ್ರ ಕೇಂದ್ರಿತವಾಗುವ ಐಟಿ ಕಂಪೆನಿಯೊಂದು ತನ್ನ ಶಾಖೆಯನ್ನು ಪುಟ್ಟ ಗ್ರಾಮವೊಂದರಲ್ಲಿ ಆರಂಭಿಸಿದ್ದು ನಿಜಕ್ಕೂ ಶ್ಲಾಘನೀಯ. 1/2