Home
Language
English
Türkçe
Bahasa Indonesia
About
Privacy Policy
Terms of Service
Pricing
Sign In
Download All
Share
ಸಂದೀಪ್ ಕರ್ಕೇರ್
@althar_sandeep
ನಿಸ್ವಾರ್ಥದ ದೇಶ ಸೇವೆಗಾಗಿ ಕಿಂಚಿತ್ತಾದರೂ ಆಸೆ ಹೊತ್ತು ಬದಲಾವಣೆಗೆ ಪ್ರಯತ್ನಿಸುತ್ತಿರುವ,ಹಾಗೂ ಬೆಂಬಲಿಸುವ ಪ್ರತಿಯೊಬ್ಬ ಪ್ರಜೆಗಳ ಅಭಿಮಾನಿ...
kundaapur
Joined August 2015
80
Following
33
Followers
50
Posts
ಸಂದೀಪ್ ಕರ್ಕೇರ್
@althar_sandeep
about 9 years ago
ಒಟ್ಟಾರೆ ಬನ್ನಿ ಅಷ್ಟೇ ;)
@nimmaupendra
@Jaggesh2
@KicchaSudeep
@UdupaSubramanya
@
@Narayan22969170
@SumanthUppi
ಸಂದೀಪ್ ಕರ್ಕೇರ್
@althar_sandeep
about 9 years ago
Congratulations
@justinbieber
#100M
followers on twitter
ಸಂದೀಪ್ ಕರ್ಕೇರ್
@althar_sandeep
about 9 years ago
@Ravikantha27
ಹೀ hheeeeeeeeeee..... ;)
ಸಂದೀಪ್ ಕರ್ಕೇರ್
@althar_sandeep
about 9 years ago
@nimmaupendra
ಗೆದ್ದಾಯ್ತು ಸಾರ್😎
Who to follow
ಪ್ರಜಾಕೀಯ ದುರ್ಯೋಧನ್ (Dhuryodhann)
@Ravimaddyraadhe
ಉತ್ತಮ ಪ್ರಜಾಕೀಯ ಪಕ್ಷ (UPP).Smooth outside,,0pposite inside,,,,,,https://t.co/vJDmKRCYpF
Vilas Mannur
@MannurVilas
Its me
ನೀನೇ ನಾನು...
@UGRMAGASHTYA
ನಾನು ಈ ಬ್ರಹತ್ ವಿಶ್ವದ ಒಂದು ಅತಿಸಣ್ಣ ಜೀವಕಣ..! ಭವ್ಯ ಭಾರತ ದೇಶದ ಸತ್ಪ್ರಜೆ..! ಸತ್ತ ಪ್ರಜೆ ಅಲ್ಲ,ಸತ್ಪ್ರಜೆ..!
ಸಂದೀಪ್ ಕರ್ಕೇರ್
@althar_sandeep
about 9 years ago
@nimmaupendra
ನಾವು UPP ಇವರೆಲ್ಲರ ಕೈಗೆ✋ ಪ್ರೀತಿಯಿಂದ ಹೂ💐ಕೊಟ್ಟು ನ್ಯಾಯವಾಗಿ ತಮ್ಮ ಅನ್ನದ🌾ಮಾರ್ಗ ಹುಡುಕುವತ್ತ ಸ್ವಾಗತಿಸುತ್ತೇವೆ...😎 https://t.co/CNS7WWzu01
P̈ëẗr̈ïc̈ḧör̈ 💕 ಮಳೆಕಂಪು
@dineshdacchu
about 9 years ago
ಹುಡುಗರೆಲ್ಲಾ BJP ಹಾಗಾಗಿ ಅವರು "ಹೂ" 🌹 ಕೊಡ್ತಾರೆ ಹುಡುಗಿಯರೆಲ್ಲಾ Congress ✋ ಅದಕ್ಕೆ ಅವರು "ಕೈ"ಕೊಡ್ತಾರೆ ನಾವು JDS ಆದಕ್ಕೆ ಅನ್ನ ಕೊಡ್ತಿವಿ(ರೈತರು) 🍲 😝😂
althar_sandeep
retweeted
Upendra
@nimmaupendra
about 9 years ago
ಇಲ್ಲಿಯವರೆಗೂ ನೀವು ನನಗೆ ಎಲ್ಲವನ್ನೂ ಕೊಟ್ಟಿದ್ಧೀರಿ 🙏🙏🙏. ಇನ್ನು ಮುಂದೆ ನನ್ನ ಸರದಿ.
ಸಂದೀಪ್ ಕರ್ಕೇರ್
@althar_sandeep
about 9 years ago
@KicchaSudeep
@Jaggesh2
Uhhh!! ಅವಾಗ್ಲೇ ಹುಲಿ !! ಇವಾಗ ಹೆಬ್ಬುಲಿ🙏
ಸಂದೀಪ್ ಕರ್ಕೇರ್
@althar_sandeep
about 9 years ago
@nimmaupendra
Ultimate sir🙏 ಕೆಲವೇ ಕೆಲವು ಪ್ರತಿಕ್ರೀಯೆಗಳು ಮತ್ತು ನಿಜವಾದ ಭರವಸೆಗಳು ಆತ್ಮವಿಶ್ವಾಸ ನೀಡಿ ಹುರಿದುಂಬಿಸುತ್ತವೆ... https://t.co/AsZasHXQrA
Upendra
@nimmaupendra
about 9 years ago
ಇಲ್ಲಿಯವರೆಗೂ ನೀವು ನನಗೆ ಎಲ್ಲವನ್ನೂ ಕೊಟ್ಟಿದ್ಧೀರಿ 🙏🙏🙏. ಇನ್ನು ಮುಂದೆ ನನ್ನ ಸರದಿ.
ಸಂದೀಪ್ ಕರ್ಕೇರ್
@althar_sandeep
about 9 years ago
@nimmaupendra
ಒಂದು ಕ್ವಾರ್ಟರ್ ಎಣ್ಣೆ,ಚಿಲ್ಲರೆ ಕಾಸು ಇಷ್ಟೇನಾ ನಮ್ಮ ಯೋಗ್ಯತೆ!!?? ಹಹಹಹಹಹ ದಶಕಗಳಿಂದ ಇಷ್ಟಕ್ಕೇ ಅಲ್ಲವೇ ನಮ್ಮ ಯೋಗ್ಯತೆ ಹರಾಜಾಗಿದ್ದು...?
ಸಂದೀಪ್ ಕರ್ಕೇರ್
@althar_sandeep
about 9 years ago
ಪ್ರಜಾಕೀಯದೆಡೆಗೆ ಪ್ರಜೆಗಳ ನಡಿಗೆ.. https://t.co/oQZuMLEXFs
Upendra
@nimmaupendra
about 9 years ago
ಅಂಗಡಿಯಲ್ಲಿ ಒಂದು ಫೋಟೋ, ಗಾಡಿಯ ಮೇಲೆ ಒಂದು ಫಲಕ ತುಂಬಾ ಪರಿಣಾಮಕಾರಿ ಪ್ರಚಾರ. 🙏🙏🙏
ಸಂದೀಪ್ ಕರ್ಕೇರ್
@althar_sandeep
about 9 years ago
ಅವಳೆಂದರೆ, ಹೆತ್ತು ಹೊತ್ತವಳು, ತುತ್ತು ಮುತ್ತಿಕ್ಕವಳು.. ತನ್ನವರಿಗಾಗಿ ಪ್ರತಿದಿನವೂ ಸತ್ತು ಬದುಕುತ್ತಿರುವವಳು...
#ಅಮ್ಮಾಾಾಐಲವ್ಯೂ
ಸಂದೀಪ್ ಕರ್ಕೇರ್
@althar_sandeep
about 9 years ago
ಅವಳೆಂದರೆ, ಎದೆಗೆ ಕದ ಹಾಕಿ ಕುಂತವಳು... ಮತ್ತೆ ಮನದ ತುಂಬೆಲ್ಲಾ ನಿಂತವಳು..
#ಅಮ್ಮಾಾಾಐಲವ್ಯೂ
ಸಂದೀಪ್ ಕರ್ಕೇರ್
@althar_sandeep
about 9 years ago
ಅವಳೆಂದರೆ, ವಾತ್ಸಲ್ಯದ ಹೊಳೆ ಹರಿಸಿದವಳು... ಹನಿಯನ್ನೂ ನಿರೀಕ್ಷಿಸದವಳು..
#ಅಮ್ಮಾಾಾಐಲವ್ಯೂ
ಸಂದೀಪ್ ಕರ್ಕೇರ್
@althar_sandeep
about 9 years ago
ಅವಳೆಂದರೆ, ಅಷ್ಟೂ ಪ್ರೀತಿ ನೀಡಿ, ಇಷ್ಟಿಷ್ಟೇ ಪ್ರೀತಿ ಬಯಸಿದವಳು..
#ಅಮ್ಮಾಾಾಐಲವ್ಯೂ
ಸಂದೀಪ್ ಕರ್ಕೇರ್
@althar_sandeep
about 9 years ago
ಅವಳೆಂದರೆ, ನೋವಿನಲ್ಲೂ ನಗಿಸಿದವಳು.. ಖುಷಿಯಲ್ಲೂ ಕಣ್ಣೀರಿಟ್ಟವಳು..
#ಅಮ್ಮಾಾಾಐಲವ್ಯೂ
ಸಂದೀಪ್ ಕರ್ಕೇರ್
@althar_sandeep
about 9 years ago
ಅವಳೆಂದರೆ, ದೇವರನ್ನೇ ನೆನಪಿಸಿದವಳು.. ಮತ್ತೆ ಮರೆಸಿದವಳು..
#ಅಮ್ಮಾಾಾಐಲವ್ಯೂ
ಸಂದೀಪ್ ಕರ್ಕೇರ್
@althar_sandeep
about 9 years ago
ಅವಳೆಂದರೆ, ಯಾರನ್ನೂ ಮರೆಯದವಳು... ಮತ್ತೆ ಎಲ್ಲರೂ ಮರೆತವಳು...
#ಅಮ್ಮಾಾಾಐಲವ್ಯೂ
ಸಂದೀಪ್ ಕರ್ಕೇರ್
@althar_sandeep
about 9 years ago
ಅವಳೆಂದರೆ, ಎಲ್ಲರಿಗೂ ಮೊದಲಾದವಳು.. ಮತ್ತೆ ಎಲ್ಲದಕ್ಕೂ ಮಿಗಿಲಾದವಳು..
#ಅಮ್ಮಾಾಾಐಲವ್ಯೂ
ಸಂದೀಪ್ ಕರ್ಕೇರ್
@althar_sandeep
about 9 years ago
ಅವಳೆಂದರೆ, ತನ್ನ ದುಃಖದಲ್ಲೂ ದುಃಖ ನೀಡದವಳು... ಮತ್ತೆ ಕನಸಲ್ಲಷ್ಟೇ ಖುಷಿಯಾಗಿರುವವಳು..
#ಅಮ್ಮಾಾಾಐಲವ್ಯೂ
ಸಂದೀಪ್ ಕರ್ಕೇರ್
@althar_sandeep
about 9 years ago
ಅವಳೆಂದರೆ, ಕಣ್ಣೀರಲ್ಲೇ ಕೈ ತೊಳೆದುಕೊಂಡವಳು.. ಮತ್ತು ಕಾಲು ತೊಳೆಸಿದವಳು..
#ಅಮ್ಮಾಾಾಐಲವ್ಯೂ
Last Seen Users on Sotwe
urbaby
Seen from
Indonesia
Sert Vurur Adana
Seen from
Netherlands
Yzb Hakan
Seen from
Turkey
nudes4s💙
Seen from
Netherlands
seç beğen
Seen from
Turkey
Tu esposa Virtual Waifuwu
Seen from
Turkey
أمينة الاعلانات والاشهارات ❤️🤗
Seen from
Algeria
DOM父亲AIA
Seen from
Singapore
كبلز سوريا
Seen from
Israel
Full Live Hot
Seen from
Vietnam
Trends for you
1
Saka
Under 10K tweets
2
Arsenal
Under 10K tweets
3
Good Saturday
Under 10K tweets
4
Ukraine
Under 10K tweets
5
Russia
Under 10K tweets
6
Bruno G
Under 10K tweets
7
#WorldMentalHealthDay
Under 10K tweets
8
Odegaard
Under 10K tweets
9
#Caturday
Under 10K tweets
10
Havertz
Under 10K tweets
Most Popular Users
1
Elon Musk
@elonmusk
241.5M followers
2
Barack Obama
@barackobama
118.9M followers
3
Cristiano Ronaldo
@cristiano
114.6M followers
4
Donald J. Trump
@realdonaldtrump
111.8M followers
5
Narendra Modi
@narendramodi
107.1M followers
6
Rihanna
@rihanna
98.7M followers
7
NASA
@nasa
92.3M followers
8
Justin Bieber
@justinbieber
91.8M followers
9
KATY PERRY
@katyperry
90M followers
10
Taylor Swift
@taylorswift13
84M followers
11
Lady Gaga
@ladygaga
75.5M followers
12
Virat Kohli
@imvkohli
73.5M followers
13
Kim Kardashian
@kimkardashian
70.9M followers
14
YouTube
@youtube
68.8M followers
15
Neymar Jr
@neymarjr
66.5M followers
16
Bill Gates
@billgates
65.2M followers
17
Selena Gomez
@selenagomez
63.1M followers
18
The Ellen Show
@theellenshow
62.2M followers
19
CNN
@cnn
61.8M followers
20
X
@x
60.7M followers
Olivia
Online
✨
⭐
💫