ಕನಕಪುರ ಮುಖ್ಯ ರಸ್ತೆ ಕಲ್ಲಹಳ್ಳಿ ಗೇಟ್ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಬಿಡದಿ ಹೋಬಳಿ ಚಿಕ್ಕಭೈರಮಂಗಲ ಗ್ರಾಮದ ಶ್ರೀ ನಾಗರಾಜು ರವರ ಕುಟುಂಬದ ಚಿllರಾll ಪ್ರದೀಪ ಸಿ. ಎನ್ ಮತ್ತು ಚಿllಸೌll ಪ್ರಿಯಾಂಕ ಎಂ ರವರ ವಿವಾಹ ಮಹೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿ ನವ ವಧು-ವರನಿಗೆ ಶುಭ ಹಾರೈಸಲಾಯಿತು.
ಮಾಗಡಿ ರಸ್ತೆ ಹುಲಿಯೂರುದುರ್ಗ ಶ್ರೀ ಜಯಕೃಷ್ಣ ಪ್ಯಾಲೇಸ್ ನಲ್ಲಿ ಮಾಗಡಿ ತಾಲ್ಲೂಕು ಮಾಡಬಾಳ್ ಹೋಬಳಿ ಮತ್ತೀಕೆರೆ ಗ್ರಾಮದ ಮುಖಂಡರಾದ ಶ್ರೀ ಅಪ್ಪಾಜಿ ಗೌಡ ರವರ ಸುಪುತ್ರ ಚಿllರಾll ಪ್ರವೀಣ್ ಕುಮಾರ್ ಎಂ.ಎ ಮತ್ತು ಚಿllಸೌll ದೀಪಿಕಾ ಡಿ.ಎಸ್ ರವರ ವಿವಾಹ ಮಹೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿ ನವ ವಧು-ವರನಿಗೆ ಶುಭ ಹಾರೈಸಲಾಯಿತು.
ಬಿಡದಿ ಎಸ್. ಬಿ ಕನ್ವೆನ್ಷನ್ ಹಾಲ್ ನಲ್ಲಿ ಬಿಡದಿ ಮೇಡನಹಳ್ಳಿ ಗ್ರಾಮದ ಶ್ರೀ ಮುತ್ತುರಾಯಪ್ಪ ರವರ ಕುಟುಂಬ ಚಿllರಾll ಪುರುಷೋತ್ತಮ್ ಎಂ ಮತ್ತು ಚಿllಸೌll ರಂಜಿತಾ ಜಿ.ಡಿ ರವರ ವಿವಾಹ ಮಹೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿ ನವ ವಧು-ವರನಿಗೆ ಶುಭ ಹಾರೈಸಲಾಯಿತು.
ಬೆಂಗಳೂರು ಬ್ರಿಗೇಡ್ ಒಮೆಗಾ ಮಹಾರಾಜ ಪ್ಯಾಲೇಸ್ ನಲ್ಲಿ ತುಮಕೂರು ಸಿದ್ದರಾಮೇಶ್ವರ ಬಡಾವಣೆ ನಿವೃತ್ತ ಶಿಕ್ಷಣಾಧಿಕಾರಿಗಳಾದ ಶ್ರೀ ಸಿದ್ದೇಶ್ವರ ಎಸ್ ರವರ ಕುಟುಂಬದ ಚಿllರಾll ಸುಜಯ್ ಎಸ್ ಮತ್ತು ಚಿllಸೌll ಲಾವಣ್ಯ ಕೆ.ವಿ ರವರ ವಿವಾಹ ಮಹೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿ ನವ ವಧು-ವರನಿಗೆ ಶುಭ ಹಾರೈಸಲಾಯಿತು.
ಮದ್ದೂರು ತಾಲ್ಲೂಕು ಕದಲೂರು ಗ್ರಾಮದಲ್ಲಿ ಚನ್ನಪಟ್ಟಣದ ವಂದಾರಗುಪ್ಪೆ ಶ್ರೀ ವಿ.ಬಿ ಚಂದ್ರು ರವರು ಕುಟುಂಬದ ಚಿllರಾll ಮಂಜೇಶ್ ಗೌಡ ಮತ್ತು ಚಿllಸೌll ಅಮೂಲ್ಯ ರವರ ಬೀಗರ ಔತಣ ಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಧು-ವರರಿಗೆ ಶುಭ ಹಾರೈಸಲಾಯಿತು.
ರಾಮನಗರ ಜಾಲಮಂಗಲ ರಸ್ತೆ ಎಸ್. ಎಸ್ ಕನ್ವೆನ್ಷನ್ ಹಾಲ್ ನಲ್ಲಿ ಬಿಡದಿ ಮೇಡನಹಳ್ಳಿ ಗ್ರಾಮದ ಶ್ರೀ ಕೃಷ್ಣಪ್ಪ ರವರ ಕುಟುಂಬ ಚಿllರಾll ಸುನೀಲ್ ಮತ್ತು ಚಿllಸೌll ಶ್ವೇತ ರವರ ವಿವಾಹ ಮಹೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿ ನವ ವಧು-ವರನಿಗೆ ಶುಭ ಹಾರೈಸಲಾಯಿತು.
ಕನಕಪುರದ ದೇಗುಲ ಮಠದ ಪರಮಪೂಜ್ಯ ಸ್ವಾಮೀಜಿಗಳು ಶಿವೈಕ್ಯರಾದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ ಕುಮಾರಣ್ಣನವರೊಂದಿಗೆ ಶ್ರೀಗಳ ಅಂತಿಮ ದರ್ಶನ ಪಡೆಯಲಾಯಿತು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರೈತವಿರೋಧಿ ಭೂಸ್ವಾಧೀನ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ವಿಚಾರದ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ ಕುಮಾರಸ್ವಾಮಿರವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಾಯಿತು.
H D Kumaraswamy Nikhil Gowda H D Devegowda #bidadi#magadi
ಮಾಗಡಿ ಕ್ಷೇತ್ರದ ಕಸಬಾ ಹೋಬಳಿ ಸಾತನೂರು ಗ್ರಾಮ ಪಂಚಾಯಿತಿಯ ಹಲಸಬೆಲೆ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಕಾಂಗ್ರೆಸ್ ಮುಖಂಡರಾದ ಶ್ರೀ ಮಲ್ಲಿಕಾರ್ಜುನ್ ರವರ ಜೊತೆ 106 ಜನ ಯುವಕ ಮಿತ್ರರು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮಾಗಡಿ ತಾಲ್ಲೂಕು ಜೆಡಿಎಸ್ ಪಕ್ಷದ ಕಾನೂನು ಘಟಕದ ಅಧ್ಯಕ್ಷರಾಗಿ ವಕೀಲರಾದ ಶ್ರೀ ವಸಂತ್ ಕುಮಾರ್ ರವರನ್ನು ಆಯ್ಕೆ ಮಾಡಿದ ಬೆಂಗಳೂರು ದಕ್ಷಿಣ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶ್ರೀ ಹೆಚ್.ಸಿ ಜಯಮುತ್ತು ರವರು ನೇಮಕ ಪತ್ರವನ್ನು ಯುವ ನಾಯಕರಾದ ಶ್ರೀ ನಿಖಿಲ್ ಕುಮಾರ್ ಸ್ವಾಮಿ ರವರ ಸಮ್ಮುಖದಲ್ಲಿ ನೀಡಲಾಯಿತು.
ರಾಮನಗರ ಜಾಲಮಂಗಲ ರಸ್ತೆ ಹೊನ್ನಮ್ಮ ಕಲ್ಯಾಣ ಮಂಟಪದಲ್ಲಿ ಬಿಡದಿ ಹೋಬಳಿ ವೃಷ್ಪಬಾವತಿಪುರ ಗ್ರಾಮದ ಶ್ರೀ ಶಿವಣ್ಣ ರವರ ಕುಟುಂಬ ಚಿllರಾll ಜೋಳೂರಯ್ಯ ಮತ್ತು ಚಿllಸೌll ಚಿಕ್ಕಹೊನ್ನಮ್ಮ ರವರ ವಿವಾಹ ಮಹೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿ ನವ ವಧು-ವರನಿಗೆ ಶುಭ ಹಾರೈಸಲಾಯಿತು.
ತಂದೆ ಎಂದರೆ ಕೇವಲ ಕುಟುಂಬದ ಮುಖ್ಯಸ್ಥರಲ್ಲ; ಅವರು ನಮ್ಮ ಮೊದಲ ಗುರು, ಮೊದಲ ನಾಯಕ ಮತ್ತು ಜೀವನದ ಮೊದಲ ಪ್ರೇರಣೆ.
ತಮ್ಮ ಕನಸುಗಳನ್ನು ತ್ಯಾಗ ಮಾಡಿ ಮಕ್ಕಳ ಭವಿಷ್ಯ ಕಟ್ಟುವ ಪ್ರತಿಯೊಬ್ಬ ತಂದೆಗೆ ಅಂತಾರಾಷ್ಟ್ರೀಯ ತಂದೆಯರ ದಿನದ ಹೃತ್ಪೂರ್ವಕ ಶುಭಾಶಯಗಳು.
#FathersDay2026#InternationalFathersDay
ಭಾರತದ ಪ್ರಾಚೀನ ಪರಂಪರೆ, ಜಗತ್ತಿಗೆ ನಮ್ಮ ದೇಶ ನೀಡಿದ ಶ್ರೇಷ್ಠ ಕೊಡುಗೆಯಾದ ಯೋಗವನ್ನು ಇಂದು ವಿಶ್ವವೇ ಸಂಭ್ರಮಿಸುತ್ತಿದೆ. ದೇಹ ಮತ್ತು ಮನಸ್ಸನ್ನು ಜೋಡಿಸುವ ಈ ಅದ್ಭುತ ಕಲೆ ನಮ್ಮೆಲ್ಲರ ಬದುಕಿನಲ್ಲಿ ಹೊಸ ಚೈತನ್ಯ ತುಂಬಲಿ. ನಾಡಿನ ಸಮಸ್ತ ಜನತೆಗೆ ಅಂತಾರಾಷ್ಟ್ರೀಯ ಯೋಗ ದಿನದ ಹಾರ್ದಿಕ ಶುಭಾಶಯಗಳು.
ಮಾಗಡಿ ಮುಖ್ಯ ರಸ್ತೆ ಎನ್. ಎಸ್ ಪ್ಯಾಲೇಸ್ ನಲ್ಲಿ ಬಿಡದಿ ಹೋಬಳಿ ಜಡೇನಹಳ್ಳಿ ಗ್ರಾಮದ ಶ್ರೀ ಹೆಚ್. ಗೋಪಾಲರಾಜು ರವರ ಕುಟುಂಬ ಚಿllರಾll ನಿಶಾಂತ್ ಗೌಡ ಜಿ ಮತ್ತು ಚಿllಸೌll ಲಕ್ಷ್ಮೀ ಎಚ್. ಎಸ್ ರವರ ವಿವಾಹ ಮಹೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿ ನವ ವಧು-ವರನಿಗೆ ಶುಭ ಹಾರೈಸಲಾಯಿತು.
ಬೆಂಗಳೂರು ಪೂರ್ಣಿಮ ಪ್ಯಾಲೇಸ್ ಕನ್ವೆನ್ಷನ್ ಸೆಂಟರ್ ಬೆಂಗಳೂರು ಜಯನಗರ ಶ್ರೀ ಸಂಪತ್ ಕುಮಾರ್ ರವರ ಕುಟುಂಬದ ಚಿllರಾll ಸಾಯಿ ಅಭಿಷೇಕ್ ಮತ್ತು ಚಿllಸೌll ಭೂಮಿಕಾ ರವರ ವಿವಾಹ ಮಹೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿ ನವ ವಧು-ವರನಿಗೆ ಶುಭ ಹಾರೈಸಲಾಯಿತು.
ಬಿಡದಿ ಶ್ರೀ ಲಕ್ಷ್ಮೀ ಚಾಮರಾಜ ಕಲ್ಯಾಣ ಮಂಟಪದಲ್ಲಿ ಬಿಡದಿ ಹೋಬಳಿ ಶೇಷಗಿರಿಹಳ್ಳಿ ಗ್ರಾಮದ ಶ್ರೀ ನಟರಾಜ ರವರ ಕುಟುಂಬದ ಚಿllರಾll ವಿಜಯ್ ಕುಮಾರ್ ಎಲ್ ಮತ್ತು ಚಿllಸೌll ಯಮುನಾ ಎನ್ ರವರ ವಿವಾಹ ಮಹೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿ ನವ ವಧು-ವರನಿಗೆ ಶುಭ ಹಾರೈಸಲಾಯಿತು.