ಯಾಕಾಗಿ ನಮ್ಮ ಜಿಲ್ಲೆಯಲ್ಲಿನ ಗ್ರಾಮೀಣ - ರಾಷ್ಟ್ರೀಯ ಹೆದ್ದಾರಿಗಳು ಬಾಳಿಕೆ ಬರುತ್ತಿಲ್ಲ.? ಇನ್ನೆಷ್ಟು ಜೀವಗಳು ರಸ್ತೆಯ ಹೊಂಡಕ್ಕೆ ಬಲಿಯಾಗಬೇಕು.??
SIT ರಚಿಸಿ ತನಿಖೆ ಕೈಗೊಳ್ಳಿ. ತಪ್ಪಿಸ್ಥರಿಗೆ ಶಿಕ್ಷೆಯಾಗಲಿ. ಅವರಿಂದಲೇ ನಷ್ಟಪರಿಹಾರ ಭರಿಸಿ.
@dineshgrao@CMofKarnataka#RoadAccident
ಇರಾನ್ ಇಸ್ರೇಲ್ ಯುದ್ದ ಮುಂದುವರೆದರೆ ಭಾರತದ ಮೇಲೆ ಕೆಟ್ಟ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.
ಈ ದೇಶಗಳ ಎಡೆಯಲ್ಲಿನ ಈ ಬಿಕ್ಕಟ್ಟನ್ನು ನಿವಾರಿಸಲು ಮೋದಿಜೀ #pmofindia ಮುಂದೆಬರಲಿ.
ಈಗಾಗಲೇ ವಿಶ್ವಕ್ಕೆ ದೊಡ್ಡಣ್ಣ ಎಂದು ಕರೆಯಲ್ಪಡುವವನ ದಡ್ಡತನ ಪ್ರಪಂಚಕ್ಕೇ ಅರ್ಥವಾಗಿದೆ.
#IranIsraelConflict
ಮಾನ್ಯ@siddaramaiah ಅವರೇ ನಿಮ್ಮ ಆಡಳಿತದಲ್ಲಿ ಎಲ್ಲವೂ ಸಂಘಪರಿವಾರದ ಪರವಾಗುತ್ತಿರುವುದು ದುರಂತ. NIA ಗೆ ರೌಡಿಶೀಟರ್ ಕೊಲೆ ಪ್ರಕರಣವನ್ನುನೀಡುವುದು! ಅಮಾಯಕ ಅಶ್ರಫ್ ಮತ್ತು ರಹೀಮ್ ಕೊಲೆಯನ್ನು ಕನಿಷ್ಠ ಉನ್ನತಮಟ್ಟದ ತನಿಖೆಗೂವಹಿಸದಿರುವುದು ನಿಮ್ಮ ತಾರತಮ್ಯ ಮತ್ತು ಸಂಘಿತನವನ್ನು ತೋರಿಸುತ್ತಿದೆ.
#JusticeForMangaloreMuslims
ಮಂಗಳೂರಿನಲ್ಲಿ ಮುಸ್ಲಿಮರು ಬೀದಿ ಹೆಣವಾಗುತ್ತದ್ದಾರೆ ಇಬ್ಬರು ಗೋಲಿಬಾರಲ್ಲಿ ಕಳೆದು ಕೊಂಡೆವು, ಇಬ್ಬರನ್ನು ಕೋಮು ದ್ವೇಷಕ್ಕೆ ಕೊಂದರು, ಇನ್ನೂ ಹತ್ತು ಹಲಾವರು ಜನರ ಸಾವಿಗೆ ನ್ಯಾಯ ವಿಳಂಬವಾಗುತ್ತಿದೆ. ಇದೆಕ್ಕೆಲ್ಲಾ ಪೂರ್ಣ ವಿರಾಮ ಯಾವಾಗ?
#UAPAforAshrafRaheemMurderers#JusticeForMangaloreMuslims
ಮಂಗಳೂರಿನಲ್ಲಿ ಮುಸ್ಲಿಮರು ಬೀದಿ ಹೆಣವಾಗುತ್ತದ್ದಾರೆ ಇಬ್ಬರು ಗೋಲಿಬಾರಲ್ಲಿ ಕಳೆದು ಕೊಂಡೆವು, ಇಬ್ಬರನ್ನು ಕೋಮು ದ್ವೇಷಕ್ಕೆ ಕೊಂದರು, ಇನ್ನೂ ಹತ್ತು ಹಲಾವರು ಜನರ ಸಾವಿಗೆ ನ್ಯಾಯ ವಿಳಂಬವಾಗುತ್ತಿದೆ. ಇದೆಕ್ಕೆಲ್ಲಾ ಪೂರ್ಣ ವಿರಾಮ ಯಾವಾಗ?
#UAPAforAshrafRaheemMurderers#JusticeForMangaloreMuslims
@BSBommai ತಾವುಗಳು ಕರಾವಳಿಯಲ್ಲಿ ನಡೆದ ಮೂರೂ ಕೊಲೆ ಪ್ರಕರಣಗಳನ್ನು NIA ಗೆ ವಹಿಸಿ. ಕೇವಲ ಒಬ್ಬರದ್ದು ಮಾತ್ರ ಯಾಕ್ರೀ . ಇನ್ನೆರಡು ಜೀವಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವುದಿಲ್ವೇ !!!!
കേരള മുസ്ലിം ജമാഅത്ത് കണ്ണൂർ ജില്ലാ വൈസ് പ്രസിഡന്റും പണ്ഡിതനും പ്രഭാഷകനുമായിരുന്ന എൻ അബ്ദുലത്തീഫ് സഅദിയുടെ വിയോഗം വളരെ ദുഖകരമാണ്. അദ്ദേഹത്തിന്റെ പേരിൽ മയ്യിത്ത് നിസ്കരിക്കാനും ദുആ ചെയ്യാനും അഭ്യർത്ഥിക്കുന്നു.
കാന്തപുരം എ പി അബൂബക്കർ മുസ്ലിയാർ
Thousands of families are evicted from their homeland overnight in Assam. Innocent citizens are shot to death. Horrible jumps on the body of murdered depict the new India. The state-sponsored violence must be condemned.
#AssamHorror
SSF INDIA