@BSBommai ಜನ್ಮ ದಿನದ ಹಾರ್ಧಿಕ ಶುಭಾಶಯಗಳು C M ಬಸವರಾಜ ಬೊಮ್ಮಾಯಿ ಸರ್ ದಯಾಳು ಪಾರ್ವತಿ ಪರಮೇಶ್ವರ ಶ್ರೀ ಗುರು ಅಮರೇಶ್ವರ ನಿಮಗೆ ಆಯುಷ್ಯ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇವೆ ಧನ್ಯವಾದಗಳು
📍ಆಕಾಂಕ್ಷಿಗಳ ಗಮನಕ್ಕೆ
ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇರ ನೇಮಕಾತಿಯ ಅರ್ಜಿ ಸಲ್ಲಿಕೆಯ ಅವಧಿಯನ್ನು 20 ನವೆಂಬರ್ ಹಾಗೂ ಶುಲ್ಕ ಪಾವತಿಸುವ ದಿನಾಂಕವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ:
ದಿನಾಂಕ 31-07-2021 ರಂದು ನಮ್ಮ ಮನೆಯ ಆರಾಧ್ಯದೈವ ಕೋಟೆಕಲ್ ಅಮರೇಶ್ವರ ಮಠದ ಪರಮಪೂಜ್ಯ ಶ್ರೀ ಷ.ಬ್ರ. ನೀಲಕಂಠ ಶಿವಾಚಾರ್ಯ ಮಾಹಾಸ್ವಾಮಿಗಳವರಿಗೆ ಜನ್ಮ ದಿನದ ಹಾರ್ಧಿಕ ಶುಭಾಶಯಗಳು....💐💐🙏🙏💐💐
ಅಮರೇಶ್ವರಮಠ ಭಕ್ತಬಳಗ
#sangames_bhavimath#VeerannaCharantimath