ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರ ಮೇಲೆ ಸಕಾರಾತ್ಮಕ ಪ್ರಭಾವ ಬಿರುವಂಥ ವ್ಯಕ್ತಿತ್ವವುಳ್ಳ, ವಿಶ್ವದ ಅಗ್ರಗಣ್ಯ ನಾಯಕರು, ನಮ್ಮ ಹೆಮ್ಮೆಯ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರಿಗೆ, ಕುಟುಂಬ ಸಮೇತ ಭೇಟಿಯಾಗಿ, ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆದುಕೊಳ್ಳುವ ಸೌಭಾಗ್ಯ ಇಂದು ನಮ್ಮೆಲ್ಲರದ್ದಾಯಿತು.
ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಿದ್ದು ಚಂದ್ರಯಾನದ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೇ ಹೊರತು ಪಕ್ಷದ ಸಭೆಗಲ್ಲ. ಆದಾಗ್ಯೂ ನಮ್ಮ ಪಕ್ಷದ ಪ್ರಮುಖರು ಜನಸಾಮಾನ್ಯರಂತೆ ನಿಂತು ಅವರ ಸಂತಸದಲ್ಲಿ ಪಾಲ್ಗೊಂಡು ಅವರೊಡನೆ ತಮ್ಮ ಅಭಿಮಾನ ಪ್ರದರ್ಶಿಸಿರುವುದರಲ್ಲಿ ಹುಳುಕು ಹುಡುಕಲೆತ್ನಿಸಿರುವ ನಿಮಗೆ ಕಾಮಾಲೆಯಂತೆ ಏನೋ ಕಾಯಿಲೆ ಇರಬಹುದು!
ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ ಎಂಬಂತೆ ಗಾಂಧಿ ಕುಟುಂಬದ ಜೀತಕ್ಕೆ ಬಿದ್ದವರಂತೆ ಸೇವೆ ಮಾಡುವ ಕಾಂಗ್ರೆಸ್ಸಿಗರಿಗೆ ಪ್ರಧಾನಮಂತ್ರಿಗಳ ಅಧಿಕೃತ ಸರಕಾರಿ ಭೇಟಿಗೂ, ಅನೌಪಚಾರಿಕ ಭೇಟಿಗೂ ವ್ಯತ್ಯಾಸ ತಿಳಿದಿಲ್ಲ.
ತಮ್ಮ ಮೋಜಿಗಾಗಿ ಲಕ್ಷದ್ವೀಪಕ್ಕೆ ತೆರಳಲು ಸೇನಾ ನೌಕೆ ಬಳಸುತ್ತಿದ್ದವರು ಬಿಟ್ಟು ಹೋದ ಸಂಸ್ಕಾರದಲ್ಲಿ ಬೆಳೆದವರಿಗೆ ಇವು ಅರ್ಥ ಆಗದು. ಅಂದಹಾಗೆ ಶ್ರೀ ಮಲ್ಲಿಕಾರ್ಜುನ ಖರ್ಗೆಯವರಿಗೆ ‘ಗಾಂಧಿ’ ಕುಟುಂಬ ಕೊಟ್ಟಿರುವ ಮರ್ಯಾದೆಯನ್ನು ಕರ್ನಾಟಕ ನೋಡಿದೆ!
Grow Up @INCKarnataka !
ಕರ್ನಾಟಕದಲ್ಲಿ ನಡೆದ ಜೈನ ಮುನಿ ಶ್ರೀ ಕಾಮಕುಮಾರನಂದ ಸ್ವಾಮೀಜಿಯವರ ಹತ್ಯೆಗೆ ಸಂಬಂಧಿಸಿದಂತೆ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಇಕ್ಬಾಲ್ ಸಿಂಗ್ ಲಾಲ್ಪುರ ರವರು ಸಿಎಂ ಸಿದ್ದರಾಮಯ್ಯರವರಿಗೆ ಪತ್ರ ಬರೆದು, ಪ್ರಕರಣದ ತನಿಖೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಉನ್ನತ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಸುವಂತೆ ತಿಳಿಸಿದ್ದಾರೆ.
ಅಲ್ಪಸಂಖ್ಯಾತರಿಗೆ ಸರಿಯಾಗಿ ರಕ್ಷಣೆ ನೀಡದ #ATMSarkara, ಕರ್ನಾಟಕದ ಘನತೆಗೆ ರಾಷ್ಟ್ರಮಟ್ಟದಲ್ಲಿ ಧಕ್ಕೆ ತರುತ್ತಿದೆ.
Now we have won 9175 wards . We will cross 10000 mark . Hats off @BJP4Bengal workers who have showed unparalleled spirit of DEMOCRACY against all odds .
ಮಾನ್ಯ @siddaramaiah ರವರೇ...
ಕೊನೆಗೂ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತಿದೆ ಎಂದು ಒಪ್ಪಿಕೊಂಡಿರುವುದಕ್ಕೆ ಧನ್ಯವಾದಗಳು.🙏
ನಿಮ್ಮ #ATMSarkara ಕ್ಕೆ ಮರ್ಯಾದೆ, ವಚನಬದ್ಧತೆ ಇರುವುದೇ ಆದರೆ, ನೀವು ಕೊಡಬೇಕಿರುವುದು ಕೇವಲ 5 ಕೆಜಿಯ ಅಕ್ಕಿಯ ಹಣವನ್ನಲ್ಲ…
…10 ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರ ಪೂರೈಸಲಿದೆ ಎಂದು ಎದೆ ಬಡಿದುಕೊಂಡಂತೆ, 10 ಕೆಜಿಯ ಸಂಪೂರ್ಣ ಹಣವನ್ನು ಜನರ ಖಾತೆಗಳಿಗೆ ವರ್ಗಾಯಿಸಿ.
ಕೊಟ್ಟ ಮಾತು ತಪ್ಪಿ ನಡೆದರೆ ಮೆಚ್ಚಲಾರರು ಕನ್ನಡಿಗರು..!
Performed special Puja today at Chalkapur Hanuman Temple in Bhalki and Hanuman Chalisa was recited.
On this occasion, senior party leaders, karyakartas, and local residents were present.
Jai Bhajrangbali!
ವೀರ ಹನುಮಾನನ ಪುಣ್ಯಸ್ಥಳ ಸುಕ್ಷೇತ್ರ ಚಳಕಾಪುರಕ್ಕೆ ಭೇಟಿ ನೀಡಿ, ಎಲ್ಲಾ ಭಜರಂಗಿಗಳ ಜೊತೆ ಹನುಮಾನ ಚಾಲೀಸಾ ಪಠಣ ಮಾಡಿ, ಸಮಾಜಘಾತುಕ ಶಕ್ತಿಗಳಿಂದ ಸಭ್ಯ ಸಮಾಜವನ್ನು ಕಾಪಾಡಿ, ಬಜರಂಗಬಲಿಯ ಎಲ್ಲಾ ಭಕ್ತರಿಗೆ ಆತ್ಮಸ್ಥೈರ್ಯ ನೀಡಿ ರಕ್ಷಣೆ ಮಾಡುವಂತೆ ಪ್ರಾರ್ಥಿಸಿಕೊಂಡೇ.
#HanumanChalisaWithBajrangDal#HanumaBhaktaModi
ಬೀದರ್ ಉತ್ತರ ಕ್ಷೇತ್ರದ ಸಮಸ್ತ ವೀರಶೈವ ಲಿಂಗಾಯತರು ಹಾಗೂ ಎಲ್ಲಾ ಸಮಾಜದವರು ಶಾಸಕ ರಹಿಮ್ ಖಾನ್ ರನ್ನು ಈ ಚುನಾವಣೆಯಲ್ಲಿ ಸೋಲಿಸಿ, ಜನರ ನಾಡಿ ಮಿಡಿತ ಅರಿತು, ಅವರ ಕಷ್ಟ ಸುಖದಲ್ಲಿ ಒಂದಾಗುವ ನಮ್ಮ ಪಕ್ಷದ ಅಭ್ಯರ್ಥಿ ಶ್ರೀ ಈಶ್ವರ್ ಸಿಂಗ್ ಠಾಕೂರ್ ರವರನ್ನು ಗೆಲ್ಲಿಸಿ, ಇಂಥ ಹೇಳಿಕೆಗಳಿಗೆ ತಕ್ಕ ಉತ್ತರ ನೀಡಲಿದ್ದಾರೆ. (3/3)
ಧರ್ಮದ ಪರವಾಗಿ ಇರುವ ನಿಮ್ಮ ನಿಯತ್ತು ಸಾಬೀತು ಪಡಿಸಲೇಬೇಕು.
ಇಲ್ಲವಾದಲ್ಲಿ ನೀವು ವೀರಶೈವ ಲಿಂಗಾಯತರನ್ನು ಕೇವಲ ಅಧಿಕಾರಕ್ಕಾಗಿ ಬಳಸಿಕೊಳ್ಳುತ್ತಿದ್ದೀರಿ ಎಂಬುದು ಗೊತ್ತಾಗುತ್ತದೆ ಮತ್ತು ಸ್ವಾಭಿಮಾನಿ ವೀರಶೈವ ಲಿಂಗಾಯತರೆಲ್ಲರು ನಿಮ್ಮ ರಹಿಮ್ ಖಾನ್ ಹೇಳಿದಂತೆ ಮೊದಲು ನಿಮಗೆ ಸೋಲಿಸುತ್ತಾರೆ. (2/2)
ಬೀದರ್ ಅಭ್ಯರ್ಥಿ ರಹಿಮ್ ಖಾನ್ ರವರು ವೀರಶೈವ ಲಿಂಗಾಯತರನ್ನು ಸೋಲಿಸಲು ಮುಸ್ಲಿಂ ಒಗ್ಗಟ್ಟಿಗೆ ಕರೆಕೊಟ್ಟಿದ್ದಾರೆ.
ಈಶ್ವರ್ ಖಂಡ್ರೆಯವರೆ, ಕಾಂಗ್ರೆಸ್ ಪಕ್ಷದಲ್ಲಿ ವೀರಶೈವ ಲಿಂಗಾಯತ ನಾಯಕರೆಂದು ಬಿಂಬಿಸಿಕೊಳ್ಳುವ ನೀವು, ಈ ಹೇಳಿಕೆಯನ್ನು ಖಂಡಿಸಿ, ರಹಿಮ್ ಖಾನ್ ರಿಂದ ಬಹಿರಂಗ ಕ್ಷಮೆಯಾಚಿಸಿ, (1/2)
#LingayatVirodhiCongress
ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದ ಜನತೆ ಕಾಂಗ್ರೆಸ್ ನೀಡಿದ್ದ ಗ್ಯಾರೆಂಟಿಗಳಿಗಾಗಿ ಪಾಪ ಈಗಲೂ ಕಾಯುತ್ತಲೇ ಇದ್ದಾರೆ. ಕಾಂಗ್ರೆಸ್ನ ವಾರಂಟಿಯದ್ದೇ ವಾಯಿದೆ
ಮುಗಿದಿರುವಾಗ ಅಂಥ ಪಾರ್ಟಿಯಿಂದ ಏನು ತಾನೆ ಗ್ಯಾರೆಂಟಿ ನಿರೀಕ್ಷೆ ಸಾಧ್ಯ?: ಪ್ರಧಾನಿ ಶ್ರೀ
@narendramodi#HanumaBhaktaModi
ಹೆಸರಾಂತ ಚಿತ್ರನಟ @KicchaSudeep ಅವರು ನನ್ನ ಮೇಲಿನ ಪ್ರೀತಿ, ವಿಶ್ವಾಸದಿಂದ, ನನಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿರುವುದನ್ನು ನಾನು ಸ್ವಾಗತಿಸುತ್ತೇನೆ, ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರನ್ನು ನಮ್ಮ ಪಕ್ಷದ ಪರ ಪ್ರಚಾರಕ್ಕೆ ಸಂಪೂರ್ಣವಾಗಿ ಬಳಸಿಕೊಂಡು, ಅವರ ಶಕ್ತಿಯನ್ನು ಸದ್ಭಳಕೆ ಮಾಡಿಕೊಳ್ಳುತ್ತೇವೆ.1/2
ಬಿರುಗಾಳಿ ಚಂಡಮಾರುತದ ಮುನ್ಸೂಚನೆ!
@DKShivakumar ಅವರನ್ನು ಸಿಎಂ ಮಾಡೋಕೆ ಹೈ ಕಮಾಂಡ್ ಬಿಡಲ್ಲ. @siddaramaiah ಅವರು ಗೆಲ್ಲೋಕೆ ಶಿವಕುಮಾರ್ ಅವರು ಬಿಡಲ್ಲ. @INCKarnataka ಗೆಲ್ಲಲು ಮತದಾರರು ಬಿಡುವುದಿಲ್ಲ. ಮುಳುಗುವ ಹಡಗಿನಲ್ಲಿ ಕೂಗಾಟ-ರೇಗಾಟ-ಚೀರಾಟ, ಆರೋಪ-ಪ್ರತ್ಯಾರೋಪ ಸಹಜವೇ.
#CongVsSidduVsDKS
@reddypraveen501@bhagwantkhuba ನೆಂಟುಸ್ತಾನ್ ಮಾಡಿದವರೆ ಮದುವೆ ಮಾಡಿಸಿಕೊಡಲಿ ಅನ್ನೋ ಹಾಗಿದೆ ನಿಮ್ಮ ಮಾತು.
ನಿಮ್ಮ ಈಶ್ವರ್ ಖಂಡ್ರೆಯವರ ಕುಟುಂಬದವರಿಗೆ ಕೇಳಿ ಬ್ರದರ್, ಸಕ್ಕರೆ ಕಾರ್ಖಾನೆ ಮೇಲೆ ಶ್ರೀಮಂತರಾದವರು ಅವರು.
ಸಂಸದರು ದರ ಹೆಚ್ಚಿಸುವ ಮೀಟಿಂಗ್ ಬರುವಂತೆ ಜಿಲ್ಲಾಡಳಿತ ತಿಳಿಸಿದಾಗ, ಸಭೆಗೆ ಬರದೆ, ರೈತರಿಗೆ ಅನ್ಯಾಯ ಮಾಡಿದ್ದು ಈಶ್ವರ್ ಖಂಡ್ರೆಯವರು.