ಕನ್ನಡ ಶಾಲೆಗಳನ್ನು ಮ��ಚ್ಚುವ ಹುನ್ನಾರದ ಮುಂದುವರೆದ ಭಾಗ. ಹೆಚ್ಚು ಕನ್ನಡ ಶಾಲೆಗಳನ್ನು ತೆರೆಯುವಂತೆ ಆಡಳಿತ ಸುಧಾರಣಾ ಆಯೊಗ ಶಿಫಾರಸ್ಸು ಮಾಡಬೇಕಿತ್ತು. 1/8
@CMofKarnataka @BSBommai
#ಕನ್ನಡಶಾಲೆಉಳಿಸಿ
https://t.co/K4896gl0LE
ಸರ್ಕಾರವು ಆಡಳಿತ ಸುಧಾರಣಾ ಆಯೋಗಕ್ಕೆ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸಲಹೆ ಕೇಳಿದೆಯಾ?
ಹಾಗಿದ್ದಲ್ಲಿ, ಮೊದಲು ಈ ಆಯೋಗವನ್ನು ಮುಚ್ಚುವುದು ಸರ್ಕಾರ ಮಾಡಬೇಕಿರುವ ಮೊದಲ ಕೆಲಸ. 3/8
@BSBommai@CMofKarnataka#SaveKannadaSchools#ಕನ್ನಡಶಾಲೆಉಳಿಸಿ
https://t.co/K4896gl0LE
ಆಡಳಿತ ಸುಧಾರಣಾ ಆಯೋಗಗಳು ಸರ್ಕಾರದ ಗಂಜಿ ಕೇಂದ್ರವಾಗಿದೆ. ಈ ಹಿಂದೆ ಹಲವಾರು ಆಡಳಿತ ಸುಧಾರಣಾ ಆಯೋಗಗಳು ನೀಡಿರುವ ಸಲಹೆಗಳಲ್ಲಿ ಎಷ್ಟು ಶಿಫಾರಸ್ಸುಗಳು ಜಾರಿಯಾಗಿವೆ ಮತ್ತು ಎಷ್ಟನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಬೇಕು. 4/8
@BSBommai@CMofKarnataka#SaveKannadaSchools#ಕನ್ನಡಶಾಲೆಉಳಿಸಿ
https://t.co/K4896gl0LE
ನಿವೃತ್ತಿಯ ಅಂಚಿನಲ್ಲಿರುವ ಅಧಿಕಾರಿಗಳು, ಮುಂದೆ ತಮ್ಮನ್ನು ಯಾವ ಗಂಜಿ ಕೇಂದ್ರಕ್ಕೆ ತಮ್ಮನ್ನು ನಮಿಸಲಾಗುತ್ತದೆ ಎನ್ನುವ ಕಾರಣದಿಂದಲೇ ಆಡಳಿತದಲ್ಲಿರುವ ಸರ್ಕಾರದ ಪರವಾಗಿ ಕೆಲಸ ಮಾಡುತ್ತಾರೆ. 6/8
@BSBommai@CMofKarnataka#SaveKannadaSchools#ಕನ್ನಡಶಾಲೆಉಳಿಸಿ
https://t.co/K4896gl0LE
ಒಂದೊಮ್ಮೆ, ನಿವೃತ್ತ ಅಧಿಕಾರಿಗಳು ಸಲಹೆ ಸೂಚನೆಗಳನ್ನು ನೀಡಬೇಕೆಂದಿದ್ದರೆ, ಅವರು ರಾಜ್ಯದ ಹಿತಾಸಕ್ತಿಯಿಂದ ಉಚಿತವಾಗಿ, ಯಾವುದೇ ಸೌಲಭ್ಯ ಪಡೆಯದೆ ನೀಡಲಿ, ಇಂತಹ ಅನೇಕ ಪ್ರಾಮಾಣಿಕ ಅಧಿಕಾರಿಗಳು ನಮ್ಮಲ್ಲಿದ್ದಾರೆ. 8/8
@BSBommai@CMofKarnataka#SavekannadaSchools#ಕನ್ನಡಶಾಲೆಉಳಿಸಿ
https://t.co/K4896gl0LE
And the moment we were waiting for is here! We just got done with the biggest, most exciting gadget awards in the history of Indian tech - the #IndianGadgetAwards2022 . We can't wait to tell you the winners of the Jury awards, so here we go!
#KRS_KRANTHI.
ಲಂಚಬಾಕರ ಕೇಂದ್���ಗಳಾಗಿರುವ ತಾಲ್ಲೂಕು ಕಛೇರಿ, ಆರ್.ಟಿ.ಒ., ಬಿಬಿಎಂಪಿ ಕಛೇರಿಗಳು ಮುಂತಾದ ಸರ್ಕಾರಿ ಕಛೇರಿಗಳ ಮುಂದೆ ನಿಂತು ಕೆಆರ್ ಎಸ್ ಪಕ್ಷ ಹೋರಾಟ ಮಾಡುತ್ತಿದೆ.
ಈ ಪರಿಸ್ಥಿತಿ ನಮಗೆ ಬೇಕಾ?? ಇದನ್ನು ಬದಲಾಯಿಸಬೇಕಾದರೆ ಒಂದು ಬಲವಾದ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು. ಈ ಅವಕಾಶ ಈ ಬಾರಿ ಕನ್ನಡಿಗರಿಗೆ ಕೆ.ಆರ್.ಎಸ್. ಪಕ್ಷ ದ ರೂಪದಲ್ಲಿ ದೊರೆತಿದೆ. #KRS_KRANTHI ಯನ್ನು ಬೆಂಬಲಿಸಿ ಗೆಲ್ಲಿಸಿ.