Mr. @DgpKarnataka
Please conduct workshops for your department personnel regarding the constitution & conduct immediately. There are many bad/rotten apples in the dept & they are a disgrace to both the dept and to our beloved state.
https://t.co/h8l4U3Sfg8
🌾 ರೈತರ ಹೋರಾಟಕ್ಕೆ ಕೆ.ಆರ್.ಎಸ್ ಪಕ್ಷದ ನಿರಂತರ ಬೆಂಬಲ! 🌾
ಬಿಡದಿ ತಾಲೂಕಿನ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟೌನ್ಶಿಪ್ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಕಬಳಿಸಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ರೈತರು ಇಂದು 472ನೇ ದಿನದ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಕಳೆದ ಒಂದೂವರೆ ತಿಂಗಳಿನಿಂದ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ಗೌರವಾಧ್ಯಕ್ಷರಾದ ಶ್ರೀ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ಪಕ್ಷವು ರೈತರ ಈ ನ್ಯಾಯಸಮ್ಮತ ಹೋರಾಟಕ್ಕೆ ನಿರಂತರವಾಗಿ ಬೆಂಬಲ ಸೂಚಿಸುತ್ತಾ ಬಂದಿದೆ.
ಇಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ರೈತರ ಅಳಲನ್ನು ಆಲಿಸಿ, ನಮ್ಮ ಮುಂದಿನ ಹೋರಾಟದ ಹಾದಿಯ ಬಗ್ಗೆ ಕೆಲವು ಪ್ರಮುಖ ವಿಚಾರಗಳನ್ನು ಹಂಚಿಕೊಳ್ಳಲಾಯಿತು. ರೈತರ ಭೂಮಿ ರೈತರಿಗೆ ದಕ್ಕುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ!
"ರೈತರ ಭೂಮಿ ರೈತರ ಹಕ್ಕು - ಭೂ ಕಬಳಿಕೆ ಸರ್ಕಾರದ ವಿರುದ್ಧ ನಮ್ಮ ಧ್ವನಿ"
ಎಲ್. ಜೀವನ್
ರಾಜ್ಯ ಜಂಟಿ ಕಾರ್ಯದರ್ಶಿ,
ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷ.
#KRSParty #RaviKrishnaReddy #FarmersProtest #Bidadi #SaveFarmers #Karnataka #LJeevan #ರೈತಹೋರಾಟ #ಕರ್ನಾಟಕರಾಷ್ಟ್ರಸಮಿತಿಪಕ್ಷ
ಮಾನ್ಯ ನ್ಯಾಯಾಲಯಕ್ಕೆ ನಮ್ಮದೊಂದಷ್ಟು ಪ್ರಶ್ನೆಗಳು
1. ಇಲ್ಲಿ RTI ಕಾಯ್ದೆ ದೇಶದಲ್ಲಿ ಯಾಕೆ ವ್ಯಾಪಾರವಾಗಿ ದುರ್ಬಳಕೆ ಆಗುತ್ತಿದೆ?
2. ದೇಶದ ಪ್ರಜೆಯು ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು, ಅಕ್ರಮಗಳನ್ನು ತಡೆಯಲು ಅಧಿಕಾರಿಗಳನ್ನು ಪ್ರಶ್ನಿಸಬಾರದೆ?
3. ಕಾಮಗಾರಿಗಳ ಗುಣಮಟ್ಟವನ್ನು ಖಾತ್ರಿ ಮಾಡಿಕೊಳ್ಳಬಾರದೆ?
4. ಸಂವಿಧಾನವು ಹೇಳಿರುವ ಮೂಲಭೂತ ಕರ್ತವ್ಯವನ್ನು ಪಾಲಿಸಬಾರದೆ?
5. ಈ ದೇಶದಲ್ಲಿನ ಸರ್ಕಾರಗಳು ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿದ್ದರೆ, ಈ ಮಟ್ಟಿನ ಅವ್ಯವಸ್ಥೆ, ಅಕ್ರಮಗಳು ನಡೆಯುತ್ತಿದ್ದವೆ?
The new cricket stadium to be constructed near Bengaluru is very close to Bannerghatta National Park and very sensitive area. If the stadium comes up its going to be very disastrous. Request you to tell the Govt. Of Karnataka to stop this project.