KREIS ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ KRS ಪಕ್ಷ ನಡೆಸಿದ ಹೋರಾಟದಲ್ಲಿ ನನ್ನ ಮಾತುಗಳು.
https://t.co/D2aW9F60VY
ಹಗರಣಗಳು ಬಯಲಿಗೆ ಬರುವುದು ಎಲ್ಲಾ ಲೂಟಿ ಆದ ಮೇಲೆ. ಆ ಲೂಟಿ ಹಣ ವಾಪಾಸ್ ಬರುವುದಿಲ್ಲ. ನಮಗೆ ಬೇಕಾಗಿರುವುದು ಹಣ ಲೂಟಿ ಹೊಡೆಯುವುದನ್ನು ತಡೆಯುವಂತಹ ಆಡಳಿತ.
ಈ ಬಾರಿ GBA ಚುನಾವಣೆಯಲ್ಲಿ KRS ಪಕ್ಷವನ್ನು ಬೆಂಬಲಿಸಿ.
ಬೆಂಗಳೂರು ಪೊಲೀಸ್ ಕಮಿಷನರ್ ಅವರೇ , @CPBlr
ಇದು ನಿಮಗೆ ಗೊತ್ತಿಲ್ಲವೆ ?
KRS ಪಕ್ಷದ ಸೈನಿಕರು ಕಾರ್ಯಾಚರಣೆಗೆ ಇಳಿಯುವ ಮುಂಚೆ ನಿಮ್ಮ ಪೊಲೀಸರ ಶಾಮೀಲಿನಲ್ಲಿ ನಡೆಯುತ್ತಿರುವ ಬೆಂಗಳೂರಿಗೆ ಕಳಂಕ ತರುವ ಇಂತಹ ಅನಿಷ್ಟ ದಂಧೆಗಳಿಗೆ ತಕ್ಷಣವೇ ಕಡಿವಾಣ ಹಾಕಿ.
@mahanteshneel@krs_party We are already proving many things without being in power. Looks like you are oblivious to the reality. And also looks like you have lost hope in life itself.
ಮರಗಳು ಉಸಿರಾಡಲು ಆಮ್ಲಜನಕ ನೀಡುತ್ತಿದ್ದರೂ ಅದನ್ನು ಈ ಸ್ವಾರ್ಥ ಮನುಷ್ಯರು ಅವನ್ನುಉರುಳಿಸುತ್ತಿದ್ದಾರೆ. ಪಾಪ ಈ ನಾಯಿಗಳ ಪಾಡು ಕೇಳಬೇಕೇ??
Even after providing oxygen to breathe these selfish people are cutting trees down. Who bothers about fate of these poor stray dogs? #savestraydogs#StrayDogs
@DgpKarnataka ಕಗ್ಗಲಿಪುರ CPI ಕರೆಗಳನ್ನು ರಿಸೀವ್ ಮಾಡುತ್ತಿಲ್ಲ. ಅವರಿಗೆ ನೀಡಿರುವ ಮೊಬೈಲ್ ನ್ನು ಮರಳಿ ಪಡೆದು ಸಾರ್ವಜನಿಕರ ತೆರಿಗೆ ಹಣದ ದುಂದುವೆಚ್ಚವನ್ನು ನಿಲ್ಲಿಸಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇನೆ. ಈ ವಿಷಯವನ್ನು ರಾಮನಗರ DySP ಗೆ ಹೇಳೋಣ ಅಂತ ಅವರಿಗೆ ಕರೆ ಮಾಡಿದರೆ ಅವರೂ ಕೂಡಾ ಕರೆ ರಿಸೀವ್ ಮಾಡುತ್ತಿಲ್ಲ.
ನಿನ್ನೆ, ದಿನಾಂಕ 25-05-2025 ರಂದು ರಾಜಾಜಿನಗರದಲ್ಲಿರುವ ಪಕ್ಷದ ಮುಖ್ಯ ಕಚೇರಿಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ರವಿ ಕೃಷ್ಣಾರೆಡ್ಡಿಯವರ ನೇತೃತ್ವದಲ್ಲಿ KRS ರಾಜ್ಯ ಕಾರ್ಯಕಾರಿಣಿಯ ಸಭೆ ನಡೆಯಿತು. ಮುಂದಿನ ದಿನಗಳಲ್ಲಿ KRS ಪಕ್ಷವನ್ನು ರಾಜಕಾರಣದಲ್ಲಿ ಒಂದು ಬಲಿಷ್ಠವಾದ ಪರ್ಯಾಯವಾಗಿ ಬೆಳೆಸಲು ಪ್ರಮುಖವಾದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಯಾರು ಏನೇ ಒಳ್ಳೆಯದು ಮಾಡಿದ್ರೂ ಬಿಜೆಪಿಯ ಕೋಮುವಾದಿಗಳು ಅದನ್ನು ಜನಾಂಗೀಯ ದ್ವೇಷ ಬೆಳೆಸಲು ಬಳಸುತ್ತಾರೆ ಬಿಟ್ರೆ ಶಾಂತಿ, ನೆಮ್ಮದಿ ಕಾಪಾಡಲು ಅಲ್ಲ. ಶಾಂತಿ ನೆಲೆಸಿದರೆ ಅವರ ಬೇಳೆ ಬೇಯುವುದಿಲ್ಲ ಅದಕ್ಕೆ. ದೇಶಭಕ್ತ ಸೈನಿಕರ ವಿರುದ್ಧ ಈ ಹೇಳಿಕೆ ನೀಡಿದವನ್ನು ಪಕ್ಷದಿಂದ ಉಚ್ಚಾಟಿಸಬೇಕಿತ್ತು. ಆ ಗಟ್ಸ್ ಬಿಜೆಪಿಯಲ್ಲಿ ಯಾರಿಗೂ ಇಲ್ಲ ಅನಿಸುತ್ತೆ
ಅನುಮತಿ ಇಲ್ಲದೇ ಸಿಕ್ಕ ಸಿಕ್ಕಲ್ಲೆಲ್ಲಾ ಬೋರ್ ವೆಲ್ ಗಳನ್ನು ಕೊರೆಸಿ ಬೆಂಗಳೂರಿನ ಇಡೀ ಅಂತರ್ಜಲ ವ್ಯವಸ್ಥೆಯನ್ನೇ ವಾಟರ್ ಟ್ಯಾಂಕರ್ ಮಾಫಿಯಾಗಳು ವಶಪಡಿಸಿಕೊಂಡಿವೆ. ಈಬಗ್ಗೆ ಯಾವ ಸಂಸ್ಥೆಗಳಿಗೆ ದೂರು ನೀಡಿದರೂ ಅವರು ಕ್ರಮ ಕೈಗೊಳ್ಳಲಾಗುತ್ತಿಲ್ಲ. ಅಂತರ್ಜಲ ಪ್ರಾಧಿಕಾರ ಇದೆ ಅನ್ನುವುದು ಬಹುಶ: ಅಂತರ್ಜಲ ಖಾಲಿಯಾದ ಮೇಲೆ ಜನರಿಗೆ ಗೊತ್ತಾಗಬಹುದು.
ಈ ಪ್ರಕರಣಕ್ಕೆ ಸಂಬಂಧಿಸಿದ ದೂರು ಹಾಗೂ FIR ಎಲ್ಲಿ?
ಯಾವ ಕಾರಣಕ್ಕೆ ಈ ಪ್ರಕರಣ ಮುಚ್ಚಿಹಾಕಲು ಪ್ರಯತ್ನ ಮಾಡಲಾಗುತ್ತಿದೆ?
ತನಿಖೆ ಮಾಡಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಜಿ. ಪರಮೇಶ್ವರ್ ಈಗ ಏನು ಹೇಳುತ್ತಾರೆ?
ಲೋಕಾಯುಕ್ತ ಸರ್ಕಾರದ ಮತ್ತೊಂದು ಇಲಾಖೆಯೇ ಎಂಬ ಸಂದೇಹವನ್ನು ಈ ಪ್ರಕರಣ ತರುತ್ತಿದೆ.
ಉತ್ತರಿಸಿ. (3/3)
ದಾಳಿ ನಡೆಸಲಾಗಿದೆ ಎಂದು ಪ್ರಕರಣದ ವಿವರಗಳನ್ನು ಹಂಚಿಕೊಂಡು, ಮುಂದಿನ ಕ್ರಮ ಏನು ಎಂದು ವಿವರಗಳನ್ನು ಒದಗಿಸಿದ್ದ ಲೋಕಾಯುಕ್ತ ಸಂಸ್ಥೆ, ಎ. ವಿ. ಕುಮಾರ್ ಅನ್ನು ಬಂಧಿಸಲಾಗುವುದು ಎಂದು ಮಾಹಿತಿ ನೀಡಿದ್ದರು. ಆದರೆ ಈಗ ಆರೋಪಿತ ರಾಜಾರೋಷವಾಗಿ ಓಡಾಡಿಕೊಂಡಿರುವ ಬಗ್ಗೆ ಲೋಕಾಯುಕ್ತ ಪೊಲೀಸರು ಏನು ಹೇಳುತ್ತಾರೆ? (2/3)
@CMofKarnataka@HMOKarnataka@DgpKarnataka
ಮಾನ್ಯರೇ,
ಮುಖ್ಯಮಂತ್ರಿಗಳ ಪದಕ ಪಟ್ಟಿಯಲ್ಲಿ ಇದ್ದ #ಪರಾರಿಕುಮಾರ್ ಹೆಸರನ್ನು ಕೊನೆಕ್ಷಣದಲ್ಲಿ ತೆಗೆಯಲು ಏನು ಕಾರಣ?
ಈ ಅಧಿಕಾರಿಯ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಆಗಿದ್ದಲ್ಲಿ ಅಧಿಕೃತವಾಗಿ ಯಾವ ಕಾರಣಕ್ಕಾಗಿ ದಾಳಿ ನಡೆಸಲಾಗಿದೆ? ಮಾಹಿತಿ ಎಲ್ಲಿ?
(1/3)
@CMofKarnataka@siddaramaiah ನವರೆ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಲಿರುವ ಮತ್ತು ಬೆಂಗಳೂರು ಅರಮನೆ ಮೈದಾನ ಕೈಬಿಡುವ ಹಂತಕ್ಕೆ ಇದು ಮುಟ್ಟಲಿದೆ. ತಕ್ಷಣ ಈ ಯೋಜನೆಯನ್ನು ಕೈಬಿಡುವ ಬಗ್ಗೆ ಕ್ರಮ ವಹಿಸಿ ಇಲ್ಲಾ ಮುಂದಿನ ದಿನಗಳಲ್ಲಿ ಈ ಹಗರಣವು ನಿಮ್ಮ ತಲೆಗೆ ಸುತ್ತುಕೊಳ್ಳಲಿದೆ.
https://t.co/U7OEpAhEPc
@PLEKarnataka@ravikrishna_r ನಿಮ್ಮ ಮಾತಿನ ಅರ್ಥವೇನು? ಭ್ರಷ್ಟರಿಗೆ ನಮ್ಮ ಜನಸಾಮಾನ್ಯರ ಜಮೀನು ಹೊಡೆಯಲು ಬಿಡಬೇಕು ಅಂತಾನಾ? ನೀವು ಕಳ್ಳರಿಗೆ ಯಾಕೆ ಸಪೋರ್ಟ್ ಮಾಡುತ್ತಿದ್ದೀರಾ? ನಾವು ಕನ್ನಡಿಗರಿಗೆ ಕಳ್ಳರು ಬೇಡ. ಕಳ್ಳರ ಜಾಗ ಜೈಲು. ವಿಧಾನಸೌಧವಲ್ಲ.