ರಾಮನಗರ ಜಿಲ್ಲಾ ವರದಿಗಾರರಿಗೆ ಹಾಗೂ ಸುದ್ದಿ ಪ್ರಕಟಿಸಿದ ಮಾಧ್ಯಮದವರಿಗೆ ಹೃತ್ಪೂರ್ವಕ ಧನ್ಯವಾದಗಳು. ರಸಗೊಬ್ಬರ ಪೂರೈಕೆಯಲ್ಲಿ ರೈತರಿಗೆ ಆಗುತ್ತಿರುವ ವಂಚನೆ ಹಾಗೂ ಅಕ್ರಮ ಮಾರಾಟದ ವಿರುದ್ಧ ಕೆಆರ್ಎಸ್ ಪಕ್ಷದ ವತಿಯಿಂದ ರಾಮನಗರ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಹಕ್ಕೊತ್ತಾಯದ ಮನವಿ ಸಲ್ಲಿಸಲಾಯಿತು.
ರಸಗೊಬ್ಬರ ಅಕ್ರಮ ಹಾಗೂ ಲೂಟಿ ತಡೆಗೆ KRS ಪಕ್ಷದ ನೇರ ಆಗ್ರಹ! ರಾಮನಗರ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿ ತಕ್ಷಣದ ಕ್ರಮಕ್ಕೆ ಒತ್ತಾಯಿಸಲಾಯಿತು. ವಿಷಯವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. #KRSParty#FarmersFirst#Ramanagara
ರಾಜಾಜಿನಗರದಲ್ಲಿ ನಡೆಯುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನಾಯಕತ್ವ ತರಬೇತಿ ಕಾರ್ಯಾಗಾರದ 2ನೇ ದಿನವಾದ ಇಂದು "ಮಾಧ್ಯಮ ನಿರ್ವಹಣೆ ಹಾಗೂ ಸುದ್ದಿ ಗೋಷ್ಠಿ" ಕುರಿತು ಯಶಸ್ವಿ ತರಬೇತಿ ನೀಡಲಾಯಿತು. ಭ್ರಷ್ಟಾಚಾರ ಮುಕ್ತ, ಪ್ರಾಮಾಣಿಕ ರಾಜಕಾರಣಕ್ಕಾಗಿ ನಮ್ಮ ಕಾರ್ಯಕರ್ತರ ಸಬಲೀಕರಣ ನಿರಂತರ.
#KRSParty#MediaTraining
ಇಂದು ಬೆಂಗಳೂರಿನ ಕೃಷಿ ಭವನದಲ್ಲಿ ಗೌರವಾಧ್ಯಕ್ಷರಾದ ಶ್ರೀ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ಕೃಷಿ ಆಯುಕ್ತರಿಗೆ ರಸಗೊಬ್ಬರ ಅಕ್ರಮ ತಡೆಗೆ ಆಗ್ರಹ ಪತ್ರ ಸಲ್ಲಿಸಲಾಯಿತು.
MRPಗಿಂತ ಹೆಚ್ಚು ಹಣ ಕೇಳಿದರೆ ದೂರು ನೀಡಿ: ☎️ 18004253553 ☎️ 53553 ☎️ ಕೆ.ಆರ್.ಎಸ್: 7204974572
ರೈತರ ಹಕ್ಕುಗಳಿಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ. 🌾
CM Siddaramaiah is scheduled to lay the foundation stone today for a proposed 80,000-capacity international cricket stadium at Indlawadi village in Anekal taluk, Bengaluru Urban.
The stadium, estimated to cost Rs 943.4 crore, is planned near Bannerghatta National Park.
“Poor Farmers Are Losing Their Land”: KRS Warns @INCKarnataka Govt. of Massive Protest Against Anekal Stadium, Cites Threat to Farmers and Elephant Corridor
“ಬಡ ರೈತರ ಜಮೀನು ಕಸಿದುಕೊಳ್ಳಲಾಗುತ್ತಿದೆಯೇ?”: ಬೆಂಗಳೂರಿಗೆ ಇನ್ನೊಂದು ಸ್ಟೇಡಿಯಂ ಏಕೆ? ಗುಪ್ತ ವಾಣಿಜ್ಯ ಹಿತಾಸಕ್ತಿಗಳ ಆರೋಪ ಮಾಡಿದ KRS Party ಲೀಡರ್ ಜೀವನ್
Karnataka Rashtra Samithi (KRS) leader Jeevan L has warned of a major protest against the Karnataka government’s proposed cricket stadium in Anekal, alleging that farmers are being displaced for commercial interests.
Jeevan questioned why the government is pushing the project in a sensitive elephant corridor area while the matter is pending before the Supreme Court.
“The government is not building this stadium for sports, but to grab land for commercial activities,” Jeevan alleged. He also accused politicians of acquiring large stretches of land while farmers continue to struggle for rights over cultivated land.
Will the government address the concerns of farmers and environmentalists before moving ahead with the project?
#RafeeqJabbar Gen Z #CockroachJantaParty
#Siddaramaiah @DKShivakumar@KRS_MDPURA@KPCCKarnataka@priyankkharge@SantoshSLadINC@dineshgrao@eshwar_khandre@krishnabgowda@BJP4Karnataka@hd_kumaraswamy@AAPKarnataka
ಯಾದಗಿರಿ ಜಿಲ್ಲೆಯ ಚಳ್ಳೇರಿ ಗಡಿಭಾಗದ ಅಕ್ರಮ ಮರಳುಗಾರಿಕೆ ವಿರುದ್ಧ ಕ ರಾ ಸ ಪಕ್ಷದ ಪ್ರತಿಭಟನೆಗೆ ಸ್ಪಂದಿಸಿ ವರದಿ ಮಾಡಿದ ಎಲ್ಲಾ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು.
ಅಕ್ರಮ ಮರಳುಗಾರಿಕೆ ನಿಲ್ಲಿಸಿ • ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ • ಬ್ರಿಡ್ಜ್-ಕಂ-ಬ್ಯಾರೇಜ್ ನಿರ್ಮಿಸಿ • ರೈತರಿಗೆ ಪರಿಹಾರ
#KRSParty#Yadgir#SandMafia
🚨 ಬಿಬಿಎಂಪಿ ಸುಲಭ್ ಶೌಚಾಲಯ ಅಕ್ರಮವನ್ನು ಬೆಳಕಿಗೆ ತಂದ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು.
ಅಕ್ರಮ ದಂಡ ವಸೂಲಾತಿ ವಿರುದ್ಧ ಲೋಕಾಯುಕ್ತ ಹಾಗೂ GBAಗೆ ದೂರು ಸಲ್ಲಿಸಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು.
ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕಾಗಿ ಹೋರಾಟ ನಿರಂತರ.
#KRSParty#BBMP#Lokayukta#GBA#CorruptionFreeKarnataka
The long wait for Bengaluru civic polls might be over, but smaller parties say they rely on continuous groundwork over election timelines.
Local body elections are often launchpads for emerging political players. The stakes are high in #Bengaluru with its endless civic woes
ತುರುವೇಕೆರೆಯ ಮಡಿವಾಳರ ಬೀದಿ ಕೆರೆ ಸ್ವಚ್ಛತೆಗೆ ನಾನು ನಡೆಸಿದ ನಿರಂತರ ಫಾಲೋ-ಅಪ್ ವರದಿ ಮಾಡಿದ ಎಲ್ಲಾ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು. ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗಿ, ಸಾಮಾಜಿಕ ಕಳಕಳಿ ತೋರಿದ ನಿಮ್ಮ ಬೆಂಬಲ ಹೀಗೆ ಮುಂದುವರೆಯಲಿ.
ನಮ್ಮೂರಿನ ಅಭಿವೃದ್ಧಿಗಾಗಿ ನನ್ನ ಹೋರಾಟ ನಿರಂತರ.
#KRSParty#MediaSupport
ಮಾಗಡಿ ತಾಲೂಕು ಕಚೇರಿ ದೂರಾಡಳಿತದ ವಿರುದ್ಧ KRS ಪಕ್ಷದ ಪ್ರತಿಭಟನೆ!
ಕಚೇರಿ ಮುಂದೆ ಆಕಳುಗಳನ್ನು ಕಟ್ಟಿ ರೈತರ ಆಕ್ರೋಶ. 3 ಗಂಟೆಯಾದರೂ ವಿಚಾರಿಸದ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ರಘು ಜಾಣಗೆರೆ ಹಾಗೂ ಎಲ್. ಜೀವನ್ ಕಿಡಿಕಾರಿದರು. ಆಡಳಿತ ಸುಧಾರಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ!
#KRS#Magadi#ಮಾಗಡಿ#KRSParty