ಉಳಾಯಿಬೆಟ್ಟು & ಬಡಗಬಜೆಕಾರು ಗ್ರಾ.ಪಂ ನಲ್ಲಿ BJP ಯನ್ನು ಅಧಿಕಾರದಿಂದ ದೂರ ಇಡಲು @INCKarnatakaಗೆ ಮುಕ್ತ ಅವಕಾಶ ಇದ್ದರು,ಹಾಗೇ ಮಾಡದೆ BJPಗೆ ಅವಕಾಶ ಮಾಡಿಕೊಟ್ಟದರ ಹಿಂದಿನ ಗುಟ್ಟೇನು?
ತಲಪಾಡಿಯಲ್ಲಿ ಸುಳ್ಳಾರೋಪ ಮಾಡಿ ಟ್ವೀಟ್ ಮಾಡಿದ ನಿಮಗೆ ಈ ಮೇಲಿನ 2 ಗ್ರಾ.ಪಂ ಚುನಾವಣೆಯ ಬಗ್ಗೆ ಟ್ವೀಟ್ ಮಾಡಲು ಕಂಟೆಂಟ್ ಗಳು ಸಿಗುತ್ತಿಲ್ಲವೇ? 1/2
ಎಸ್ಡಿಪಿಐ ಯಾದ್ಗಿರ್ ಜ��ಲ್ಲಾ ಸಮಿತಿ ವತಿಯಿಂದ ರಾಜ್ಯ ಬಿಜೆಪಿ ಸರ್ಕಾರವು 2ಬಿ ಮೀಸಲಾತಿ ರದ್ದುಗೊಳಿಸಿರುವುದನ್ನು ಖಂಡಿಸಿ 2ಬಿ ಮೀಸಲಾತಿ ಪುನರ್ ಸ್ಥಾಪಿಸಲು ಆಗ್ರಹಿಸಿ ಪ್ರತಿಭಟನೆ
SDPI Yadgir held a protest against State BJP Government's abolition of 2B muslim reservation and demand restoration
#SDPI #Yadgir