ಹೆಮ್ಮೆಯ ಪ್ರಧಾನಿ ಶ್ರೀ @narendramodi
ಅವರಿಗೆ ಜನ್ಮದಿನದ ಶುಭಾಶಯಗಳು.💐
ತಮ್ಮ ಕ್ರಿಯಾಶೀಲ ಸೇವೆ ಹೀಗೆಯೇ ಮುಂದುವರಿಯಲಿ. ಮುಕ್ಕೋಟಿ ದೇವರುಗಳ ಆಶೀರ್ವಾದ ಸದಾ ತಮ್ಮ ಮೇಲಿರಲೆಂದು ಪ್ರಾರ್ಥಿಸುತ್ತೇನೆ.
Heartiest birthday greetings to Hon'ble PM Sri
@narendramod
ji.
पुस्तकालय आधुनिक शिक्षा के साथ-साथ भारत की संस्कृति और ज्ञान को जन-जन तक पहुँचाने का सशक्त माध्यम है। नई दिल्ली में जयप्रकाश नारायण सार्वजनिक पुस्तकालय के उद्घाटन समारोह से लाइव... https://t.co/xyXoHdL5at
Under PM Shri @narendramodi ji's mantra of 'Sahkar se Samriddhi' & the leadership of India's 1st Cooperation Minister Shri @AmitShah ji, India's cooperative sector has witnessed unprecedented & historic transformations over the last 5 years!
#SahkarSeSamriddhiKe5Saal
कर्नाटक के मांड्या जिले के प्रशिक्षण महाअभियान के द्विदिवसीय शिविर का आज उद्घाटन किया
मांड्या और मैसुरु जिले के अध्यक्ष सहित सभी पदाधिकारी उपस्थित रहे
मैसुरु के जनप्रिय एवं कार्यकर्ता प्रिय सांसद यदुवीर कृष्णराजदत्ता वाडियार की गरिमामयी उपस्थिति रही
@yaduveerwadiyar@NitinNabin
आज कर्नाटक के मैसूर में आयोजित प. दीन दयाल उपाध्याय प्रशिक्षण महाअभियान का उद्धाटन भाजपा राष्ट्रीय महामंत्री एवं प्रदेश प्रभारी कर्नाटक डॉ. राधा मोहन दास अग्रवाल जी ने किया।
@AgrawalRMD
ಇಂದು ಬೆಳಗ್ಗೆ ಕರ್ನಾಟಕದ ಮಂಡ್ಯ ಜಿಲ್ಲೆಯ ಶ್ರೀ ಆದಿ��ುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಲಾಯಿತು.
ಈ ಪವಿತ್ರ ಕ್ಷೇತ್ರವು ನಮ್ಮ ನಾಡಿನ ಶಾಶ್ವತ ಆಧ್ಯಾತ್ಮಿಕ ನೀತಿ, ಸೇವೆ ಹಾಗೂ ಜ್ಞಾನದ ಅಮರ ಸಂಪ್ರದಾಯಗಳಿಗೆ ಸಲ್ಲಿಸುವ ಗೌರವದ ಸಂಕೇತವಾಗಿದೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಒಂಬತ್ತು ಮಾರ್ಗದರ್ಶಿ ತತ್ವಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಅದೇ ಸ್ಫೂರ್ತಿಯೊಂದಿಗೆ, ಪ್ರತಿಯೊಬ್ಬರೂ ಈ ಒಂಬತ್ತು ಕ್ಷೇತ್ರಗಳಲ್ಲಿ ಸಾಮೂಹಿಕ ಸಂಕಲ್ಪವನ್ನು ಕೈಗೊಳ್ಳಬೇಕೆಂದು ನಾನು ಈ ಮೂಲಕ ಕೋರುತ್ತೇನೆ.
ಶ್ರೀ ಆದಿಚುಂಚನಗಿರಿ ಮಹಾಸಂಸ���ಥಾನ ಮಠವು ನಮ್ಮ ನಾಡಿನ ಭವ್ಯ ಆಧ್ಯಾತ್ಮಿಕ ಪರಂಪರೆಯ ಜೀವಂತ ಸಂಕೇತವಾಗಿ ನಿಂತಿದೆ. ಸಮಾಜ ಸೇವೆಯ ದಿಸೆಯಲ್ಲಿ ಈ ಮಠವು ಮಾಡುತ್ತಿರುವ ಕಾರ್ಯಗಳು ಅತ್ಯಂತ ಸ್ಫೂರ್ತಿದಾಯಕವಾಗಿವೆ.
ಕರ್ನಾಟಕಕ್ಕೆ ಆಗಮಿಸುತ್ತಿರುವ ವಿಶ್ವನಾಯಕ, ಹೆಮ್ಮೆಯ ಪ್ರಧಾನಮಂತ್ರಿ, ಸನ್ಮಾನ್ಯ ಶ್ರೀ @narendramodi ಜೀಯವರಿಗೆ ಆದರಪೂರ್ವಕ ಸುಸ್ವಾಗತ. ನಾಡಿನ ಪವಿತ್ರ ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ, ಪರಮಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ, 'ಶ್ರೀ ಗುರು ಭೈರವೈಕ್ಯ ಮಂದಿರ'ದ ಲೋಕಾರ್ಪಣೆಯನ್ನು ಸನ್ಮಾನ್ಯ ಪ್ರಧಾನಮಂತ್ರಿಗಳು ನೆರವೇರಿಸಲಿದ್ದಾರೆ.
ಈ ಐತಿಹಾಸಿಕ ಪುಣ್ಯ ಸಂದರ್ಭಕ್ಕೆ ಸಾಕ್ಷಿಯಾಗಲು ನಾಡಿನ ಭಕ್ತ ಜನತೆ ಕಾತರದಿಂದ ಕಾಯುತ್ತಿದ್ದಾರೆ. ಹೆಮ್ಮೆಯ ಪ್ರಧಾನಿಗಳ ಘನ ಉಪಸ್ಥಿತಿಯಲ್ಲಿ ನಡೆಯುವ ಈ ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರಮಪೂಜ್ಯ ಗುರುಗಳ ದರ್ಶನ, ಅನುಗ್ರಹಗಳನ್ನು ಪಡೆದು ಕೃತಾರ್ಥರಾಗೋಣ.
ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದಲ್ಲಿ ಭೈರವೈಕ್ಯ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಶ್ರೀ ಗುರು ಭೈರವೈಕ್ಯ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಲಿರುವ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ಅವರಿಗೆ ಸುಸ್ವಾಗತ. @narendramodi
ರಾಜ್ಯದ ಅಭಿವೃದ್ಧಿಯ ಹರಿಕಾರರು, ರೈತಬಂಧು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರನ್ನು ಇಂದು ಅವರ ಜನ್ಮದಿನದ ಪ್ರಯುಕ್ತ ಭೇಟಿಯಾಗಿ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra, ಶಿವಮೊಗ್ಗ ಸಂಸದರಾದ ಶ್ರೀ @BYRBJP, ಮಾಜಿ ಸಚಿವರಾದ ಡಾ. ನಾರಾಯಣಗೌಡ, ಮತ್ತು ಪ್ರಮುಖರು ಉಪಸ್ಥಿತರಿದ್ದರು.
@BSYBJP
ಮಾರ್ಗದರ್ಶಕರು ,ಹೋರಾಟಗಾರರು, ಅಭಿವೃದ್ಧಿಯ ಹರಿಕಾರರು, ಸಂಘಟನಾ ಚತುರರು, ಮಾಜಿ ಸಚಿವರು, ಜನಪ್ರಿಯ ಮಾಜಿ ಶಾಸಕರು ನಮ್ಮ ನಾಯಕರಾದರು ಸನ್ಮಾನ್ಯ ಶ್ರೀ ಎಂಪಿ ರೇಣುಕಾಚಾರ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. @MPRBJP
MP Renukacharya Shivu Huded Santhosh Keppeler Shanthaveerappa #TeamBYV
ಮಾಜಿ ಮುಖ್ಯಮಂತ್ರಿಗಳು,ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕರಾದ ಶ್ರೀಯುತ ಬಿ ಎಸ್ ಯಡಿಯೂರಪ್ಪ ಅವರ ಹುಟ್ಟು ಹಬ್ಬದ ಪ್ರಯುಕ್ತ ಶುಭ ಕೋರಲು ಶಿಕಾರಿಪುರಕ್ಕೆ ತೆರಳಬೇಕಾದ ಕಾರಣ ದಾವಣಗೆರೆಯಲ್ಲಿ ತಂಗಲಾಗಿತ್ತು.
ನನಗೆ ಎಷ್ಟೇ ರಾಜಕೀಯ ಒತ್ತಡಗಳು, ಜಂಜಾಟ ಇದ್ದರೂ ಪ್ರತಿದಿನ ಜಿಮ್ ಕೇಂದ್ರಕ್ಕೆ ತೆರಳಿ ಕನಿಷ್ಠ��ಕ್ಷ ಒಂದು ಗಂಟೆಗೂ ಹೆಚ್ಚು ಕಾಲ, ವ್ಯಾಯಮ ನಡೆಸುವುದನ್ನು ಹಲವಾರು ವರ್ಷಗಳಿಂದ ಚಾಚುತಪ್ಪದೆ ನಡೆಸುಕೊಂಡು ಬಂದಿದ್ದೇನೆ. ಅದರಂತೆ ದಾವಣಗೆರೆ ನಗರದಲ್ಲಿರುವ ಜಿಮ್ ಕೇಂದ್ರಕ್ಕೆ ತರಳಿ ಕಸರತ್ತು ನಡೆಸಲಾಯಿತು.
ನಿರಂತರ ಒತ್ತಡ, ಬದಲಾದ ಹವಾಮಾನ, ಜೀವನಶೈಲಿ, ಆಹಾರ ಪದ್ಧತಿ ನಡುವೆಯೇ ನಾವು ಪ್ರತಿದಿನ ನಮ್ಮ ಆರೋಗ್ಯದ ಕಡೆ ಗಮನ ಕೊಡುವುದು ಇಂದಿನ ತುರ್ತು ಕಾರ್ಯಗಳಲ್ಲಿ ಒಂದಾಗಿದೆ. ಸಾರ್ವಜನಿಕರಲ್ಲಿ ನನ್ನ ಕಳಕಳಿ ಏನೆಂದರೆ ಎಷ್ಟೇ ಒತ್ತಡ, ಏನೇ ಸಮಸ್ಯೆಗಳಿದ್ದರೂ ಪ್ರತಿದಿನ ನಿಮ್ಮ ಆರೋಗ್ಯಕ್ಕಾಗಿ ಕನಿಷ್ಠಪಕ್ಷ 1 ಗಂಟೆ ಸಮಯವನ್��ು ಮೀಸಲಿಡಿ. ನೀವು ಆರೋಗ್ಯವಾಗಿರಿ, ನಿಮ್ಮ ಕುಟುಂಬ ಹಾಗೂ ಇತರರನ್ನು ಆರೋಗ್ಯದ ಕಡೆ ಗಮನಹರಿಸುವಂತೆ ಸಲಹೆ ಮಾಡಿ ಎನ್ನವುದು ನನ್ನ ಕಳಕಳಿ
ತಳಮಟ್ಟದಿಂದ ಪಾರ್ಟಿಯನ್ನು ಕಟ್ಟಿ ಬೆಳೆಸಿದ ಸಂಘಟಕ, ಮುತ್ಸದ್ದಿ ರಾಜಕಾರಣಿ , ಕೇಂದ್ರೀಯ ಸಂಸದೀಯ ಮಂಡಳಿ ಸ���ಸ್ಯರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರನ್ನು ಇಂದು ಶಿಕಾರಿಪುರದಲ್ಲಿ ಭೇಟಿಯಾಗಿ ಜನ್ಮದಿನದ ಶುಭಾಶಯ ತಿಳಿಸಿ ಆಶೀರ್ವಾದ ಪಡೆದುಕೊಂಡ ಸಂದರ್ಭ..
His life and legacy in politics has learning lessons for all of us as we work on the ground for he piloted the rise of our @BJP4Karnataka from single digit seats to where we are now…
Wished our tallest standing leader of Karnataka BJP Shri @BSYBJP in Shikaripura and sought his blessings and guidance on the occasion of his birthday today.
ಜನಾನುರಾಗಿ ಜನನಾಯಕ, ಪೂಜ್ಯ ತಂದೆಯವರಾದ ಶ್ರೀ @BSYBJP ಅವರ ಜನ್ಮದಿನವೆಂದರೆ ಅದು ನಮ್ಮ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಪಾಲಿಗೆ ಸಂಭ್ರದ ಹಬ್ಬ ಮಾತ್ರವಲ್ಲ, ಅದೊ���ದು ಅಭಿಮಾನದ 'ಸೇವಾ ಪರ್ವ'! ಅದರಲ್ಲೂ ಈ ಬಾರಿ ಸನ್ಮಾನ್ಯ ಶ್ರೀ ಯಡಿಯೂರಪ್ಪನವರು ತಮ್ಮ ಕರ್ಮಭೂಮಿ ಶಿಕಾರಿಪುರದಲ್ಲಿರುವುದರಿಂದ ಅಭಿಮಾನಿಗಳ ಉತ್ಸಾಹ ನೂರ್ಮಡಿಗೊಂಡಿದೆ. ರಾಜ್ಯಾದಾದ್ಯಂತದಿಂದ ಅಭಿಮಾನಿಗಳು ಆಗಮಿಸುತ್ತಿದ್ದು ಇಡೀ ಊರೇ ಊರಹಬ್ಬವನ್ನು ಆಚರಿಸುವಂತೆ ಸಂಭ್ರಮಿಸುತ್ತಿದೆ.
ಇಂದು ಬೆಳಗ್ಗೆ ನಮ್ಮ ಶಿಕಾರಿಪುರದ ಆರಾಧ್ಯದೈವ, ಐತಿಹಾಸಿಕ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ನನ್ನ ಸಹೋದರ ಹಾಗೂ ಜನಪ್ರಿಯ ಸಂಸದರಾದ ಶ್ರೀ @BYRBJP ಮತ್ತು ಕುಟುಂಬದ ಎಲ್ಲ ���ದಸ್ಯರೊಂದಿಗೆ ತೆರಳಿ, ಪೂಜ್ಯ ತಂದೆಯವರ ಜನ್ಮದಿನದ ಅಂಗವಾಗಿ ��ಿಶೇಷ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ನಂತರ ದಿವ್ಯಾಂಗರಿಗೆ ವಾಹನವಾಹನಗಳನ್ನು ಹಾಗೂ ತಾಯಂದಿರಿಗೆ, ಸಹೋದರಿಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ತಮ್ಮದೇ ರೀತಿಯಲ್ಲಿ ಅಭಿಮಾನಿಗಳು ಆಚರಿಸುತ್ತಿದ್ದು, ನಿನ್ನೆ ರಾತ್ರಿಯಿಂದಲೇ ಪ್ರಾರಂಭಿಸಿ ಬಹಳ ಸುಂದರವಾಗಿ ಚಿತ್ರಿಸಿರುವ ಯಡಿಯೂರಪ್ಪನವರ ಭಾವಚಿತ್ರದ ಬೃಹತ್ ರಂಗೋಲೆ ಕಣ್ಮನ ಸೆಳೆಯುತ್ತಿದೆ. ತಮ್ಮ ಸಾರ್ಥಕ ಸಾರ್ವಜನಿಕ ಜೀವನದಲ್ಲಿ ಪೂಜ್ಯ ತಂದೆಯವರು ಗಳಿಸಿರುವ ಈ ಅಭಿಮಾನವನ್ನು, ಈ ಪ್ರೀತಿ, ಈ ಆತ್ಮೀಯತೆಗಳನ್ನು ಪದಗಳಲ್ಲಿ ಹಿಡಿದಿಡುವುದು ಸಾಧ್ಯವೇ ಇಲ್ಲ!
ಮಾರ್ಗದರ್ಶಕರು ,ಹೋರಾಟಗಾರರು, ಅಭಿವೃದ್ಧಿಯ ಹರಿಕಾರರು, ಸಂಘಟನಾ ಚತುರರು, ಮಾಜಿ ಸಚಿವರು, ಜನಪ್ರಿಯ ಮಾಜಿ ��ಾಸಕರು ನಮ್ಮ ನಾಯಕರಾದರು ಸನ್ಮಾನ್ಯ ಶ್ರೀ ಎಂಪಿ ರೇಣುಕಾಚಾರ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. @MPRBJP #TeamBYV
ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳು, ಜನಪ್ರಿಯ ಸಂಸದರು, ಮಾರ್ಗದರ್ಶಕರೂ ಆಗಿರುವ ಸನ್ಮಾನ್ಯ ಶ್ರೀ @BSBommai ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.
ದೇವರು ತಮಗೆ ದೀರ್ಘಾಯುಷ್ಯವನ್ನು, ಉತ್ತಮ ಆರೋಗ್ಯವನ್ನು, ತಮ್ಮ ರಾಷ್ಟ್ರಸೇವೆ ಮತ್ತು ಜನಸೇವೆಯನ್ನು ಹೀಗೆಯೇ ಮುಂದುವರಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.