ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿ ಹೋರಾಟಗಾರ, ಅಪ್ಪಟ ದೇಶಭಕ್ತ, ಹುತಾತ್ಮ ಭಗತ್ ಸಿಂಗ್ ಅವರ ಜನ್ಮದಿನದಂದು ಅವರಿಗೆ ಕೋಟಿ ನಮನಗಳು.
#BhagatSingh#bhagatsinghji#bhagatsingjayanti
ಗಂಡನನ್ನ ಕೊಂದ ವೈರಿಗಳ ರುಂಡ ಚೆಂಡಾಡಲು ವೀರಗಚ್ಚೆ ಹಾಕಿ ಮಹಿಳಾ ಸೈನ್ಯವನ್ನ ಕಟ್ಟಿ ಏರಿಬಂದ ಶತ್ರುಗಳ ಎದೆಗೊದ್ದು ಸೊಕ್ಕಿದ್ದ ಶತ್ರುಗಳನ್ನ ಮೆಟ್ಟಿನಿಂತು ಕರುನಾಡ ಸ್ವಾಭಿಮಾನಕ್ಕೆ ಕಳೆ ತುಂಬಿದ ವೀರಾಂಗಣಿಯ ಜಯಂತಿ ಇಂದು ಎದೆಯುಬ್ಬಿಸಿ ಹೇಳಿ ಬೆಳವಡಿಯ ವೀರಗಾಥೆಯನ್ನ
#ಬೆಳವಡಿಮಲ್ಲಮ್ಮ
ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೆನೆ ಎಂದು ಯುವ ಜನತೆಯಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರಾದ ಸುಭಾಷ ಚಂದ್ರ ಬೋಸ್ ಅವರ ಪುಣ್ಯತಿಥಿಯಂದು ನನ್ನ ಶತ ಕೋಟಿ ನಮನಗಳು 💐🙏🚩🚩
#SubhashChandraBose
ನಮ್ಮ ಕಾಗವಾಡ ಮತಕ್ಷೇತ್ರದ ನಮ್ಮ ಶಿರಗುಪ್ಪಿ ಗ್ರಾಮದ ಸಾ.ರೆ.ಪಾಟೀಲ ಬ್ಯಾಂಕಿನ ಸ್ವಾತಂತ್ರ್ಯೋತ್ಸವ ದ ಧ್ವಜಾರೋಹಣ ನೆರವೇರಿಸಿದ ಸುಸಂದರ್ಭ ಕ್ಷಣ 🇮🇳 🇮🇳 🇮🇳 🇮🇳 🇮🇳 🇮🇳 🇮🇳 🇮🇳 🇮🇳 🇮🇳 🇮🇳
ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏
#IndependenceDay#80thIndependentDay
'ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ' ಎಂದ ಮಹಾನ್ ಸಮಾಜ ಸುಧಾರಕ, ಚಿಂತಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.
#balgangadhartilak
ಮೈಸೂರು ರಾಜ್ಯದ ಇತಿಹಾಸದಲ್ಲಿ ತುಂಬಾ ಕಷ್ಟಕರ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದು ಜನಪರ ಆಡಳಿತ ನಡೆಸಿ, ಕರ್ನಾಟಕದ ಸಾಂಸ್ಕೃತಿಕ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ ಕನ್ನಡದ ಬೋಜರಾಜ ಬಿರುದಾಂಕಿತ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು
🙏🙏🙏🙏🙏
#mummudikrishnarajwadeyar#mysore#karnataka
ನಮ್ಮ ಚಿಕ್ಕೋಡಿ ತಾಲೂಕಿನ ನಮ್ಮ ದೇಸಾಯಿ ಇಂಗಳಿ ಗ್ರಾಮದಲ್ಲಿ ನಮ್ಮ ನೆಚ್ಚಿನ ಗುರುಗಳು ಶ್ರೀ ಶಂಕರ ಪವಾರ ಸರ ಅವರ ನಿವೃತ್ತ ನಿಮಿತ್ಯ ಹಮ್ಮಿಕೊಂಡಿರುವ ಕಾಯ೯ಕ್ರಮದಲ್ಲಿ ಅವರನ್ನು ಹೃದಯಪೂರ್ವಕವಾಗಿ ಸನ್ಮಾನಿಸಿ ಗೌರವಿಸಲಾಯಿತು 🎉🎉💐💐🌺🌺🙏🙏
#chikkodi#Ingali#teachers#satkar#retirement
ಶ್ರೀ ದಾದಾಭಾಯಿ ನೌರೋಜಿ ಅವರ ಪುಣ್ಯತಿಥಿಯಂದು ನಮನಗಳು. ಈವರು ಸಾಮಾಜಿಕ ಮತ್ತು ರಾಜಕೀಯ ನಾಯಕರಾಗಿದ್ದರು.ಅವರು ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತೀಯ ಪ್ರಥಮ ಲೋಕಸಭಾ ಸದಸ್ಯರಾಗಿದ್ದರು.
#DadabhaiNaoroji