@ANI I agree that it was completely the lorry's fault for parking in the right lane. However, look at the build quality of Kia cars in India—it's a complete tin dabba! People can't even recognize which car it @KiaInd 🤡🤡🤡
ಸರ್ಕಾರ ಕೂಡಲೇ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂಬ ನ್ಯಾಯಸಮ್ಮತ ಬೇಡಿಕೆಯನ್ನು ಮುಂದಿಟ್ಟುಕೊಂಡು, ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಕಾಂತ್ ಕುಮಾರ್ ಸರ್ ಅವರ ನೇತೃತ್ವದಲ್ಲಿ ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಹೋರಾಟ ನಡೆಸಿದ್ದೇವೆ. ಇದು ಕೇವಲ ಒಂದು ಸಂಘಟನೆಯ ಹೋರಾಟವಲ್ಲ — ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ, ಪರಿಶ್ರಮ ಮತ್ತು ನಿರೀಕ್ಷೆಗಳ ಪ್ರತಿಬಿಂಬವಾಗಿದೆ.
ವಿದ್ಯಾರ್ಥಿಗಳು ವರ್ಷಗಳ ಕಾಲ ಶ್ರಮಿಸಿ, ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ನೇಮಕಾತಿ ವಿಳಂಬದಿಂದ ಅವರ ಕನಸುಗಳು ಅನಿಶ್ಚಿತತೆಯಲ್ಲಿ ಸಿಲುಕಿವೆ. ನಿರುದ್ಯೋಗಿ ಯುವಕರ ನೋವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರ್ಕಾರ ಯುವಕರ ಆಶಯಗಳಿಗೆ ಸ್ಪಂದಿಸಿ, ಖಾಲಿ ಹುದ್ದೆಗಳ ಭರ್ತಿಗೆ ಸ್ಪಷ್ಟ ವೇಳಾಪಟ್ಟಿ ಪ್ರಕಟಿಸಬೇಕು.
ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವಿದ್ಯಾರ್ಥಿಗಳ ಪರವಾಗಿ ಸ್ಪಷ್ಟ ��ತ್ತು ಧೈರ್ಯಶಾಲಿ ನಿರ್ಧಾರ ಕೈಗೊಳ್ಳಬೇಕು. ಈ ಸಭೆಯಿಂದ ಯಾವುದೇ ಘೋಷಣೆ ಹೊರಬರದಿದ್ದರೆ, ಯುವಕರ ಅಸಮಾಧಾನ ಮತ್ತಷ್ಟು ತೀವ್ರಗೊಳ್ಳುವುದು ಸಹಜ.
ನಮ್ಮ ಹೋರಾಟ ಪ್ರಜಾಸತ್ತಾತ್ಮಕ, ನ್ಯಾಯಾಧಾರಿತ ಮತ್ತು ಭವಿಷ್ಯಮುಖಿ. ಸರ್ಕಾರ ಯುವಕರ ಧ್ವನಿಯನ್ನು ನಿರ್ಲಕ್ಷಿಸುವುದು ಸರಿಯಲ್ಲ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಮುಂದೆ ಉಂಟಾಗುವ ಯಾವುದೇ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಗಾರಿಯಾಗುತ್ತದೆ.
ಇದು ಬೆದರಿಕೆ ಅಲ್ಲ — ಇದು ಅವಕಾಶಕ್ಕಾಗಿ, ಗೌರವಕ್ಕಾಗಿ ಮತ್ತು ನ್ಯಾಯಕ್ಕಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳ ಗಂಭೀರ ಎಚ್ಚರಿಕೆ.
#RecruitmentNow #StudentsVoice #YouthDemandJustice #KarnatakaStudents #ನೇಮಕಾತಿ_ಪ್ರಾರಂಭಿಸಿ
@eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
ನಿರುದ್ಯೋಗಿ ಬದುಕು ಸಾಕಾಗಿದೆ ಕೆಲಸ ಕೊಡಿ.
ವಿಷಯ: ನಮ್ಮ ಕೆಳಗಿನ ಸಮಸ್ಯೆಗಳನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸದೆ ಇದ್ದರೇ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಯುವಶಕ್ತಿಯ ಹೋರಾಟವನ್ನು ತೋರಿಸಬೇಕಾಗುತ್ತದೆ.
1) ಕರ್ನಾಟಕ ಸರ್ಕಾರ ಶಿವಮೊಗ್ಗ ಜಿಲ್ಲೆಗೆ 1000 ಆಸನಗಳ ಸಾಮರ್ಥ್ಯದ ಹೊಸ ಗ್ರಂಥಾಲಯ ಮಂಜೂರು ಮಾಡಬೇಕು.
2) ಕೆಪಿಎಸ್ಸಿಯಲ್ಲಿ ಅಕ್ರಮವಾಗಿರುವ ಕೆಎಎಸ್ (KAS), ಸಿಟಿಐ (CTI),ಪಿಡಿಓ (PDO), ಮುಂತಾದ ಎಲ್ಲಾ ನೇಮಕಾತಿಗಳ ಬಗ್ಗೆ ತನಿಖೆ ಮಾಡಲು ಸಿಬಿಐಗೆ ಒಪ್ಪಿಸಬೇಕು.
3) ರಾಜ್ಯ ಸರ್ಕಾರ ಈ ಕೂಡಲೇ 56432 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿ ಹಾಗೂ ಎಂಟು ತಿಂಗಳ ಒಳಗಡೆ ನೇಮಕಾತಿಯನ್ನು ಮಾಡಿ ಮುಗಿಸಬೇಕು.
4) ಪ್ರಬುದ್ಧ ಅಕಾಡೆಮಿಯ
ಉಚಿತ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ತರಬೇತಿ ವಿಧ್ಯಾರ್ಥಿಗಳಿಗೆ ಸ್ಟೈಫಂಡ್ ಹಣವನ್ನು ನೀಡಬೇಕು.
5) PSI ಸಿವಿಲ್ 600 ಆರ್ಥಿಕ ಅನುಮೋದನೆ ದೊರೆತಿದ್ದು ಕೂಡಲೇ ನೇಮಕಾತಿ ಪ್ರಾರಂಭಿಸಿ.
6) Police Constable ಹುದ್ದೆಗಳ ನೇಮಕಾತಿಯನ್ನು ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದಿರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಪ್ರಾರಂಭಿಸಿ.
7) KSRP, RSI, KSISF, Wireless & IB ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೂಡಲೇ ನೇಮಕಾತಿ ಪ್ರಾರಂಭಿಸಬೇಕು.
8) SOCO ನೇಮಕಾತಿ ಪ್ರಾರಂಭಿಸಿ.
9) PSTR, GPSTR, HSTR ಕೂಡಲೇ ನೇಮಕಾತಿ ಪ್ರಾರಂಭಿಸಬೇಕು.
10) PU Lecturer & Assistant Professor ಕೂಡಲೇ ನೇಮಕಾತಿ ಪ್ರಾರಂಭಿಸಿ.
11) ದೈಹಿಕ ಶಿಕ್ಷಕರು & ಕಂಪ್ಯೂಟರ್ ಆಪರೇಟರ್ & ವಾರ್ಡನ್ ಕೂಡಲೇ ನೇಮಕಾತಿ ಪ್ರಾರಂಭಿಸಿ.
12)ಗ್ರಂಥಪಾಲಕ ���ಾಗೂ ಗ್ರಂಥಾಲಯ ಸಹಾಯಕ ನೇಮಕಾತಿಯನ್ನು ಕೂಡಲೇ ಪ್ರಾರಂಭ ಮಾಡಬೇಕು
13) 384 KAS ಕನ್ನಡ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿ.
14) 2000 FDA & 2000 SDA ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
15) EXCISE ಸಬ್ ಇನ್ಸ್ಪೆಕ್ಟರ್ 247 ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
16) EXCISE POLICE ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
17) SUB REGISTER ಮತ್ತು REVENUE ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
18) CTI & RTO ಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
19) PDO, Grade 1 & Grade 2 FDA & SDA, VAO ಕೂಡಲೇ ನೇಮಕಾತಿ ಪ್ರಾರಂಭಿಸಲೇಬೇಕು.
20) OBC, SWD, Minority dept, DMO &Taluk Welfare Officerಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
21) Food & Civil Supply ಇಲಾಖೆಯ Food Inspector ಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
22) Land Surveyor, AO & AAO ಹುದ್ದೆಗಳನ್ನು ಕೂಡಲೇ KEA ಮೂಲಕ ನೇಮಕಾತಿ ಪ್ರಾರಂಭಿಸಲೇಬೇಕು.
23) ACF, RFO, ಮತ್ತು DRFO ಕೊಡಲೇ ನೇಮಕಾತಿ ಪ್ರಾರಂಭಿಸಬೇಕು.
24) ಭ್ರಷ್ಟಾಚಾರ ಮುಕ್ತ ನೇಮಕಾತಿ ನಡೆಸಬೇಕು.
25) ಪ್ರತಿ ವರ್ಷ ಎಲ್ಲಾ ಇಲಾಖೆಗಳಿಂದ ಎಲ್ಲಾ ನೇಮಕಾತಿಗಳು ಕಡ್ಡಾಯವಾಗಿ ಆಗಬೇಕು.
26) UPSC ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ಪರೀಕ್ಷಾ ಶುಲ್ಕ ಅಳವಡಿಸಬೇಕು.
27) ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು (SC/ST/OBC 33 ವರ್ಷ, GM ಗೆ 30 ವರ್���) ಖಾಯಂಗೊಳಿಸಬೇಕೆಂದು ವಿನಂತಿ.
28) AC SAAD ಮುಖ್ಯ ಪರೀಕ್ಷೆಯ ಫಲಿತಾಂಶ ಬಿಟ್ಟು ಕೂಡಲೇ ನೇಮಕಾತಿಯನ್ನು ಪೂರ್ಣಗೊಳಿಸಬೇಕೆಂದು ವಿನಂತಿ.
@eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
ವಿಷಯ: ನಮ್ಮ ಕೆಳಗಿನ ಸಮಸ್ಯೆಗಳನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿ��ಣಿಸದೆ ಇದ್ದರೇ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಯುವಶಕ್ತಿಯ ಹೋರಾಟವನ್ನು ತೋರಿಸಬೇಕಾಗುತ್ತದೆ.
1) ಕರ್ನಾಟಕ ಸರ್ಕಾರ ಶಿವಮೊಗ್ಗ ಜಿಲ್ಲೆಗೆ 1000 ಆಸನಗಳ ಸಾಮರ್ಥ್ಯದ ಹೊಸ ಗ್ರಂಥಾಲಯ ಮಂಜೂರು ಮಾಡಬೇಕು.
2) ಕೆಪಿಎಸ್ಸಿಯಲ್ಲಿ ಅಕ್ರಮವಾಗಿರುವ ಕೆಎಎಸ್ (KAS), ಸಿಟಿಐ (CTI),ಪಿಡಿಓ (PDO), ಮುಂತಾದ ಎಲ್ಲಾ ನೇಮಕಾತಿಗಳ ಬಗ್ಗೆ ತನಿಖೆ ಮಾಡಲು ಸಿಬಿಐಗೆ ಒಪ್ಪಿಸಬೇಕು.
3) ರಾಜ್ಯ ಸರ್ಕಾರ ಈ ಕೂಡಲೇ 56432 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿ ಹಾ���ೂ ಎಂಟು ತಿಂಗಳ ಒಳಗಡೆ ನೇಮಕಾತಿಯನ್ನು ಮಾಡಿ ಮುಗಿಸಬೇಕು.
4) ಪ್ರಬುದ್ಧ ಅಕಾಡೆಮಿಯ
ಉಚಿತ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ತರಬೇತಿ ವಿಧ್ಯಾರ್ಥಿಗಳಿಗೆ ಸ್ಟೈಫಂಡ್ ಹಣವನ್ನು ನೀಡಬೇಕು.
5) PSI ಸಿವಿಲ್ 600 ಆರ್ಥಿಕ ಅನುಮೋದನೆ ದೊರೆತಿದ್ದು ಕೂಡಲೇ ನೇಮಕಾತಿ ಪ್ರಾರಂಭಿಸಿ.
6) Police Constable ಹುದ್ದೆಗಳ ನೇಮಕಾತಿಯನ್ನು ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದಿರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಪ್ರಾರಂಭಿಸಿ.
7) KSRP, RSI, KSISF, Wireless & IB ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೂಡಲೇ ನೇಮಕಾತಿ ಪ್ರಾ��ಂಭಿಸಬೇಕು.
8) SOCO ನೇಮಕಾತಿ ಪ್ರಾರಂಭಿಸಿ.
9) PSTR, GPSTR, HSTR ಕೂಡಲೇ ನೇಮಕಾತಿ ಪ್ರಾರಂಭಿಸಬೇಕು.
10) PU Lecturer & Assistant Professor ಕೂಡಲೇ ನೇಮಕಾತಿ ಪ್ರಾರಂಭಿಸಿ.
11) ದೈಹಿಕ ಶಿಕ್ಷಕರು & ಕಂಪ್ಯೂಟರ್ ಆಪರೇಟರ್ & ವಾರ್ಡನ್ ಕೂಡಲೇ ನೇಮಕಾತಿ ಪ್ರಾರಂಭಿಸಿ.
12)ಗ್ರಂಥಪಾಲಕ ಹಾಗೂ ಗ್ರಂಥಾಲಯ ಸಹಾಯಕ ನೇಮಕಾತಿಯನ್ನು ಕೂಡಲೇ ಪ್ರಾರಂಭ ಮಾಡಬೇಕು
13) 384 KAS ಕನ್ನಡ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿ.
14) 2000 FDA & 2000 SDA ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
15) EXCISE ಸಬ್ ಇನ್ಸ್ಪೆಕ್ಟರ್ 247 ಹುದ್ದೆಗಳ ನೇಮಕ��ತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
16) EXCISE POLICE ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
17) SUB REGISTER ಮತ್ತು REVENUE ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
18) CTI & RTO ಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
19) PDO, Grade 1 & Grade 2 FDA & SDA, VAO ಕೂಡಲೇ ನೇಮಕಾತಿ ಪ್ರಾರಂಭಿಸಲೇಬೇಕು.
20) OBC, SWD, Minority dept, DMO &Taluk Welfare Officerಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
21) Food & Civil Supply ಇಲಾಖೆಯ Food Inspector ಹೊಸ ನೇಮಕಾತಿಯನ್ನು ಕೂಡಲೇ ಪ್��ಾರಂಭಿಸಲೇಬೇಕು.
22) Land Surveyor, AO & AAO ಹುದ್ದೆಗಳನ್ನು ಕೂಡಲೇ KEA ಮೂಲಕ ನೇಮಕಾತಿ ಪ್ರಾರಂಭಿಸಲೇಬೇಕು.
23) ACF, RFO, ಮತ್ತು DRFO ಕೊಡಲೇ ನೇಮಕಾತಿ ಪ್ರಾರಂಭಿಸಬೇಕು.
24) ಭ್ರಷ್ಟಾಚಾರ ಮುಕ್ತ ನೇಮಕಾತಿ ನಡೆಸಬೇಕು.
25) ಪ್ರತಿ ವರ್ಷ ಎಲ್ಲಾ ಇಲಾಖೆಗಳಿಂದ ಎಲ್ಲಾ ನೇಮಕಾತಿಗಳು ಕಡ್ಡಾಯವಾಗಿ ಆಗಬೇಕು.
26) UPSC ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ಪರೀಕ್ಷಾ ಶುಲ್ಕ ಅಳವಡಿಸಬೇಕು.
27) ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು (SC/ST/OBC 33 ವರ್ಷ, GM ಗೆ 30 ವರ್ಷ) ಖಾಯಂಗೊಳಿಸಬೇಕೆಂದು ವಿನಂತಿ.
28) AC SAAD ಮುಖ್ಯ ಪರೀಕ್ಷೆಯ ಫಲಿತಾಂಶ ಬಿಟ್ಟು ಕೂಡಲೇ ನೇಮಕಾತಿಯನ್ನು ಪೂರ್ಣಗೊಳಿಸಬೇಕೆಂದು ವಿನಂತಿ.
@eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
ಸರ್ಕಾರ ಕೂಡಲೇ ಪ್ರಾಮಾಣಿಕ ಅಧಿಕಾರಿಯದಂತಹ ಪ್ರಸನ್ನ ಸರ್ ರವರನ್ನು ವರ್ಗಾವಣೆ ಮಾಡುವುದನ್ನು ನಿಲ್ಲಿಸಿ, @siddaramaiah@khargeಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕು ಇಲ್ಲದಿದ್ದರೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆಯಿಂದ ಏಪ್ರಿಲ್ 8 ರಿಂದ ಧಾರವಾಡದಲ್ಲಿರುವ ಡಿಸಿ ಕಚೇರಿ ಮುಂಭಾಗ ಅನಿರ್ದಿಷ್ಟ ಅವಧಿ ಪ್ರತಿಭಟನೆ ಮಾಡುತಿದ್ದೇವೆ.
ಯುಪಿಎಸ್ಸಿಗೆ ಸಾಧ್ಯವಾಗಿರುವುದನ್ನು ನಮ್ಮ ಕರ್ನಾಟಕದಲ್ಲಿರುವ ಕೆಪಿಎಸ್ಸಿ ಗು ಸಾಧ್ಯವಾಗುವ ರೀತಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅನಿರ್ದಿಷ್ಟಾವಧಿ ಹೋರಾಟ ಮಾಡುತ್ತೇವೆ. @siddaramaiah@RahulGandhi@kharge
ಕೇಳ��ರಪ್ಪ
ವಿದ್ಯಾರ್ಥಿಗಳ ಪ್ರತಿಭಟನೆಯಿಂದ ತಪ್ಪಿಸಿಕೊಳ್ಳಲು ನಮ್ಮ ನುಡಿದಂತೆ ನಡೆಯುವ @INCKarnataka ಹೊರಡಿಸಿದ 30 ದಿನಗಳ ನೇಮಕಾತಿ ಆದೇಶಕ್ಕೆ ಯಶಸ್ವಿಯಾಗಿ ತಿಂಗಳ ತಿಥಿಯ ಶ್ರದ್ಧಾಂಜಲಿ ಅರ್ಪಿಸಲಾಗಿದೆ
ಅತೀ ಶೀಘ್ರ ನೇಮಕಾತಿ ಎನ್ನುತ್ತಲೇ 3 ವರ್ಷ ಪೂರೈಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಚಿಪ್ಪು 😂
ನಮದು ನುಡಿದಂತೆ ನಡೆವ ಸರ್ಕಾರ.
@Kbarandbench Respected Bar & Bench, we earnestly request the High Court to deliver its judgment today. Aspirants are losing hope and facing significant hardships due to the ongoing uncertainty surrounding SC/ST internal reservation. We pray the Court considers the struggles of the candidates
ಮೊದಲು ನಮ್ಮ ರಾಜ್ಯದ ಯುವಕರಿಗೆ ಉದ್ಯೋಗ ಸೃಷ್ಟಿಸಿ ಮಾನ್ಯ @DKShivakumar
3 ವರ್ಷಗಳಿಂದ ಯಾವುದೇ ನೇಮಕಾತಿ ಇಲ್ಲದೆ ವಿದ್ಯಾರ್ಥಿಗಳು ���ಾನಸಿಕವಾಗಿ ಹಾಗೂ ಆರ್ಥಿಕವಾಗಿ ಕುಗ್ಗಿದ್ದಾರೆ @INCKarnataka ಕ್ಕೆ ಮತ ನೀಡಿ ಅಧಿಕಾರಕ್ಕೆ ತಂದ ಕನ್ನಡದ ಯುವಕರಿಗೆ ಮೊದಲು ಉದ್ಯೋಗ ಸೃಷ್ಟಿಸುವ ಕೆಲಸ ಮಾಡಿ,ನಂತರ ಅಸ್ಸಾಂ,
ಕೂಡಲೇ ನೇಮಕಾತಿ ಆರಂಭಿಸಿ.