ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕ��ನ ಜೀವಣಗಿ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಐತಿಹಾಸಿಕ ಕಲ್ಯಾಣಿ ಅಭಿವೃದ್ಧಿ ಪಡಿಸಲಾಗಿದ್ದು ನೋಡುಗರ ಕಣ್ಮನ ಸೇಳೆಯುತ್ತಿದೆ.
@PriyankKharge
@readingkafka @CommrMGNREGSK @MgnregsK @CEOZPKalaburagi
ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಮುಖ ವಿಷಯಗಳನ್ನು ಚರ್ಚಿಸುವ ಮೂಲಕ ಸಚಿವರ ಜವಾಬ್ದಾರಿಯನ್ನು ನಾನು ಆರಂಭಿಸಿದ್ದೇನೆ. ಇಲಾಖೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುವ ಸವಾಲಿನ ಜವಾಬ್ದಾರಿ ನನ್ನ ಮೇಲಿದ್ದು, ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಹಾಗೂ ಯಶಸ್ವಿಯಾಗಿ ನಿರ್ವಹಿಸುತ್ತೆನ��...!
ರಾಜ್ಯದ 23- 24 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಯನ್ನು ಮೇ 31 ರಿಂದ ಸಿಹಿ ನೀಡುವ ಮೂಲಕ ಪ್ರಾರಂಭವಾಗಲಿದೆ. ಪೂರಕ ಸಿದ್ಧತೆಗಳು ಇಂದಿನಿಂದ ನಡೆಯಲಿದ್ದು, ಶಾಲೆಯತ್ತ ಹೆಜ್ಜೆ ಹಾಕುತ್ತಿರುವ ಎಲ್ಲಾ ಮಕ್ಕಳಿಗೂ ಶುಭ ಕೋರುತ್ತಾ, ಆರೋಗ್ಯಕರ ವಾತಾವರಣದಲ್ಲಿ ಖುಷಿಯ ಕಲಿಕೆ ನಿಮ್ಮದಾಗಲಿ ಎಂದು ಹಾರೈಸುತ್ತೇನೆ,
Indian 🇮🇳 girls are taking over the world!
For the second year, female candidates secured the top three positions in one of India’s most prestigious examinations. IshitaKishore topped the UPSC exam, followed by Garima Lohia, Uma Harathi N, and Smriti Mishra.
ULTISuDS is a fast draining porous asphalt solution that rapidly directs stormwater off streets, parking surfaces, driveways and walkways
[read more: https://t.co/mOpiZHs8j1]
[video: https://t.co/0VWbrSktW6]
https://t.co/hkmUFIYGkA
ಲೋ ಬೇಕುಫಾ ನಾನೆಂಗ ನಿರುದ್ಯೋಗಿ ಆಗ್ತೀನಿ 22 ವರ್ಷ ನಿನ್ನ ಹೆಂಡ್ರು ಮಕ್ಕಳು ಆರಾಮಾಗಿ ಇರ್ಲಿ ಅಂತ ನನ್ನ ಯೌವನವನ್ನೇ ಗಡಿಯಲ್ಲಿ ಕಳೆದಿದ್ದೇನೆ. ಅದಕ್ಕೆ ಪ್ರತಿಫಲವಾಗಿ ನನಗೇನು ಸಿಗಬೇಕು ಅದು ಸಿಕ್ತಾ ಇದೆ.