The authoritarian arrogant #BJP regime ignored the #CJP led student protest for over a month. They then unleashed security forces to assault peaceful protestors, shut off the Internet and cc tv cameras and cut off even basic supplies. But people power won! https://t.co/0UEyJsBOyJ
This isn't just about one passport issue. The BJP is deciding who should and shouldn't belong in this country. Today it's someone else; tomorrow it could be us.
According to them, are only those whom the #RSS recognizes considered citizens of this country? #bjp#narendramodi
ಇದೇ ಧರ್ಮದ ಜನರಿಗೆ ಯಾವುದೇ ರೀತಿಯ ಅನ್ಯಾಯಗಳಾದಾಗ ಧರ್ಮದ ಹೆಸರನ್ನು ಹೇಳದ ಆರ್ಎಸ್ಎಸ್, ಈಗ "ನೋಂದಣಿ ಯಾಕೆ ಮಾಡಿಸಿಲ್ಲ?", "ಲೆಕ್ಕ ಯಾಕಿಲ್ಲ?" ಎಂದು ಪ್ರಶ್ನೆ ಮಾಡಿದಾಗ ಮಾತ್ರ ಯಾಕೆ ಹಿಂದೂ ಧರ್ಮವನ್ನು ಮುಂದೆ ತರುತ್ತದೆ?
ನಿಮಗೆ ಈ ಧರ್ಮದ ಹೆಸರು ದೇಶದ ಆಸ್ತಿಯನ್ನು ಲೆಕ್ಕವಿಲ್ಲದೆ ಲೂಟಿ ಮಾಡಲು ಮಾತ್ರ ಉಪಯೋಗವಾಗುತ್ತಿದೆಯೇ?
#RSS
ಹಿಂದೂ ಧರ್ಮದ ವಿದ್ಯಾವಂತ ಯುವಕರು ಉದ್ಯೋಗವಿಲ್ಲದೆ ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದಾಗ ಅವರ ಕಷ್ಟ-ಸುಖಗಳನ್ನು ಕೇಳಿದ್ದೆಯೇ?
ಇದೇ ಧರ್ಮದ ಮಕ್ಕಳು ಹಸಿವಿನಿಂದ ನರಳುತ್ತಿದ್ದಾಗ ಅವರಿಗೆ ಊಟ ನೀಡಿದೆಯೇ?
ಆರ್ಎಸ್ಎಸ್, ನೀಟ್ ಪರೀಕ್ಷೆಯಲ್ಲಿ ವಂಚನೆಗೊಳಗಾದ ಲಕ್ಷಾಂತರ ಯುವಜನರ ಪರವಾಗಿ ಧ್ವನಿ ಎತ್ತಿತೇ?
ಆರ್ಎಸ್ಎಸ್ ಬಗ್ಗೆ ಏನಾದರೂ ಪ್ರಶ್ನೆ ಮಾಡಿದರೆ ಹಿಂದೂ ಧರ್ಮವನ್ನು ಯಾಕೆ ಎಳೆದು ತರುತ್ತೀರಿ?
ಯಾವತ್ತಾದರೂ ಆರ್ಎಸ್ಎಸ್, "ನಾವು ಹಿಂದೂ ಧರ್ಮದ ಪ್ರತಿನಿಧಿಗಳು" ಎಂದು ಹೇಳಿಕೊಂಡು, ದಲಿತರ ಮೇಲೆ ಹಲ್ಲೆಗಳಾದಾಗ ಅವರ ಪರವಾಗಿ ಧ್ವನಿ ಎತ್ತಿದೆಯೇ?
ಹಿಂದೂ ಧರ್ಮದ ಮಹಿಳೆಯರ ಮೇಲೆ ಅತ್ಯಾಚಾರಗಳಾದಾಗ ಹೋರಾಟ ಮಾಡಿದ್ದೆಯೇ?
Why are IPL auctions being held in Abu Dhabi instead of India?
What’s the compulsion? Lack of venues here or is it a conscious choice?
And if the IPL is a “national pride” brand, how do you justify taking a marquee, money-making event outside again and again?
Of course, if anyone else did this, they’d instantly be branded “anti-national.” But, whatever BCCI does is for a #VikshitBharath.
ಸಮಾಜದಲ್ಲಿ ಹತ್ಯ ಮಾಡುವವರು, ಶಾಂತಿ ಕದಡುವವರು, ಗಲಾಟೆ ಮಾಡುವವರು, ಕೊಲೆಗೆ ಪ್ರೇರೆಪಿಸುವವರು, ಬೆಂಕಿ ಹಚ್ಚುವವರು, ಇವು ಒಂದು ಪಕ್ಷದಲ್ಲಿ ಉತ್ತಮ ಸ್ಥಾನಮಾಗಳು ಸಿಗಬೇಕಾದಲ್ಲಿ ಇರಬೇಕಾದ ಮತ್ತು ಮಾಡಬೇಕಾದ ಕಾರ್ಯಗಳು.
ಆ ಪಕ್ಷ ಯಾವುದು ಎಂಬುದು ನಿಮಗೆ ಬಿಟ್ಟದ್ದು.
1/3
#DelhiCM#CommunalHarmony#CommunalPolitics
ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ಯಾವ ಆಧಾರದ ಮೇಲೆ ಮುಖ್ಯಮಂತ್ರಿ ಸ್ಥಾನ ನೀಡಲಾಯ್ತು ಅಂತ ಎಲ್ರೂ ಕೂಡ ಕೇಳ್ತಿದ್ರೂ ಮತ್ತು ನನಗೂ ಕೂಡ ಅನುಮಾನವಿತ್ತು.
ಈ ವಿಡಿಯೋ ನೋಡಿದ ಮೇಲೆ ಅರ್ಥವಾಯ್ತು ಯಾವ ಆಧಾರದ ಮೇಲೆ ಸಿಎಮ್ ಪೋಸ್ಟ್ ನೀಡಿದ್ದಾರೆ ಎಂದು.
1/1
ನಮ್ಮ ದೇಶದ ದುರಾದೃಷ್ಠ ನೋಡಿ
ಚುನಾವಣಾ ಸಂದರ್ಭಗಳಲ್ಲೆ ಬಾಂಬಾ ಬ್ಲಾಸ್ಟ್ ಆಗುತ್ತೆ
Its Okay
ಈ ಬಾರಿ ಆದ್ರೂ ಬಾಂಬಾ ಬ್ಲಾಸ್ಟ್ ಮಾಡಿದ ಉಗ್ರರು ಸಿಕ್ಲಿ
#PulwamaAttack#PahalgamAttack#DelhiAttack
ಪ್ರತಿ ನಿತ್ಯವೂ ಕೂಡ ಟ್ರಾಫಿಕ್ ಪೋಲಿಸರ ಕೆಟ್ಟ ಮತ್ತು ಅಸಮರ್ಪಕ ನಿರ್ವಹಣೆರಿಂದ ನೆಲಮಂಗಲ ಜನತೆಗೆ ಮತ್ತು ನೆಲಮಂಗಲದ ಕುಣಿಗಲ್ ಬೈಪಾಸ್ ಮಾರ್ಗವಾಗಿ ಚಲಿಸುವ ಎಲ್ಲರಿಗೂ ಕೂಡ ಕಿರಿಕಿರಿಯನ್ನು ಉಂಟು ಮಾಡುತ್ತಿದ್ದು ಕಿ.ಮಿ ಗಟ್ಟಲೆ ವಾಹನಗಳು ಟ್ರಾಫಿಕ್ ನಲ್ಲಿ ಸಿಲುಕುತ್ತಿವೆ.
@DgpKarnataka@bngdistpol@BNGDIST
ದಯವಿಟ್ಟು ನಮ್ಮ @Nmltrafficps ನವರಿಗೆ ಟ್ರಾಫಿಕ್ ನಿರ್ವಹಣೆಯ ಬಗ್ಗೆ ಸರಿಯಾದ ತರಬೇತಿಯ ಜೊತೆ ಅವರಿಗೆ ಟ್ರಾಫಿಕ್ ನಿರ್ವಹಣೆಗೆ ಅಗತ್ಯವಿರುವ ಉಪಕರಣಗಳನ್ನು ಕೊಡಿ. ಕುಣಿಗಲ್ ಬೈಪಾಸ್ ನಲ್ಲಿ ಟ್ರಾಫಿಕ್ ಸಿಗ್ನಲ್ ಅನ್ನು ಕಡ್ಡಾಯವಾಗಿ ಅಳವಡಿಸಿ ಅದರ ಮೂಲಕ ನಿರ್ವಹಣೆ ಮಾಡುವ ಅತ್ಯಗತ್ಯವಿದೆ. 1/1
@ananthdr_@blrcitytraffic@BlrCityPolice ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ ಮಾಡುವ ವಾಹನ ಸವಾರರಿಗೆ ದಂಡ ವಿಧಿಸಿ ಮತ್ತೊಮ್ಮೆ ಸಂಚಾರ ನಿಯಮ ಉಲ್ಲಂಘನೆ ಮಾಡದಂತೆ ತಿಳುವಳಿಕೆ ನೀಡಲಾಗಿರುತ್ತದೆ. ಪ್ರತಿನಿತ್ಯ ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರರ ವಿರುದ್ದ ಪ್ರಕರಣಗಳನ್ನು ದಾಖಲಿಸಲಾಗುತ್ತದೆ.
ಇಲ್ಲಿ ಪ್ರತಿ ದಿನವು ಕೂಡ ಆಗುತ್ತಿರುವ ಸಮಸ್ಯೆ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವಾಗಿದ್ದಾರೆ. ಇಂದು ಕೂಡ ಆ ಜಾಗದಲ್ಲಿ ಇದೆ ವಿಚಾರಕ್ಕೆ ಗಲಾಟೆಯೆ ಆಯ್ತು, ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅಲ್ಲಿ ಸಂಭವಿಸುವ ಅಪಘಾತಗಳಿಗೆ ಪೋಲಿಸನವರೆ ನೇರ ಕಾರಣರಾಗಬೇಕಾಗುತ್ತದೊ. 1/2 @blrcitytraffic@acpyeshwantpura@yprtrps