🇮🇷 जिस दिन का अंतिम संस्कार होगा, उस दिन दुनिया शायद इतिहास की सबसे बड़ी जनसभाओं में से एक देखे।
ऐसा दृश्य पूरी दुनिया की नज़रें ईरान पर टिकाने के लिए काफी होगा 🖐️ #khamenei 💔
ಈತ ಅಧ್ಯಕ್ಷನಾಗಿರುವ ಅವಧಿಯಲ್ಲಿ ನಡೆದಿರುವ ಎಲ್ಲ ನೇಮಕಾತಿಗಳ ತನಿಖೆ ಆದರೆ ಇನ್ನೂ ದೊಡ್ಡ ದೊಡ್ಡ ಕುಳಗಳು ಇರುವುದರಲ್ಲಿ ಸಂದೇಹವೇ ಇಲ್ಲ. ಮುಖ್ಯವಾಗಿ (ಗ್ರುಪ್ ಬಿ ಹುದ್ದೆಗಳು) ಹಿಂದುಳಿದ ಕಲ್ಯಾಣ ಅಧಿಕಾರಿ ಹಾಗೂ ಪಿಡಿಒ ಇನ್ನಿತರೆ ಹುದ್ದೆಗಳಲ್ಲಿ ಭಾರಿ ಹಗರಣದ ಸಂದೇಹವೇ ಇಲ್ಲ.
@secretarykpsc
ಅರ್ಹ ಅಭ್ಯರ್ಥಿಗಳಿಗೆ ಮತ್ತೊಂದು ಸುವರ್ಣಾವಕಾಶ
3,395 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ದಿನಾಂಕ: 08.07.2026 ರ ಸಂಜೆ 4 ಗಂಟೆವರೆಗೆ ವಿಸ್ತರಿಸಿದೆ.
ತಾಂತ್ರಿಕ ಸಮಸ್ಯೆ ಅಥವಾ ದಾಖಲೆಗಳ ವಿಳಂಬದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ.
#CivilPoliceRecruitment: ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ದಿನಾಂಕವನ್ನು ಜುಲೈ 8ರವರೆಗೆ ವಿಸ್ತರಿಸಲಾಗಿದೆ.
ಹಲವು ಅಭ್ಯರ್ಥಿಗಳು ಅರ್ಜಿಯಲ್ಲಿ ದಾಖಲಿಸಿರುವ ದೋಷಗಳ ತಿದ್ದುಪಡಿಗೂ ಅವಕಾಶ ಕೋರಿದ್ದಾರೆ. ಅಂತಹವರಿಗೆ ಅನುಕೂಲ ಆಗುವ ಹಾಗೆ ಜುಲೈ10ರಿಂದ 13ರವರೆಗೆ ಅರ್ಜಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
-ಹೆಚ್. ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka@S_PrakashPatil
ನಕಲಿ ದಾಖಲೆ ನೀಡಿ ಹುದ್ದೆ ಗಿಟ್ಟಿಸಿರುವ KPSC ಅಧ್ಯಕ್ಷನ ಮಕ್ಕಳಾದ ಸುಮ ಮತ್ತು ಅನುರಾಧ ರನ್ನು ಜೈಲಿಗೆ ಹಾಕಬೇಕು ಹಾಗೂ ಇದಕ್ಕೆ ಪ್ರೋತ್ಸಾಹ ಕೊಟ್ಟ ಶಿವಶಂಕರಪ್ಪನ ಮೇಲೆ ತನಿಖೆ ಆಗಬೇಕು. ಆ ಆಯೋಗ್ಯನ ಅಧ್ಯಕ್ಷತೆಯಲ್ಲಿ ನಡೆಸಿರುವ ಎಲ್ಲ ಪರೀಕ್ಷೆಯ ಮರು ತನಿಖೆ ಆಗಬೇಕು.
FIFA loves Messi, the world loves Ronaldo.
Like I said, Ronaldo is bigger than the World Cup; he doesn't need a trophy to prove he's the greatest. ⚽🐐🇵🇹
Hearing Cristiano Ronaldo say “Bismillah” before taking a World Cup penalty, is a reminder that guidance comes from Allah alone. A man is upon the religion of his close companions, perhaps living among Muslims continues to leave a good mark on him. May Allah guide him to Islam. 🤍🤲
ಇಂದು ಬೆಳಗ್ಗೆ ಪತ್ನಿ ಹಾಗೂ ಸಹೋದರ ಜೊತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಡಿ ಕೆ ಶಿವಕುಮಾರ್ ಕೆಲ ಹೊತ್ತು ಕಳೆದರು, ಸಿದ್ದರಾಮಯ್ಯ ಜೊತೆ ಬೆಳಗಿನ ಉಪಾಹಾರ ಸೇವಿಸಿ ಮಾತುಕತೆ ನಡೆಸಿ ಅವರಿಗೆ ಉಡುಗೊರೆ ನೀಡಿ ಬಂದಿದ್ದಾರೆ. @XpressBengaluru@NewIndianXpress@DKShivakumar@CMofKarnataka@DKSureshINC