ಒಬ್ಬ #ಹಿಂದೂ ಮತಾಂತರಗೊಂಡರೆ ನಮಗೇನಾಗುವುದೆಂಬ #ನಿರ್ಲಕ್ಷ್ಯ ಬೇಡ,
ಮತ್ತೊಬ್ಬ ಹಿಂದೂ #ವಿರೋಧಿ ಹುಟ್ಟಿದ ಎಂಬ ಅರಿವಿರಲಿ - ಸ್ವಾಮಿ ವಿವೇಕಾನಂದ
#ಮತಾಂತರ ನಿಷೇಧ_ಕಾಯ್ದೆ ವಾಪಸ್ ಪಡೆದ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸುತ್ತೇವೆ.
🚩🚩
ವಿಜಯಪುರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಎಂ.ಎಸ್.ಬಿರಾದಾರ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ದೊರಕಿಸಿಕೊಡುತ್ತಿರುವೆ. ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಲೇ ಅವರಿಗೂ ಸೋಂಕು ತಗಲಿ ಚೇತರಿಕೆ ಕಾಣುತ್ತಿದ್ದ ವೇಳೆಯಲ್ಲೇ ಹೃದಯಾಘಾತವಾಗಿತ್ತು.