When you are in Bengaluru, use "Oota" for meals.
When you are in Chennai, use "Sappadu" for meals.
When you are in Delhi, use "Thali" for meals.
Admire the diversity of India and celebrate it !
Karnataka State Gazetteer clearly chronicles #ShivappaNayaka of Keladi ousting the Portuguese from the entire #Karnataka coast including Managaluru, Honnavara, Kundapura and Kasargod in the 1650s. But today, spiritless Kannadigas credit it to a looter who raided it decades later.
Exactly 32 years ago, the Shawshank Redemption was released in the US, and it was a theatrical flop, recovering just $16 million in its first run.
But like Andy Dufresne, the film came back. Word of mouth made sure it dominated the video rental market, its re-release made $73 million dollars and it is still gets huge audiences. Today, it is regarded as a classic, the highest rated film on IMDB and preserved in the Library of Congress as a film of cultural significance.
“Remember, Red, hope is a good thing, maybe the best of things, and no good thing ever dies.”
ಮೆಟ್ರೋ ರೈಲು ನಿಲ್ದಾಣಗಳ ಹೆಸರನ್ನು ಹಣಕ್ಕೆ ಮಾರಿಕೊಳ್ಳುವ ಪದ್ಧತಿ ಕೊನೆಯಾಗಬೇಕು. ಈ ನಿಲ್ದಾಣಗಳು ಮೆಟ್ರೋದ ಸ್ವಂತದ್ದೂ ಅಲ್ಲ.. ಕಾಸು ಕೊಟ್ಟು ಹೆಸರು ಇರಿಸಿಕೊಳ್ಳುವ ಸಂಸ್ಥೆಗಳದ್ದೂ ಅಲ್ಲ. ಆಯಾ ಸ್ಥಳಗಳ ಹೆಸರುಗಳನ್ನು ಉಳಿಸಿಕೊಳ್ಳುವುದು ಮೆಟ್ರೋ ಸಂಸ್ಥೆಯ ಹೊಣೆಗಾರಿಕೆ ಮತ್ತು ಕರ್ತವ್ಯ.
ಕೃಷಿಯಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಯುವ ರೈತರಿಗೆ ಸುವರ್ಣಾವಕಾಶ!
ಯುವ ಕೃಷಿಕರ ಕನಸಿಗೆ ರೆಕ್ಕೆ!
ಅಕ್ಷಯಕಲ್ಪ ಆರ್ಗ್ಯಾನಿಕ್ ಸಂಸ್ಥೆ ಅವರಿಂದ ಗ್ರಾಮೀಣ ಯುವಕರಿಗೆ ಕೃಷಿಯನ್ನು ವೃತ್ತಿಯಾಗಿ ರೂಪಿಸಿಕೊಳ್ಳಲು ‘ರೇನ್ ಮ್ಯಾಟರ್ ಫೆಲೋಶಿಪ್ ತರಬೇತಿ’ಯ ಅವಕಾಶ.
SSLC ಪಾಸ್ ಅಥವಾ ಫೇಲ್ ಆದ ಯುವಕರು ಈ ಅವಕಾಶವನ್ನು ಬಳಸಿಕೊಳ್ಳಬಹುದು. 3 ತಿಂಗಳ ಉದ್ಯೋಗಾಧಾರಿತ ತರಬೇತಿ, ತಿಂಗಳಿಗೆ ₹10,000 ಸ್ಟೈಪೆಂಡ್ ಜೊತೆಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವಿದೆ.
ವಿಶೇಷಗಳು:
✅ ಸಾವಯವ ಕೃಷಿ, ಡೈರಿ ಹಾಗೂ ಕೋಳಿ ಸಾಕಾಣಿಕೆ ತರಬೇತಿ
✅ 3 ತಿಂಗಳ ಪ್ರಾಯೋಗಿಕ ತರಬೇತಿ
✅ ತಿಂಗಳಿಗೆ ₹10,000 ಸ್ಟೈಪೆಂಡ್
✅ ಉಚಿತ ಊಟ ಮತ್ತು ವಸತಿ
✅ ಅರ್ಹತೆ: SSLC ಪಾಸ್ / ಫೇಲ್ - ಕೃಷಿಯಲ್ಲಿ ಆಸಕ್ತಿ ಇರಬೇಕು
✅ ತರಬೇತಿ ಸ್ಥಳ: ದೇವರಕಾಡು ಕೃಷಿ ಘಟಕ, ಮೇಲಪುರದ ಬಳಿ-ತಿಪಟೂರು
✅ ಒಟ್ಟು 40 ಪ್ರವೇಶಾವಕಾಶಗಳು ಮಾತ್ರ!
ಸಂಪರ್ಕಿಸಿ: 7411522728 | 9113203476
ಕೃಷಿ ಕೇವಲ ಬದುಕಿನ ದಾರಿ ಅಲ್ಲ; ಯುವಕರ ಕೈಯಲ್ಲಿ ಅದು ಭವಿಷ್ಯ ಕಟ್ಟುವ ಶಕ್ತಿಯುತ ಉದ್ಯಮ!
I have written several times that the South Indian states should come together to form a bloc and demand autonomy within the framework of the constitution to safeguard our lands, culture and nativity. We should demand Inner Line Permit (ILP) and abolition of NEET system. We should demand reforms in the calculation of devokution of GST funds. Otherwise, Only Hindi will survive and grow at the cost of our languages.
Then Centre shouldn't act as though India belongs to ONE language!
Did Independence in 1947 mean replacement of English rule with Hindi rule?
India is Union of States, NOT Hindi-speaking nation #HindiImperialism
Kannada has been spoken since 5000 years on our land #SaveKannada
ತುಳು ನುಡಿಗೆ ರಾಜ್ಯದ ಎರಡನೇ ಆಡಳಿತ ನುಡಿ ಎಂದು ಘೋಷಿ��ಿದ್ದಾರೆ ಹಾಗೇ ಸ್ಥಾನ ಸಿಕ್ಕಿದೆ 💛❤️🤝
ಎಲ್ಲ ಕನ್ನಡಪರ ಹಾಗೂ ತುಳುವರಿಗೆ ಅಭಿನಂದನೆಗಳು
The next goal is to fight together to include the Tulu language in the 8th Schedule and to resist the imposition of Hindi. #TuluLanguage
ದೇಸೊದೆಡ್ಡೆಗ್, ಬಾಸೆದೆಡ್ಡೆಗ್
ಬೆನೊಡ್ ನಮ ಸಮೊ ಮಣ್ಣ್ಗ್ - ಕಯ್ಯಾರ ಕಿಞ್ಞಣ್ಣ ರೈ
ನನ ದುಂಬುಗು ತುಳು ಕರ್ನಾಟಕ ರಾಜ್ಯೊದ ರಡ್ಡನೇ ಹೆಚ್ಚುವರಿ ಆಡಳಿತ ಬಾಸೆ.
ತುಳುವ ಮಣ್ಣ್ದ ಜನಕುಲೆನ ದಶಕೊಡ್ದ್ ಇಂಚಿ ಇತ್ತಿನ ಬೇಡಿಕೆನ್ ಈಡೇರಿಸಾ��್ಂಡ್ ಕರ್ನಾಟಕ ಸರ್ಕಾರ. ಈ ಪೊರ್ತುಡು ತುಳು ಬಾಸೆದ ಮಾನ್ಯತೆಗಾದ್ ಹೋರಾಟ ಮಲ್ತಿನ ��ಾತೆರೆನ್ಲಾ ನೆಂಪು ಮಲ್ತೊನುವ. ಉಂದು ತುಳು ಬಾಸೆದ ಪೆರ್ಮೆಗ್ ತಿಕ್ಕಿನ ಐತಿಹಾಸಿಕ ಮಾನಾದಿಗೆ.
ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಪಂಚ ದ್ರಾವಿಡ ಭಾಷೆಗಳಲ್ಲೊಂದಾದ ತುಳು ಭಾಷೆಯನ್ನು, ಮಂಗಳೂರಿನಲ್ಲಿ ನಡೆದ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯೆಂದು(ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಅನ್ವಯವಾಗುವಂತೆ) ಘೋಷಿಸಲಾಗಿದೆ. ಇಲ್ಲಿನ ಜನರ ದಶಕಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಈ ಮಾನ್ಯತೆ��ಾಗಿ ಹೋರಾಡಿದ ಎಲ್ಲಾ ತುಳುವರಿಗೂ, ಭಾಷಾ ಅಭಿಮಾನಿಗಳಿಗೂ ಅಭಿನಂದನೆಗಳು. ಇದು ತುಳು ಭಾಷೆಯ ಮಹತ್ತತೆಗೆ ಸಂದ ಐತಿಹಾಸಿಕ ಜಯ.
ಮಾತಾ ತುಳುವಪ್ಪೆ ಜೋಕ್ಲೆಗ್ಲಾ ಸೊಲ್ಮೆಲು.
#CabinetInMangaluru | #ದೃಢಕರ್ನಾಟಕದಸಂಕಲ್ಪ
ತುಳು ಕರ್ನಾಟಕ ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆ
ತುಳು ಭಾಷೆಯ ಐತಿಹಾಸಿಕತೆ, ಸಾಂಸ್ಕೃತಿಕ ಮಹತ್ವ ಹಾಗೂ ಕರಾವಳಿಯ ಜನರ ಬಹುದಿನಗಳ ಆಶಯವನ್ನು ಗೌರವಿಸಿ, ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರ ನೇತೃತ್ವದ ಕರ್ನಾಟಕ ಸರ್ಕಾರ ತುಳುವನ್ನು ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಿದೆ. ಇದು ಕೇವಲ ಒಂದು ಭಾಷೆಗೆ ದೊರೆತ ಗೌರವವಲ್ಲ, ತುಳು ಭಾಷಿಕರ ಭಾವನೆ, ಸಂಸ್ಕೃತಿ ಮತ್ತು ಅಸ್ಮಿತೆಗೆ ದೊರೆತ ಐತಿಹಾಸಿಕ ಮಾನ್ಯತೆಯಾಗಿದೆ.
#CabinetInMangaluru | #ದೃಢಕರ್ನಾಟಕದಸಂಕಲ್ಪ
ಕಲಬುರಗಿ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕೂಟರ ಹೆಮ್ಮೆಯ ಅರಸ ಅಮೋಘವಷ೯ ನೃಪತುಂಗನ ಹೆಸರಿಡುವಂತೆ ಒತ್ತಾಯಿಸಿ ಇಂದು ಕನಾ೯ಟಕ ನವನಿಮಾ೯ಣ ಸೇನೆ ಕಲಬುರಗಿ ಜಿಲ್ಲಾಘಟಕದ ಪದಾಧಿಕಾರಿಗಳು ಅಧ್ಯಕ್ಷ ರವಿ ದೇಗಾಂವ ನೇತೃತ್ವದಲ್ಲಿ ಕಲ್ಯಾಣ ಕನಾ೯ಟಕ ವಿಮೋಚನಾ ದಿನಾಚರಣೆಯಲ್ಲಿ ಭಾಗಿಯಾಗಲು ಕಲಬುರಗಿ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಶ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
#KalburgiAirport #AmoghavarshaNrupatunga #DKShivakumar @DKShivakumar
ತುಳು ನುಡಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಿ.
ಕನ್ನಡದ ಸೋದರ ನುಡಿಯಾದ ತುಳು ನುಡಿಯ ಉಳಿವು, ಬೆಳವಣಿಗೆ ಮತ್ತು ಗೌರವಕ್ಕಾಗಿ ತುಳುವರು ಅನೇಕ ವರ್ಷಗಳಿಂದ ಮಂಡಿಸುತ್ತಿರುವ ಹಕ್ಕೊತ್ತಾಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಸಂಪೂರ್ಣವಾಗಿ ಬೆಂಬಲಿಸುತ್ತದೆ.
#ಕರವೇಹೋರಾಟಗಳು#��ರವೇ #karave #krv
#ತುಳುಭಾಷೆ #Tulu #TuluLanguage
ತುಳು ನುಡಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಿ
ನಾಳೆ ಮಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಸಭೆ ನಡೆಯುತ್ತಿದೆ. ಇದೊಂದು ಐತಿಹಾಸಿಕ ಸಂದರ್ಭ. ರಾಜ್ಯ ಸರ್ಕಾರ ತುಳು ನುಡಿಯನ್ನು ತುಳು ಮಾತನಾಡುವ ಪ್ರದೇಶಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡುವ ನಿರ್ಧಾರವನ್ನು ಘೋಷಿಸಬೇಕು ಎಂದು ಒತ್ತಾಯಿಸುತ್ತೇನೆ.
ಕನ್ನಡದ ಸೋದರ ನುಡಿಯಾದ ತುಳು ನುಡಿಯ ಉಳಿವು, ಬೆಳವಣಿಗೆ ಮತ್ತು ಗೌರವಕ್ಕಾಗಿ ತುಳುವರು ಅನೇಕ ವರ್ಷಗಳಿಂದ ಮಂಡಿಸುತ್ತಿರುವ ಹಕ್ಕೊತ್ತಾಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಸಂಪೂರ್ಣವಾಗಿ ಬೆಂಬಲಿಸುತ್ತದೆ.
ಸಾವಿರಾರು ವರ್ಷಗಳಿಂದ ಕನ್ನಡ ಮತ್ತು ತುಳು ನುಡಿಗಳು ಕರಾವ��ಿ ಕರ್ನಾಟಕದ ನೆಲದಲ್ಲಿ ಜೊತೆಯಾಗಿ ಬೆಳೆದಿವೆ. ಎರಡೂ ನುಡಿಗಳ ನಡುವೆ ಇರುವ ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಸಾಮಾಜಿಕ ಸಂಬಂಧ ಅತ್ಯಂತ ಗಾಢವಾದದ್ದು. ಕನ್ನಡ ಸಂಸ್ಕೃತಿ, ಸಾಹಿತ್ಯ ಮತ್ತು ಪರಂಪರೆಗೆ ತುಳುವರ ಕೊಡುಗೆ ಅಪಾರ.
ಕರಾವಳಿ ಕರ್ನಾಟಕದ ಜನಜೀವನದಲ್ಲಿ ತುಳು ನುಡಿ ಆಳವಾಗಿ ಬೇರೂರಿದೆ. ತುಳು ಕೇವಲ ಸಂವಹನದ ನುಡಿಯಲ್ಲ. ಅದು ಆ ಭಾಗದ ಜನರ ಬದುಕು, ಸಂಸ್ಕೃತಿ, ಜನಪದ, ಕಲೆ, ಸಾಹಿತ್ಯ, ಆಚರಣೆ, ನಂಬಿಕೆ ಮತ್ತು ಇತಿಹಾಸದ ಜೀವಂತ ಅಭಿವ್ಯಕ್ತಿಯಾಗಿ ಬೆಳೆದು ನಿಂತಿದೆ. ಯಕ್ಷಗಾನ, ದೈವಾರಾಧನೆ ಸೇರಿದಂತೆ ಕರಾವಳಿಯ ಅನೇಕ ಕಲಾ ಪರಂಪರೆಗಳೊಂದಿಗೆ ತುಳು ನುಡಿಯ ಸಂಬಂಧವಿದೆ. ಹೀಗಾಗಿ ತುಳು ನುಡಿಯನ್ನು ಉಳಿಸುವುದು ಮತ್ತು ಬೆಳೆಸುವುದೆಂದರೆ, ಅದರೊಂದಿಗೆ ಬೆಸೆದುಕೊಂಡಿರುವ ಅಪಾರ ಸಾಂಸ್ಕೃತಿಕ ಪರಂಪರೆಯ ಉಳಿಸುವುದೂ ಆಗಿದೆ.
ಈ ಹಿನ್ನೆಲೆಯಲ್ಲಿ ತುಳು ನುಡಿಯನ್ನು ತುಳು ಮಾತನಾಡುವ ಪ್ರದೇಶಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡುವ ಕುರಿತು ಕರ್ನಾಟಕ ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ. ಜನರು ತಮ್ಮ ತಾಯಿನುಡಿಯಲ್ಲಿ ಸರ್ಕಾರಿ ಸೇವೆಗಳನ್ನು ಪಡೆಯಲು ಇಂತಹ ಮಾನ್ಯತೆ ಸಹಕಾರಿಯಾಗಬಹುದು.
ಅಷ್ಟೇ ಅಲ್ಲ, ತುಳು ನುಡಿಗೆ ಸಂವಿಧಾನದ 8ನೇ ಅನುಸೂಚಿಯಲ್ಲಿ ಸ್ಥಾನ ನೀಡಬೇಕೆಂದು ಒಕ್ಕೂಟ ಸರ್ಕಾರವನ್ನು ಆಗ್ರಹಿಸುತ್ತೇನೆ. ಇದು ನಮ್ಮ ಹೊಸ ಬೇಡಿಕೆಯೇನಲ್ಲ. ಕರ��ೇ ಮೊದಲಿನಿಂದಲೂ ಈ ಹಕ್ಕೊತ್ತಾಯವನ್ನು ಬೆಂಬಲಿಸುತ್ತಾ ಬಂದಿದೆ.
ಸಂವಿಧಾನದ 8ನೇ ಅನುಸೂಚಿಯಲ್ಲಿ ಪ್ರಸ್ತುತ 22 ನುಡಿಗಳಿವೆ. ತುಳು ಮತ್ತು ಕೊಡವ ಸೇರಿದಂತೆ ಇನ್ನೂ ಹಲವು ನುಡಿಗಳನ್ನು 8ನೇ ಅನುಸೂಚಿಗೆ ಸೇರಿಸಬೇಕೆಂಬ ಬೇಡಿಕೆಗಳು ಕೇಂದ್ರ ಸರ್ಕಾರದ ಮುಂದೆ ಹಲವು ವರ್ಷಗಳಿಂದ ಇದ್ದು, ನೆನೆಗುದಿಗೆ ಬಿದ್ದಿವೆ. 2003ರಲ್ಲಿ ಸೀತಾಕಾಂತ ಮೊಹಾಪಾತ್ರ ಅವರ ಅಧ್ಯಕ್ಷತೆಯಲ್ಲಿ 8ನೇ ಅನುಸೂಚಿಗೆ ಹೆಚ್ಚಿನ ಭಾಷೆಗಳನ್ನು ಸೇರಿಸುವ ಕುರಿತು ಮಾನದಂಡಗಳನ್ನು ರೂಪಿಸಲು ಸಮಿತಿಯನ್ನು ರ��ಿಸಲಾಗಿತ್ತು. ಆ ಸಮಿತಿ 2004ರಲ್ಲಿ ವರದಿ ಸಲ್ಲಿಸಿತು. ಕರ್ನಾಟಕ ಸರ್ಕಾರವೇ ತುಳು ಮತ್ತು ಕೊಡವ ಭಾಷೆಗಳನ್ನು ಸಂವಿಧಾನದ 8ನೇ ಅನುಸೂಚಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಆದರೂ ಇದುವರೆಗೆ ಈ ನ್ಯಾಯಯುತ ಬೇಡಿಕೆ ಈಡೇರಿಲ್ಲ.
ಕರ್ನಾಟಕ ರಕ್ಷಣಾ ವೇದಿಕೆ ಮೊದಲಿನಿಂದಲೂ ‘ವಿವಿಧತೆಯಲ್ಲಿ ಏಕತೆ’ಯನ್ನು ಪ್ರತಿಪಾದಿಸುತ್ತ ಬಂದಿದೆ. ಬಹುತ್ವವನ್ನು ಗೌರವಿಸದೆ ದೇಶವನ್ನು ಕಟ್ಟಲು ಸಾಧ್ಯವಿಲ್ಲ. ಹಿಂದಿ ಹೇರಿಕೆಯನ್ನು ನಾವು ಯಾವ ಕಾರಣಕ್ಕೆ ವಿರೋಧಿಸುತ್ತೇವೆಯೋ, ಅದೇ ಕಾರಣಕ್ಕೆ ತುಳು, ಕೊಡವದಂಥ ಸೋದರ ನುಡಿಗಳಿಗೆ ಅಧಿಕೃತ ಮಾನ್ಯತೆ ದೊರೆಯಬೇಕು ಎಂದು ಆಗ್ರಹಿಸುತ್ತೇವೆ.
— ಟಿ. ಎ. ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
A landmark moment for Kannada cinema. ❤️
From Ankur and Malgudi Days to Benkiya Bale, Minchina Ota and Godhi Banna Sadharana Mykattu, Anant Nag has given audiences characters that stayed with them long after the screen faded.
There was the effortless humour, the quiet intensity, the understated expressions and the ability to make even the most ordinary character memorable.
Now, after decades of performances across Kannada and Indian cinema, Anant Nag is set to receive the Dadasaheb Phalke Award, India’s highest cinema honour.
He will receive the award in Kevadia on September 22.
A special moment for Kannada cinema — and for generations who grew up watching Anant Nag.
#AnantNag #DadasahebPhalkeAward #KannadaCinema #karnataka #bengaluru
[Anant Nag, Anant Nag Dadasaheb Phalke Award, Dadasaheb Phalke Award 2026, Anant Nag movies, Anant Nag Ankur, Ankur Anant Nag, Malgudi Days Anant Nag, Benkiya Bale, Minchina Ota, Godhi Banna Sadharana Mykattu, Anant Nag Kannada films, Kannada cinema, Kannada actor, Sandalwood, Indian cinema]
🎬THE DADASAHEB PHALKE AWARD 2024 GOES TO…
Shri ANANT NAG
On the recommendation of the Dadasaheb Phalke Award Selection Committee, the Government of India is pleased to announce that the Actor will be conferred the prestigious Dadasaheb Phalke Award 2024 for his contribution to Indian cinema and an illustrious cinematic journey that has inspired generations.
🗓️ The award will be presented at the 72nd National Film Awards ceremony on Sept 22, 2026.
📍Kevadia, Gujarat
#NationalFilmAwards #DadasahebPhalkeAward