ಕೆಎಸ್ಸಾರ್ಟಿಸಿ ಚಾಲಕನೊಬ್ಬ ತಾನು 8 ವರ್ಷ ಚಲಾಯಿಸಿದ ಬಸ್ಗೆ ಮುತ್ತಿಡುತ್ತಾ, ತನ್ನ ವೃತ್ತಿಜೀವನದ ನಿವೃತ್ತಿಯ ದಿನವನ್ನು ಭಾವುಕವಾಗಿ ಆಚರಿಸಿದ ಕಥೆ ಇಲ್ಲಿದೆ. ಈತನ ಹೆಸರು ಪೌಲ್ ಕುರಿಯನ್. ಈ ದೃಶ್ಯವನ್ನು ಸೆರೆಹಿಡಿದವರು ಮತ್ತೊಬ್ಬ ಚಾಲಕ ಅನಂತು ಮೋಹನದಾಸ್. ಇದು ಕೇರಳದ ಕೆಎಸ್ಸಾರ್ಟಿಸಿ.
#Kerala#KSRTC#ViralVideo#viralreel
SIM Card New Rules 2026: ಸಿಮ್ ಕಾರ್ಡ್ ಹೊಸ ನಿಯಮ: ನೀವೇನು ಮಾಡಬಹುದು, ಏನು ಮಾಡಬಾರದು? ಇಲ್ಲಿದೆ ಸಂಪೂರ್ಣ ಮಾಹಿತಿ - DiGi Kannada | ಡಿಜಿ ಕನ್ನಡ
#DoT#SIMCard#TechNews#Kannada#DiGiKannada
https://t.co/MwMqtUv1lD
What is Gen Z? we ask Gen Z!
Respect our Security personnel. ನಾವಿಂದು ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದೇವೆ ಎಂದರೆ ಇದಕ್ಕೆ ಕಾರಣ ಮಳೆ, ಬಿಸಿಲು, ಚಳಿ ಎನ್ನದೆ ನಮ್ಮ ದೇಶ ಕಾಯುವ ಸೈನಿ��ರು.
Do you remember when you joined X? I do! #MyXAnniversary
Check this post: BIG BREAKING: ಗರೀಬರನ���ನು ಹಠಾವ್ ಮಾಡಿಸಲು ಅದು ಯಾವ ಖಾತೆ, ಠಕಾ ಟಕ್ ಖಾತೆಯೋ, ಖಟಾ ಖಟ್ ಖಾತೆಯೋ? ಗೊಂದಲದಲ್ಲಿ ಬೊಗಳೆ ಬ್ಯುರೋ. ಮಹಿಳೆಯರಿಂದ ಅಂಚೆಕಚೇರಿಗೆ ಸಾಲು ಸಾಲು ಮುತ್ತಿಗೆ
https://t.co/leTH7z12b1
#satire #postoffice
ಆತಂಕವಾದಿಗಳು ದಿಢೀರ್ ನಾಪತ್ತೆಯಾಗಿ, ಅನಾಮಿಕರಿಂದ ಹತ್ಯೆ
ಭಾರತದಲ್ಲಿ ಭಯ ಉತ್ಪಾದನೆಯಲ್ಲಿ ತೀವ್ರ ಕುಸಿತ, ಬೆಲೆ ಏರಿಕೆ ಖಚಿತ!
#FakingNews#Kannada#Satire
https://t.co/ltGBbdS2aS
ಅ-ಸ್ವಸ್ಥ ಸಮಾಜಕ್ಕಾಗಿ, ತೊಟ್ಟಿಲಿಗೇ ಮದ್ಯ ಪೂರೈಕೆಯಾಗಬೇಕು, ಮುಂದಿನ ಹಂತದಲ್ಲಿ ಮೊಬೈಲ್, ಕಾಂಡೋಂ, ಇತ್ಯಾದಿಗಳನ್ನೂ ಪೂರೈಸಬೇಕು ಎಂದು ಬಾಲ-ಕರುಗಳ ಸಂಘ ಆಗ್ರಹಿಸಿದೆ!
#drinking#AgeLimit#BreakingNews#Kannada#ಕನ್ನಡ
https://t.co/rxsWIHJpjZ
ಬೆಂಗಳೂರು ಕುಂದನಹಳ್ಳಿ ಗೇಟ್ HAL ಸಮೀಪ ಬೇಕರಿಯಲ್ಲಿ ನಿನ್ನೆ ನಡೆದ ಘಟನೆ ಪುಡಿ ರೌಡಿಗಳಿಂದ ಅಮಾಯಕ ಬೈಂದೂರು ಹುಡುಗರ ಮೇಲೆ ಮಾರಣಾಂತಿಕ ಹಲ್ಲೆ ,, ಇಂತಹ ಘಟನೆಗಳು ಬೆಂಗಳೂರಿನಲ್ಲಿ ದಿನೇ ದಿನೇ ಜಾಸ್ತಿ ಆಗುತ್ತಿದ್ದು.... ಪುಡಿ ರೌಡಿಗಳ ದರ್ಪವನ್ನು ಇಳಿಸಲು,, ಸಹಾಯ ಹಸ್ತ ಚಾಚುತ್ತಿರುವ ಬೈಂದೂರಿನ ಹುಡುಗರು @BlrCityPolice