ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಲ್ಲದ ಕೋವಿಡ್ ಅಟ್ಟಹಾಸ | ಸಾವಿರದ ಗಡಿ ದಾಟಿದ ಕೊರೋನಾ ಪಾಸಿಟಿವ್ ಸಂಖ್ಯೆ!
#dakshinakannada#Covid_19#positivity
https://t.co/lxYv6sxmIn
@nalinkateel If Bhagat Singh was alive today, he would be in jail under UAPA, his state of Punjab would be called a Terror Hub, paid Media would call him a Jihadi & Bhakts would label him as UrbanNaxal
This is the tragedy of New India. This is why we need Inquilab Zindabad now more than ever
ಇಸ್ಲಾಮೋಫೋಬಿಯಾ ಭಾರತದ ಬಂಡವಾಳಶಾಹಿ ರಾಜಕಾರಣಿಗಳಿಗೆ ಒಂದು ವ್ಯವಹಾರವಾಗಿದೆ. @suvarnanewstv ನಿರೂಪಕರಾದ @JurnoAjit ಮತ್ತು @republic ಅರ್ನಾಬ್ ಇದರ ಮಾರಾಟ ಪ್ರತಿನಿಧಿಗಳಾಗಿದ್ದಾರೆ. ಹಿಂದೂ ಮುಸ್ಲಿಮರ ಮಧ್ಯೆ ಧರ್ಮದ ಹೆಸರಿನಲ್ಲಿ ಕಚ್ಚಾಟ ಮಾಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ಇವರ ಕಾಯಕ.
#RajeevMP_FundsIslamophobia
@suvarnanewstv ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಫೇಕ್ ಮತ್ತು ದ್ವೇಷದ ಸುದ್ದಿಗಳನ್ನು ಹರಡಲು ಹೆಸರುವಾಸಿಯಾದ ಪ್ರಮುಖ ಕನ್ನಡ ಚಾನೆಲ್. @rajeev_mp ಈ ಸುದ್ದಿ ಚಾನಲ್ಗೆ ಹೂಡಿಕೆದಾರರಾಗಿದ್ದಾರೆ, ಇವರ ನೈಜ ಬಣ್ಣ ಬಯಲುಗೊಳಿಸಬೇಕಿದೆ. ಇಲ್ಲಿ ಓದಿ ಸುದ್ದಿ👇
https://t.co/cXvZ4gv3FU…
#RajeevMP_FundsIslamophobia
ಮಾಧ್ಯಮ ರಂಗವು ದೇಶದಲ್ಲಿ ನಡೆಯುತ್ತಿರುವ ಪ್ರತಿ ಘಟನೆಗಳಲ್ಲೂ ಸಂಘಪರಿವಾರವನ್ನು ಓಲೈಸಲು ತನ್ನದೇ ಧಾಟಿಯಲ್ಲಿ ಅಮಾಯಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಪ್ರಸಾರ ಮಾಡುವುದು, ಆ ಮೂಲಕ ಬಿಜೆಪಿ ಸರಕಾರದ ವೈಫಲ್ಯಗಳನ್ನು ಮರೆಮಾಚಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಾ ಬಂದಿದೆ.
#RajeevMP_FundsIslamophobia
ಭಾರೀ ಹಗರಣ ನಡೆಸಿ ಬಿಜೆಪಿ, ಸಂಘಪರಿವಾರ ಬೆತ್ತಲಾದಾಗ ಅವರಿಗೆ ಬಟ್ಟೆ ತೊಡಿಸುವ ಕಾರ್ಯವನ್ನು ಲಜ್ಜೆಗೆಟ್ಟ ಮಾಧ್ಯಮಗಳು ನಡೆಸುತ್ತಿವೆ. ಲಜ್ಜೆ ಬಿಟ್ಟು ಹೆಜ್ಜೆ ಹಾಕಿದವರಿಗೆ ಕೋವಿಡ್ ಸಂತ್ರಸ್ತರ ನೋವು, ಡಿಜೆಹಳ್ಳಿ ಅಮಾಯಕರ ಗೋಳು ಕೇಳಿಸುವುದೇ? ಪೀತ ಮಾಧ್ಯಮಗಳು ಕನ್ನಡ ನಾಡಿಗೆ ಶಾಪವಾಗಿ ಪರಿಣಮಿಸಿದೆ.
#KannadaMediaStopConspiracy
ಭಾರೀ ಹಗರಣ ನಡೆಸಿ ಬಿಜೆಪಿ, ಸಂಘಪರಿವಾರ ಬೆತ್ತಲಾದಾಗ ಅವರಿಗೆ ಬಟ್ಟೆ ತೊಡಿಸುವ ಕಾರ್ಯವನ್ನು ಲಜ್ಜೆಗೆಟ್ಟ ಮಾಧ್ಯಮಗಳು ನಡೆಸುತ್ತಿವೆ. ಲಜ್ಜೆ ಬಿಟ್ಟು ಹೆಜ್ಜೆ ಹಾಕಿದವರಿಗೆ ಕೋವಿಡ್ ಸಂತ್ರಸ್ತರ ನೋವು, ಡಿಜೆಹಳ್ಳಿ ಅಮಾಯಕರ ಗೋಳು ಕೇಳಿಸುವುದೇ? ಪೀತ ಮಾಧ್ಯಮಗಳು ಕನ್ನಡ ನಾಡಿಗೆ ಶಾಪವಾಗಿ ಪರಿಣಮಿಸಿದೆ.
#KannadaMediaStopConspiracy
One of the greatest responsibilities for the people of our time is to accept everything that he hears in the pro-government media as a lie and to investigate the truth from independent sources personally.
#KannadaMediaStopConspiracy
In dictatorships, the media is controlled by the State. In democracies, the media is controlled by wealthy individuals with political affiliations. Objective media and journalists simply do not exist in the mainstream.
#KannadaMediaStopConspiracy#media#modia@publictvnews
The media transforms the great silence of things into its opposite and thee what is being tried in Bangalore be responsible nor destructive let them leave peacefully.
#KannadaMediaStopConspiracy