ಉಳ್ಳಾಲ ನಗರ ಸಭೆಯ ನಗರೋತ್ಥಾನ ಯೋಜನೆಯಡಿ ನವೀಕರಣಗೊಂಡಿರುವ ವಾಣಿಜ್ಯ ಮಾರ���ಕಟ್ಟೆಯ ಹರಾಜು ಪ್ರಕ್ರಿಯೆಯ ಅಕ್ರಮದ ಬಗ್ಗೆ ಪ್ರಶ್ನಿಸಿದ ಎಸ್ಡಿಪಿಐ ಸದಸ್ಯರನ್ನು ಸಭೆಯಿಂದ ಹೊರಹಾಕಿರುವ ಮಂಗಳೂರು ಸಹಾಯಕ ಆಯುಕ್ತರ ನಡೆಯು ಸರ್ವಾಧಿಕಾರದ ಪರಮಾವಧಿಯಾಗಿದೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅಪಚಾರವಾಗಿದೆ.
#ನ್ಯಾಯ��ಲ್ಲಿದೆ
ಮಸೀದಿಗಳನ್ನುಕಳೆದುಕೊಳ್ಳುತ್ತಿದ್ದೇವೆ, ಉಲೇಮಾಗಳ ಬಂಧನವಾಗುತ್ತಿದೆ, ಬುಲ್ಡೋಜರ್ ರಾಜಕೀಯ ರಾರಾಜಿಸುತ್ತಿದೆ ಆದರೂ ನಮ್ಮ ಸಮುದಾಯ ಯಾಕೆ ಮೌನವಾಗಿದೆ ಎಂಬ ಪ್ರಶ್ನೆ ಪದೇ ಪದೇ ನನ್ನನ್ನು ಕಾಡುತ್ತಿದೆ !!
ಒಂದು ಸಮುದಾಯ ಸ್ವತಃ ಅವರ ಸ್ಥಿತಿಯನ್ನು ಬದಲಾಯಿಸದ ಹೊರತು ಅಲ್ಲಾಹನು ಅವರ ಸ್ಥಿತಿಯನ್ನು ಬದಲಾಯಿಸಲಾರ.
#ಕುರಾನ್
ಟ್ರಾಲ್ ಪೇಜ್ಗಳಿಗೆ, BJP ಐಟಿ ಸೆಲ್ಗಳಿಗೆ ಹೆದರಿ, ತಾವು ಪದೇ ಪದೇ ನಾನು ಹಿಂದು, ನಾನು ರಾಮ ಭಕ್ತ ಎನ್ನುವ ಪೇಜ್ಗಟ್ಟಲೆ ವಿವರಣೆಗಳನ್ನು ಬರೆಯುತ್ತಿರುವ ನಿಮ್ಮ ಪರಿಸ್ಥಿತಿಗೆ ನಾಚಿಕೆ ಆಗ್ತಿದೆ.
ಮಾನ್ಯ @siddaramaiah ನವರೇ. ತಾವು ಸಂವಿಧಾನಕ್ಕೆ ಬದ್ದರಾಗಿಲ್ಲದಿದ್ದರೆ ಮಾತ್ರ ಇಂತಹ ಪುಟಗಟ್ಟಲೆ ವಿವರಣೆಯನ್ನು ಬರೆಯಬೇಕಾಗುತ್ತದೆ.
ಮಾನ್ಯ ದ.ಕ ಜಿಲ್ಲಾ ಎಸ್ ಪಿ ಅವರೇ, ಇದೆಲ್ಲಾ ನಿಮ್ಮ ಗಮನಕ್ಕೆ ಬಾರದಿರಲು ಕಾರಣವೇನು? ಇದು ಸಮಾಜದಲ್ಲಿ ಆತಂಕ ಸೃಷ್ಟಿಸುವ ಭಾಗವಲ್ಲವೇ? ಗಾಂಧೀಜಿಯನ್ನು ��ುಂಡಿಟ್ಟು ಕೊಂದ ಗೋಡ್ಸೆಯ ಹೆಸರು ಆಟೋದಲ್ಲಿ ಹಾಕಿ ತಿರುಗುವುದಕ್ಕೆ ಅವಕಾಶವಿದೆಯೇ? ಪೊಲೀಸ್ ಇಲಾಖೆ ಕೂಡಲೇ ಸುಮೊಟೊ ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಬೇಕೆಂದು ಆಗ್ರಹಿಸುತ್ತೇನೆ.
ಸಾವು-ಬದುಕಿನ ಮಧ್ಯೆ ಇದ್ದು ಹಾಸಿಗೆಯಲ್ಲಿ ಬಿದ್ದಿದ್ದವ ಈಗ ಚುನಾವಣೆಗೆ ತಯಾರಾಗುತ್ತಿರುವುದು ನೋಡಿ, ಮತ್ತದೇ ಮಸೀದಿಯನ್ನು ಧ್ವಂಸ ಮಾಡುವ ವಿಚಾರ. @siddaramaiah ಸರಕಾರ ಇವನ ಮೇಲೆ ಕಾನೂನು ಕ್ರಮ ಕೈಗೊಳ್ಳುವುದನ್ನು ನಿರೀಕ್ಷಿಸಬಹುದೇ?
Why didn't Mla @MlaKaneezfatima register a case against Prabhakar?
Why didn't Kaneez Fatima Lead Protest Against Kalladiga Prabhakar.
#ArrestPrabhakarBhatta
ಗಂಗಾವತಿಯಲ್ಲಿ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಬಣ್ಣ ಎರೆಚಿ ಅಗೌರವ ಮಾಡಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ.
@KoppalSp#gangavathi