ವಿದೇಶಿಯರು) ಪ್ರತಿನಿಧಿಗಳೊಂದಿಗೆ ಪ್ರದರ್ಶನಗೊಂಡು ಇಂದು ತಮ್ಮ ಅನುಭವವನ್ನು ಹಂಚಿಕೊಳ್ಳುವ ಅವಕಾಶ ಒದಗಿತು. ಭಾರತದ ಮತ್ತು ಬೇರೆ ದೇಶದ 30ಕ್ಕಿಂತ ಹೆಚ್ಚು ಭಾಷೆಗಳಿಗೆ ಅರೆಭಾಷೆ ಮತ್ತು ತುಳುವಿನ ಪರಿಚಯವಾಯಿತು.
Session at Wiki Conference India 2023
ಅರೆಭಾಷೆ ವಿಶ್ವಕೋಶ ಮತ್ತು ಅರೆಭಾಷೆ ಪದಕೋಶ 2022ರಲ್ಲಿ ಬಿಡುಗಡೆಯಾಗಿದೆ. ಇದು ಅಕಾಡೆಮಿಯ ಮಹತ್ವಾಕಾಂಕ್ಷೆಯ ಯೋಜನೆಯೆಂದರೂ ತಪ್ಪಾಗದು. ಈ ಯೋಜನೆಯಿಂದ ಎರಡು ಬೃಹತ್ ಗ್ರಂಥಗಳು Wiki Conference India 2023 ರ ಕಾನ್ಫರೆನ್ಸ್ನ 120ಕ್ಕಿಂತ(90ಕ್ಕಿಂತ ಹೆಚ್ಚು ಭಾರತೀಯರು+ 30ರಷ್ಟು
ಉಪನ್ಯಾಸ
ಶ್ರೀ ಓಂಶಿವಪ್ರಕಾಶ್
ಸಂಚಿ ಫೌಂಡೇಶನ್ ಮತ್ತೆ ಸಂಚಯ, ಬೆಂಗಳೂರು
ವಿಷಯ : ಡಿಜಿಟಲೀಕರಣ, ಮುಕ್ತ ಜ್ಞಾನ, ಯೂನಿಕೋಡ್ ಮತ್ತೆ ಅರೆಭಾಷೆ
https://t.co/u1r7MGoGYx
@omshivaprakash
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಜಿಲ್ಲಾಡಳಿತ, ಕೊಡಗು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಂದ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಹುತಾತ್ಮ ದಿನಾಚರಣೆ ಕಾರ್ಯಕ್ರಮ ತಾರೀಕ್ 31-10-2022, ಸೋಮವಾರ ಬೊಳ್ಪಿಗೆ 09:30ಕ್ಕೆ ಗುಡ್ಡೆಮನೆ ಅಪ್ಪಯ್ಯಗೌಡರ ಸ್ಮಾರಕ, ಮಡಿಕೇರಿ ಇಲ್ಲಿ ನಡ್ತ್
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಜಿಲ್ಲಾಡಳಿತ, ಕೊಡಗು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಂದ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಹುತಾತ್ಮ ದಿನಾಚರಣೆ ಕಾರ್ಯಕ್ರಮ ತಾರೀಕ್ 31-10-2022, ಸೋಮವಾರ ಬೊಳ್ಪಿಗೆ 09:30ಕ್ಕೆ ಗುಡ್ಡೆಮನೆ ಅಪ್ಪಯ್ಯಗೌಡರ ಸ್ಮಾರಕ, ಮಡಿಕೇರಿ ಇಲ್ಲಿ ನಡ್ದದೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಅರೆಭಾಷೆ ವಿಶ್ವಕೋಶ, ಗ್ರಾಂಥಿಕ ಕನ್ನಡ ಮತ್ತೆ ಅರೆಭಾಷೆ ತೌಲನಿಕ ವ್ಯಾಕರಣ, ಅರೆಬಾಸೆ ಕೈಪಿಡಿ, ನಾಟಕ, ಕತೆ, ಲಲಿತ ಪ್ರಬಂಧ, ಅರೆಬಾಸೆ ಸಾದಕರ ಮಾಲೆ ಪುಸ್ತಕಗಳ ಬುಡುಗಡೆ ಕಾರ್ಯಕ್ರಮತಾರೀಕ್ 13-10-2022, ಗುರುವಾರ ಹಿಂಬೊತ್ತ್ 04:00ಕ್ಕೆ ಭಾರತೀಯ ವಿದ್ಯಾಭವನ, ಮಡಿಕೇರಿಲಿ ನಡ್ತ್
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಾಯೋಜಕತ್ವಲಿ ಶ್ರೀ ಜೀವನ್ ರಾಂ ಸುಳ್ಯ ನಿರ್ದೇಶಿಸಿದ ‘ಶತಮಾನದ ಭಾಷಾ ವಿದ್ವಾಂಸ’ “ ಪ್ರೊ. ಕೋಡಿ ಕುಶಾಲಪ್ಪ ಗೌಡ” ಸಾಕ್ಷ್ಯಚಿತ್ರ ಅಂತರಜಾಲಲಿ ಬುಡ್ಗಡೆ ಆಗುಟ್ಟು. ಕೆಳಗೆ ಇರ್ವ ಕೊಂಡಿ ಮೇಲೆ ಚಿಟ್ಕೆ ಹೊಡೆನಿ
https://t.co/cqOOgXETb2
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಂದ ಅರೆಭಾಷೆ ವಿಶ್ವಕೋಶ, ಗ್ರಾಂಥಿಕ ಕನ್ನಡ ಮತ್ತೆ ಅರೆಭಾಷೆ ತೌಲನಿಕ ವ್ಯಾಕರಣ, ಅರೆಬಾಸೆ ಕೈಪಿಡಿ, ನಾಟಕ, ಕತೆ, ಲಲಿತ ಪ್ರಬಂಧ, ಅರೆಬಾಸೆ ಸಾದಕರ ಮಾಲೆ ಪುಸ್ತಕಗಳ ಬುಡುಗಡೆ ಕಾರ್ಯಕ್ರಮ ತಾರೀಕ್ 13-10-2022 ಗುರುವಾರ, ಹಿಂಬೊತ್ತ್ 04:00ಕ್ಕೆ ಭಾರತೀಯ ವಿದ್ಯಾಭವನ, ಮಡಿಕೇರಿ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಂದ ಶತಮಾನದ ಭಾಷಾ ವಿದ್ವಾಂಸ ಪ್ರೊ. ಕೋಡಿ ಕುಶಾಲಪ್ಪ ಗೌಡರ ಸಾಕ್ಷ್ಯಚಿತ್ರ ಬುಡುಗಡೆ ಕಾರ್ಯಕ್ರಮ ತಾರೀಕ್ 12-10-2022, ಬುಧವಾರ, ಹಿಂಬೊತ್ತ್ 06:00ಕ್ಕೆ ರಂಗಮನೆ, ಸುಳ್ಯ ಇಲ್ಲಿ ನಡ್ದದೆ.
ಎಲ್ಲವ್ಕೂ ಸ್ವಾಗತ
#ಕರ್ನಾಟಕಅರೆಭಾಷೆಸಂಸ್ಕೃತಿಮತ್ತುಸಾಹಿತ್ಯಅಕಾಡೆಮಿ#Arebase
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ (ರಿ), ಬೆಂಗಳೂರು ವತಿಂದ ಅರೆಭಾಷೆ ವಿಶ್ವಕೋಶ ಬುಡುಗಡೆ, ವಿಚಾರಗೋಷ್ಠಿ ಮತ್ತೆ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ತಾರೀಕ್ 25-09-2022 ಐತ್ವಾರ, ಬೊಳ್ಪಿಗೆ 10:30ಕ್ಕೆ ‘ನಮ್ಮನೆ’ ಸಾಂಸ್ಕೃತಿಕ ಕಲಾ ಕೇಂದ್ರ, ಲಾಯರ್ ಶ್ರೀ ಪೂಜಾರಿರ ಅಚ್ಚಯ್ಯ