Top Tweets for #Arebase
@ArchivesUd20986 @siddaramaiah @CaptBrijesh @pbilimale @AsianetNewsSN @publictvnews @DKShivakumar @INCKarnataka @BJP4Karnataka @JanataDal_S @krs_party But here, we’re only calling out a few fringe Tulu voices trying to rewrite history and impose a fake “Tulu-only” narrative.
#KannadaIsSarvabhouma #KundagaKannada #HavyakaKanna #Arebase #Koraga #Beary #RespectAllDistortNone
*ಅರೆಭಾಷೆ ಅಕಾಡೆಮಿನ ಮತ್ತೊಂದು ಹೊಸತನದ ಕಾರ್ಯಾಗಾರ*
*ಅರೆಭಾಷೆಲಿ ಯಕ್ಷಗಾನ ಮಾತ್ ಗಾರಿಕೆನ ಪ್ರಸ್ತುತ ಪಡ್ಸುದು ಹೇಂಗೆ,ಪುರಾಣ ಪ್ರಸಂಗನ ಅರೆಭಾಷೆಗೆ ತಾಕನ ಯಾದೆಲ್ಲ ಬದಲಾವಣೆ ಆದೆ*...
*ಮಾತ್ ನ ಶೈಲಿ,ಸ್ವರ ಉಚ್ಛಾರಣೆ,ಹಾಡ್,ಹೀಂಗೆ ತಾಳಮದ್ದಳೆನ ನಮೂನೆ ಮಜಲ್ ಗಳ ತಿಳ್ಸಿಕೊಡುವ ವಿನೂತನ ಕಾರ್ಯಾಗಾರ ಬನ್ನಿ.*
#arebase @arebhashe

@vijeshetty @dcudupi @YashpalBJP Same as, this is what happens when a generation of myths is pushed into every brain. Tulu is not the South Canara language. It’s one of the languages of the district.
South Canara also includes #Kannada #Arebase #Kundagannada #Beary #Koraga where these lang board shld be placed
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಂದ ಶತಮಾನದ ಭಾಷಾ ವಿದ್ವಾಂಸ ಪ್ರೊ. ಕೋಡಿ ಕುಶಾಲಪ್ಪ ಗೌಡರ ಸಾಕ್ಷ್ಯಚಿತ್ರ ಬುಡುಗಡೆ ಕಾರ್ಯಕ್ರಮ ತಾರೀಕ್ 12-10-2022, ಬುಧವಾರ, ಹಿಂಬೊತ್ತ್ 06:00ಕ್ಕೆ ರಂಗಮನೆ, ಸುಳ್ಯ ಇಲ್ಲಿ ನಡ್ದದೆ.
ಎಲ್ಲವ್ಕೂ ಸ್ವಾಗತ
#ಕರ್ನಾಟಕಅರೆಭಾಷೆಸಂಸ್ಕೃತಿಮತ್ತುಸಾಹಿತ್ಯಅಕಾಡೆಮಿ
#Arebase

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ *ಅರೆಭಾಷೆ ಪದಕೋಶ* ಬಿಡುಗಡೆ ಕಾರ್ಯಕ್ರಮ ತಾರೀಕ್ 30-07-2022 ಸನಿವಾರ, ಬೊಳ್ಪಿಗೆ 11:15ಕ್ಕೆ ಕೊಡಗು ಗೌಡ ಸಮಾಜ, ಮಡಿಕೇರಿಲಿ ನಡ್ದದೆ.
ಎಲ್ಲವ್ಕೂ ಸ್ವಾಗತ
#ಕರ್ನಾಟಕ_ಅರೆಭಾಷೆ_ಸಂಸ್ಕೃತಿ_ಮತ್ತು_ಸಾಹಿತ್ಯ_ಅಕಾಡೆಮಿ
#Arebase
#arebhashe
#arebase_academy

ಅರೆಬಾಸೆಯ ಬಗ್ಗೆ ಮಾಹಿತಿ ನೀಡುವ ಒಳ್ಳೆಯ ಪೋಸ್ಟ್.
#arebase
1/9
#ಕನ್ನಡದ_ಒಳನುಡಿಗಳು #dialects_of_kannada
೧. ಅರೆಬಾಸೆ
Arebāse 👇
#ಪ್ರಭವಕರ್ಣಾಟ #ಅರೆಬಾಸೆ #ಕನ್ನಡ #ಕನ್ನಡಿಗ #ಕರ್ನಾಟಕ

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕøತರಾದ ಟಿ ಜಿ ಮುಡೂರು ಇವ್ಕೆ ಭಾವಪೂರ್ಣ ಶ್ರದ್ಧಾಂಜಲಿ.
#ಕರ್ನಾಟಕ_ಅರೆಭಾಷೆ_ಸಂಸ್ಕೃತಿ_ಮತ್ತು_ಸಾಹಿತ್ಯ_ಅಕಾಡೆಮಿ
#Arebase
#arebhashe
#arebhashe_academy
#arebashe
#ಅರೆಬಾಷೆ
#ಅರೆಬಾಸೆ
#ಅರೆಭಾಷೆ_ಅಕಾಡೆಮಿ

ಎಲ್ಲವ್ಕೂ ಗಣ ರಾಜ್ಯೋತ್ಸವದ ಶುಭಾಶಯಗ
#Arebhashe
#Arebase
#Arebashe
#Arebase_Academy
#Arebhashe_Academy
#Arebashe_Academy

ಎಲ್ಲವ್ಕೂ ಮಕರ ಸಂಕ್ರಾಂತಿಯ ಶುಭಾಶಯಗ
#Arebhashe
#Arebase
#Arebashe
#Arebase_Academy
#Arebhashe_Academy
#Arebashe_Academy

ಹೊಸ ಕುಸಿನ ಹೊತ್ತ್
ಹೊಸ ವರ್ಸ ಬಂದುಟ್ಟ್
ಎಲ್ಲವ್ಕೂ ಹೊಸವರ್ಸದ ಶುಭಾಶಯಗ
#Arebhashe
#Arebase
#Arebashe
#Arebase_Academy
#Arebhashe_Academy
#Arebashe_Academy

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕೊಡಗು ಗೌಡ ಸಮಾಜ-ಮೈಸೂರು, ಕೊಡಗು ಗೌಡ ಮಾಜಿ ಸೈನಿಕರ ಸಂಘ-ಮೈಸೂರು ಹಂಗೆ ಕೊಡಗು ಗೌಡ ಯುವ ವೇದಿಕೆ-ಮೈಸೂರು, ಲೆಕ್ಕಲಿ ಅರೆಭಾಷೆ ದಿನಾಚರಣೆನ ತಾರೀಕ್ 15-12-2021ರಂದ್ ಹಿಂಬೊತ್ತು 3:30ಕ್ಕೆ ಕೊಡಗು ಗೌಡ ಸಮಾಜ, ಮೈಸೂರು ಇಲ್ಲಿ ನಡ್ತ್.
#Arebhashe
#Arebase
#Arebashe

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತೆ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂವರ್ಧನ ಸಮಿತಿ ಅರಂತೋಡು ಗ್ರಾಮ ಇದರ ಕೂಡ್ಕಟ್ಟಿಲಿ #ಅರೆಭಾಷೆ_ಸಂಸ್ಕೃತಿ_ಶಿಬಿರ “ಸಿರಿ ಸೌದ” ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನ ಲಿ ಉದ್ಘಾಟನೆ ಆತ್.
#ಅರೆಬಾಸೆ
#ಅರೆಭಾಷೆ
#Arebase
#Arebhashe

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ , ಶೌರ್ಯ ಯುವತಿ ಮಂಡಲ (ರಿ) ಪೈಲಾರು ಮತ್ತ ಚೊಕ್ಕಾಡಿ ಮುನ್ನೂರೊಕ್ಲು ಗೌಡ ಬಾಂಧವರ ಸಮಿತಿ ಇದರ ಕೂಡ್ಕಟ್ಟಿಲಿ #ಅರೆಭಾಷೆಸಂಸ್ಕೃತಿಶಿಬಿರದ ಸಮಾರೋಪ ಕಾರ್ಯಕ್ರಮ ಸ.ಹಿ.ಪ್ರಾ. ಶಾಲೆ ಪೈಲಾರ್ ಇಲ್ಲಿ ನಾಡ್ತ್ .
#ಅರೆಬಾಸೆ
#ಅರೆಭಾಷೆ
#Arebase
#Arebhashe
#arebhashe_academy

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತೆ ಗೌಡ ಸಮಾಜ ಮರಗೋಡು ಇದರ ಕೂಡ್ಕಟ್ಟಿಲಿ #ಅರೆಭಾಷೆ_ಸಂಸ್ಕೃತಿ_ಶಿಬಿರ ತಾರೀಕ್ 27-09-2021ರ್ಂದ
30-09-2021ರ ವರೆಗೆ ಗೌಡ ಸಮಾಜದ ಸಭಾಂಗಣ ಮರಗೋಡು ಲಿ ನಡಿತ ಉಟ್ಟು.
#ಕರ್ನಾಟಕ_ಅರೆಭಾಷೆ_ಸಂಸ್ಕೃತಿ_ಮತ್ತು_ಸಾಹಿತ್ಯ_ಅಕಾಡೆಮಿ
#ಅರೆಬಾಸೆ
#ಅರೆಭಾಷೆ
#Arebase
#Arebhashe

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತೆ ಗೌಡ ಸಮಾಜ, ಮರಗೋಡು ಇದರ ಕೂಡ್ಕಟ್ಟಿಲಿ #ಅರೆಭಾಷೆ_ಸಂಸ್ಕೃತಿ_ಶಿಬಿರ ತಾರೀಕ್ 27-09-2021ರ್ಂದ
30-09-2021ರ ವರೆಗೆ ಗೌಡ ಸಮಾಜ, ಮರಗೋಡುಲಿ ನಡ್ದದೆ.
#ಕರ್ನಾಟಕ_ಅರೆಭಾಷೆ_ಸಂಸ್ಕೃತಿ_ಮತ್ತು_ಸಾಹಿತ್ಯ_ಅಕಾಡೆಮಿ
#ಅರೆಬಾಸೆ
#ಅರೆಭಾಷೆ
#Arebase
#Arebhashe

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತೆ ಅರೆಭಾಷೆ ಗ್ರಾಮ ಗೌಡ ಸಮಿತಿ, ಮಂಡೆಕೋಲು ಇದರ ಕೂಡ್ಕಟ್ಟಿಲಿ #ಅರೆಭಾಷೆ_ಸಂಸ್ಕೃತಿ_ಶಿಬಿರ ತಾರೀಕ್ 23-09-2021ರ್ಂದ
25-09-2021ರ ವರೆಗೆ ಅಮೃತ ಸಹಕಾರ ಸದನಲಿ ನಡ್ದದೆ.
#ಕರ್ನಾಟಕ_ಅರೆಭಾಷೆ_ಸಂಸ್ಕೃತಿ_ಮತ್ತು_ಸಾಹಿತ್ಯ_ಅಕಾಡೆಮಿ
#ಅರೆಬಾಸೆ
#ಅರೆಭಾಷೆ
#Arebase

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತೆ ಅರೆಭಾಷೆ ಗೌಡ ಸಮಾಜ ಮೈಸೂರು ಇದರ ಕೂಡ್ಕಟ್ಟಿಲಿ #ಅರೆಭಾಷೆ_ಸಂಸ್ಕೃತಿ_ಶಿಬಿರ ತಾರೀಕ್ 24-09-2021ರ್ಂದ
26-09-2021ರ ವರೆಗೆ ಅರೆಭಾಷೆ ಗೌಡ ಸಮಾಜದ ಸಭಾಂಗಣ ಮೈಸೂರಲಿ ನಡ್ದದೆ.
#ಕರ್ನಾಟಕ_ಅರೆಭಾಷೆ_ಸಂಸ್ಕೃತಿ_ಮತ್ತು_ಸಾಹಿತ್ಯ_ಅಕಾಡೆಮಿ
#ಅರೆಬಾಸೆ
#ಅರೆಭಾಷೆ
#Arebase

Most Popular Users

Elon Musk 
@elonmusk
241.5M followers

Barack Obama 
@barackobama
119.1M followers

Cristiano Ronaldo 
@cristiano
113.8M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.6M followers

NASA 
@nasa
92.4M followers

Justin Bieber 
@justinbieber
91.7M followers

KATY PERRY 
@katyperry
89.6M followers

Taylor Swift 
@taylorswift13
83.5M followers

Lady Gaga 
@ladygaga
75M followers

Virat Kohli 
@imvkohli
72.8M followers

Kim Kardashian 
@kimkardashian
70.7M followers

YouTube 
@youtube
68.8M followers

Neymar Jr 
@neymarjr
65.7M followers

Bill Gates 
@billgates
64.9M followers

Selena Gomez 
@selenagomez
62.7M followers

The Ellen Show
@theellenshow
62.3M followers

CNN 
@cnn
61.8M followers

X 
@x
60.8M followers



















