@arenahalli is a history enthusiast & is an author of Mysoorina Kathegalu book. He speaks about the importance of history on "pen name".
ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರು ಒಬ್ಬ ಇತಿಹಾಸ ಉತ್ಸಾಹಿ. ಇತಿಹಾಸದ ಮಹತ್ವದ ಬಗ್ಗೆ ಇವರು ಮಾತನಾಡಿದರೆ.
@bsuresha
https://t.co/TwVH0YuYYf
ಆಗಸ್ಟ್ 5 ನೇ ತಾರೀಕು... ಕನ್ನಡಿಗರೆಲ್ಲರೂ ಹೆಮ್ಮೆ ಪಡಬೇಕಾದ ದಿನ... ಏಷಿಯಾದ ಮೊತ್ತ ಮೊದಲ ವಿದ್ಯುತ್ ದೀಪ ಬೆಂಗಳೂರಿನಲ್ಲಿ ಬೆಳಗಿ ಇಂದಿಗೆ 115 ವರ್ಷ... ಕೆ ಆರ್ ಮಾರ್ಕೆಟ್ಟಿನ ಮುಂದೆ ಬೆಳಗಿದ ವಿದ್ಯುತ್ ದೀಪದ ಕಂಬ ಇಂದು ಕಾರ್ಪೊರೇಷನ್ ಆವರಣದೊಳಗೆ ವಿರಾಜಮಾನವಾಗಿ ನಿಂತಿದೆ... ನಾಲ್ವಡಿ ಕೃಷ್ಣರಾಜ ಒಡೆಯರಿಗೆ ನಮೋನಮಃ...
ಈಸ್ಟ್_ಇಂಡಿಯಾ_ಕಂಪನಿಯ_ಕಡೇ_ಆಟ
1857 ರ ಸಿಪಾಯಿ ದಂಗೆ ಕೊಟ್ಟ ಏಟಿಗೆ ಮಗ್ಗುಲ ಕೀಲು ಮುರಿಸಿಕೊಂಡ ಈಸ್ಟ್ ಇಂಡಿಯಾ ಕಂಪನಿಯ ದಯನೀಯ ಸ್ಥಿತಿಯನ್ನು ಕಂಡ ಇಂಗ್ಲೆಂಡಿನ ಸರಕಾರ ತಾನೇ ಖುದ್ದು ಅಖಾಡಕ್ಕಿಳಿಯಬೇಕಾಯಿತು...
1861 ರಲ್ಲಿ ಕಣ್ಮುಚ್ಚಿಕೊಂಡ ಲೂಟಿಕೋರ ಕಂಪನಿ ತನ್ನಲ್ಲಿದ್ದ , ಎಲ್ಲ ತಿಂದು ತೇಗಿ ಬಿಟ್ಟಿದ್ದ ಕೆಲ ಪದಾರ್ಥಗಳನ್ನ ಮಾರಿತು...
#ಕುಳ್ಳಿ : ಜಪಾನ್ , ಚೀನಾ ಸುತ್ತೋಣ... ಹಾಂಕಾಂಗ್ ಕೂಡಾ ನೋಡೋಣ... ಬರುವೆಯಾ ಓ ಜಾಣ...
#ಕುಳ್ಳ : ಭಾರತ ದೇಶ ಬಲು ಚಂದ... ಭಾರತದಲ್ಲೇ ನನ್ನ ಪ್ರಾಣ... ಅಲ್ಲಿಗೇ ಹೋಗೋಣ....
ನಮ್ ಕನ್ನಡದ ಕುಳ್ಳನಿಗೆ ಮೂವತ್ತು ವರ್ಷದ ಮುಂಚೆನೇ ಗೊತ್ತಿತ್ತೇನೋ... ಅದಕ್ಕೇ ಈ ಸಾಹಿತ್ಯ...
#ಸಾವಾಸಾ_ನೇ_ಬೇಡಾ_ಚಿಂಕೀಸ್#ಸಿಂಗಾಪುರ್_ನಲ್ಲಿ_ರಾಜಾಕುಳ್ಳ
ಮೈಸೂರಿನಲ್ಲಿ ಶಿವರಾತ್ರಿ ಸಂಭ್ರಮ.... ಅರಮನೆಯ ತ್ರಿನಯನೇಶ್ವರ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ.... ಹನ್ನೊಂದು ಕಿಲೋ ತೂಗುವ ಚಿನ್ನದ ಕೊಳಗದ ಮೂಲಕ ದರುಶನ ನೀಡಿದ ಭಂ...ಭಂ...ಭೋಲೇ...