💛❤️
ವಿಶ್ವದ ಅತಿ ಎತ್ತರದ ದುಬೈನಾ ಬುರ್ಜ್ ಖಲೀಫಾದಲ್ಲಿ ಕನ್ನಡಧ್ವಜ ಹಾರಿಸಿ,
ಸಾಕಷ್ಟು ಸರ್ಕಾರಿಶಾಲೆಗಳ ದತ್ತು ಪಡೆದ,
ಹಿಂದಿ ರಾಷ್ಟ್ರಭಾಷೆಯಲ್ಲ ಅನ್ನೋ ಸಂದೇಶ ನೀಡಿ ಇಡೀ ರಾಷ್ಟ್ರಾದ್ಯಂತ ಕನ್ನಡಿಗರ ಹಿಂದಿಹೇರಿಕೆ ಹೋರಾಟದಲ್ಲಿ ದೊಡ್ಡ ಧ್ವನಿಯಾಗಿ ಕನ್ನಡಪ್ರೇಮ ಮೆರೆದಿರೋ @KicchaSudeep ರೊಂದಿಗೆ ಸ್ವಾಭಿಮಾನಿ ಕನ್ನಡಿಗರು ಸದಾ ಇದ್ದೇವೆ.
A team that stood by each other through thick and thin over the last 2️⃣ months. ❤️
We will cherish every moment spent together and we can’t wait to get back together next year. 🙌🏻
#PlayBold#WeAreChallengers#IPL2022#RCB#ನಮ್ಮRCB