ಸುಮನಹಳ್ಳಿ ಸಿಗ್ನಲ್ಲಲ್ಲಿ ನಿಂತಾಗ ಕಾಣಸಿಕ್ಕ ಕತ್ತೆಗಳ ಕಾಂದಾನು. ಅವುಗಳನ್ನು ನೋಡಿದವರಿಗೆ ಯಾವ ಯೋಗ ಬರತ್ತೋ ಗೊತ್ತಿಲ್ಲ. ಈ ಮುಗ್ದ ಪ್ರಾಣಿಗಳಿಗೆ ಫ್ಲೈ ಓವರ್ ಕೆಳಗೆ ಬದುಕುವ ಯೋಗವಂತೂ ಸಿಕ್ಕಿದೆ..!
#donkeys#bangalorerains#Karnataka#BBMP
ಹಿರಿಯ ಹಾಸ್ಯ ಕಲಾವಿದರಾದ ವೈಜುನಾಥ ಬಿರಾದರ್ ಅವರ 500ನೆ ಚಿತ್ರ ಅತಿ ಶೀಘ್ರದಲ್ಲಿ ತೆರೆ ಮೇಲೆ ಕಾಣಲಿದೆ! ಅಭಿನಯದ ಮೇಲೆ ಅವರ ಶಿಸ್ತು, ಉತ್ಸಾಹ, ಸ್ಥಿರತೆ ಕಂಡರೆ ಈಗಲೂ ಬೆರಗಾಗುವಂತ ವಿಷಯ ✨
While English newspapers have moved on to quizzing, Kannada newspapers are still figuring out whether to roast Zameer Ahmed Khan on the 'grill' or provide him "drill" practice.