ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ (ನೋಂ.)/Karnataka Film Journalists Association ®/KFJA ಜ. 16ರಂದು ಪದ್ಮಶ್ರೀ ಡಾ.ಗಿರೀಶ್ ಕಾಸರವಳ್ಳಿ ಹಾಗೂ ಡಾ.ವಿಜಯಮ್ಮ ಅವರಿಂದ ಉದ್ಘಾಟನೆಗೊಂಡಿದೆ. (1/3)
ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ವತಿಯಿಂದ ಖ್ಯಾತ ಸ್ಥಿರಛಾಯಾಗ್ರಾಹಕ ದಿವಂಗತ ಡಿ.ಸಿ. ನಾಗೇಶ್ ಅವರ ಕುರಿತ "ಜೀವ ಬಿಂಬ' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಹಿರಿಯ ರಂಗತಜ್ಞ, ನಟ, ನಿರ್ದೇಶಕ ಟಿ.ಎಸ್. ನಾಗಾಭರಣ, ದೇವರಾಜ್, ಭಾವನಾ, ಪ್ರೆಸ್ ಕ್ಲಬ್ ಅಧ್ಯಕ್ಷ ಅ. ಶ್ರೀಧರ ಮುಂತಾದವರು ಪುಸ್ತಕ ಬಿಡುಗಡೆ ಮಾಡಿದರು. (1/2) #KFJA
ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದದಿಂದ ಖ್ಯಾತ ಛಾಯಾಗ್ರಾಹಕ ಡಿ.ಸಿ.ನಾಗೇಶ್ ಅವರ ಕುರಿತ ಕೃತಿ 'ಜೀವಬಿಂಬ' ಬಿಡುಗಡೆ ಮತ್ತು ಸಂಘದ ಅಧಿಕೃತ ಜಾಲತಾಣ ಲೋಕಾರ್ಪಣೆ. ಭಾನುವಾರ ಬೆಂಗಳೂರು ಪ್ರೆಸ್ಕ್ಲಬ್ನಲ್ಲಿ ಬೆಳಗ್ಗೆ 10.30ಕ್ಕೆ. ದಯವಿಟ್ಟು ತಾವೆಲ್ಲರೂ ಆಗಮಿಸಿ..
#KFJA#DCNagesh
ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ (ನೋಂ.)/Karnataka Film Journalists Association ®/KFJA ಜ. 16ರಂದು ಪದ್ಮಶ್ರೀ ಡಾ.ಗಿರೀಶ್ ಕಾಸರವಳ್ಳಿ ಹಾಗೂ ಡಾ.ವಿಜಯಮ್ಮ ಅವರಿಂದ ಉದ್ಘಾಟನೆಗೊಂಡಿದೆ. (1/3)
ಕನ್ನಡ ಚಿತ್ರರಂಗ ಹಾಗೂ ಮಾಧ್ಯಮದ ನಡುವಿನ ಕೊಂಡಿಯಾಗಿ ಚಿತ್ರೋದ್ಯಮದ ಒಳಿತಿಗಾಗಿ, ಕಲಾವಿದರು-ಪತ್ರಕರ್ತರ ನಡುವಿನ ಸ್ನೇಹಸೇತುವಾಗಿ ಈ ಸಂಘವನ್ನು ಸ್ಥಾಪಿಸಲಾಗಿದೆ.
ನಮ್ಮ ಸಂಘದ ಅಪ್ಡೇಟ್ಸ್ ಈ ಕೆಳಗಿನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ನಿರಂತರವಾಗಿ ಪ್ರಕಟವಾಗುತ್ತಿರುತ್ತವೆ. (2/3)