Ram Shetty directorial #RAMA released in 1995 as planned as scheduled. Due to unknown reasons, the movie was shelved/never seen lime light.
Later there was a clash between @arrahman & Magnasound due to #Shubhaa Set Me Freeee re-released without consulting by crediting A R Rahman
ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಸಲುವಾಗಿ ಅವಿರತ ಶ್ರಮಿಸುತ್ತಾ, ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗಳ ದಕ್ಷತೆ, ಕರ್ತವ್ಯನಿಷ್ಠೆಯನ್ನು ಈ ದಿನ ಗೌರವದಿಂದ ಸ್ಮರಿಸಿ, ನಮಿಸುತ್ತೇನೆ.
ಕೋಟ್ಯಂತರ ಜನರಿಗೆ ನೆಮ್ಮದಿಯ ಬದುಕು ಕಲ್ಪಿಸಿಕೊಟ್ಟ ಇವರೆಲ್ಲರ ತ್ಯಾಗ - ಬಲಿದಾನವು ಶಾಶ್ವತವಾಗಿ ನೆನಪಿನಲ್ಲುಳಿಯುವಂತದ್ದು.
#KarnatakaPolice
ಶ್ರೀ @BoneyKapoor ಸರ್, ದಯವಿಟ್ಟು #Maidaan#ಕನ್ನಡ (Kannada) ಭಾಷೆಯಲ್ಲಿ ರಿಲೀಸ್ ಮಾಡಿ. ಕರ್ನಾಟಕದ ಜನತೆ, ಯಾವತ್ತಿದ್ದರೂ ಸ್ಪೋರ್ಟ್ಸ್ ಒತ್ತು ಕೊಡುತ್ತಾ ಬಂದಿದ್ದಾರೆ. ಸ್ಪೋರ್ಟ್ಸ್ ಆಧಾರಿತ ಮೂವಿ ನಮ್ಮ ತಾಯಿ ನುಡಿಯಲ್ಲಿ ಬಂದ್ರೆ ಪರಿವಾರ ಸಮೇತ ನೋಡ್ತೀವಿ. ಇಲ್ಲಾಂದ್ರೆ ಯಾವುದೇ ಕಾರಣಕ್ಕೂ ರಿಲೀಸ್ ಮಾಡ್ಬೇಡಿ @arrahman#RAMA
ವಿ ನಟರಾಜನ್ ರವರ ಪಿರಮಿಡ್ ಫಿಲ್ಮ್ ಇಂಟರ್ನ್ಯಾಷನಲ್ ಸಂಸ್ಥೆ ಹಾಗೂ ಸತ್ಯಜ್ಯೋತಿ ಕಂಬೈನ್ಸ್ ಲಾಂಛನದ ಬ್ಯಾನರ್ ನಡಿ ವಿ ನಟರಾಜನ್ ನಿರ್ಮಾಣ. ದ್ವಾರಕೀಶ್ ರವರ ಪ್ರಸ್ತುತದಲ್ಲಿ ಮೂಡಿ ಬಂದ ಚಲನಚಿತ್ರ #ರಾಮ ಸಂಗೀತ @arrahman#RAMA (1995) ಕನ್ನಡ
The Hope Anthem for Blue Tigers isn’t just a tune. It’s a heartbeat for the next generation of cricketers.
When A.R. Rahman composes, it’s never just music. It's a message.
Now streaming on YouTube.
Let the hope play on. 🎵
https://t.co/xumeqR2EEh
#BlueTigers#ARRahman
Maestro @arrahman’s #RAMA (1995, Kannada) NOSTALGIA: Never goes out of style, perfectly describes your feelings.
Timeless melody, note, lyrics masterpiece that takes you back in childhood's heartfelt echoes
Falling in love with rhythm
#Ramshetty#VNatarajan#ArjunSarja#Meena
I WILL NOT SPEAK KANNADA IN KARNATAKA, NEVER, SPEAK IN HINDI.
@TheOfficialSBI Branch manager SBI, surya nagara, anekal taluk KARNATAKA
Your Branch manager and staff disrespect the Kannada language, imposing hindi on people of karnataka, misbehaving with customers,on duty times not giving service,violated or not following @RBI rules and guidelines.I urge Take action immediately. @nsitharaman