@Krushikamitra ಇಷ್ಟೊಂದು ಮಳೆಯಾಗುತ್ತಿದ್ದರೂ ನಮ್ಮ ಹೊಲದಲ್ಲಿ ಚಾಲ್ತಿಯಲ್ಲಿದ್ದ 2 ಬೋರ್ವೆಲ್ ನಲ್ಲಿ ನೀರು ಬರುತ್ತಿಲ್ಲ.
ನಮ್ಮ 2 ಬೋರ್ವೆಲ್
ಬೋರ್ವೆಲ್ ರಿಚಾರ್ಜ್ ಫಿಟ್ ಮಾಡಿಕೊಡುವವರನ್ನು ಹೇಗೆ ��ಂಪರ್ಕಿಸುವುದು ದಯವಿಟ್ಟು ತಿಳಿಸಿ
ಇಸ್ಲಾಮಿಕ್ ಹೊಸ ವರ್ಷದ ಶುಭಾಶಯಗಳು! 1445 ವರ್ಷವು ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಒಳ್ಳೆಯತನ ಮತ್ತು ಸಂತೋಷವನ್ನು ತರಲಿ, ಇನ್ಶಾ ಅಲ್ಲಾ.
ನಾವು ನಮ್ಮ ಉದ್ದೇಶಗಳನ್ನು ನವೀಕರಿಸಲು ಮತ್ತು ಪ್ರಾಮಾಣಿಕವಾಗಿ #ಅಲ್ಲಾಹನ ಕಡೆಗೆ ಹಿಂತಿರುಗಲು ಇದು ಸಮಯ. 🌙✨
#HijriNewYear#IslamicNewYear#Blessings2023
ವಿಧಾನಮಂಡಲ ಅಧಿವೇಶನ, ಪಕ್ಷದ ಬಲವರ್ಧನೆ,ತಾಲೂಕು,ಜಿಲ್ಲಾ,ರಾಜ್ಯ ಘಟಕಗಳ ಪುನಾರಚನೆ,ನೂತನ ಕೋರ್ ಕಮಿಟಿ ರಚನೆ,ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಮಾಜಿ ಪ್ರಧಾನಿಗಳು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @H_D_Devegowda ಅವರ ಸಮಕ್ಷಮದಲ್ಲಿ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಹತ್ವದ ಸಭೆ ನಡೆಸಲಾಯಿತು.1/2
ಮೈಸೂರು ಹುಲಿ ಟಿಪ್ಪು ಸುಲ್ತಾನ್ ಘನತ���ಯ ಚರಿತ್ರೆ ಮತ್ತೆ ಮತ್ತೆ ಪ್ರಜ್ವಲಿಸುತಲೆಯಿಂದೆ ಇರುತ್ತದೆ.
ಟಿಪ್ಪು ಬಗ್ಗೆ ಅಪಪ್ರಚಾರ ಮಾಡಿದಷ್ಟು ಸುಳ್ಳು ಹೇಳಿದಷ್ಟು ಟಿಪ್ಪು ಹಾಗೂ ಟಿಪ್ಪುವಿನ ಸಂಬಂಧಪಟ್ಟ ಪ್ರತಿಯೊಂದರ ಮೌಲ್ಯ ಹೆಚ್ಚು ತಲೆ ಇರುತ್ತದೆ.
#ಟಿಪ್ಪು_ಸುಲ್ತಾನ್
#TipuSultan #Sword
#VijayMallya #Auction
ಮಾಶಾ ಅಲ್ಲಾ ಅಲ್ಹುಮ್ದುಲಿಲ್ಲಾ
@utkhader sir
ಪ್ರಜಾಪ್ರಭುತ್ವದ ದೇಗುಲಕ್ಕೆ
ಆಯ್ಕೆಯಾದ ಅಧ್ಯಕ್ಷರಿಗೆ ಅಭಿನಂದನೆಗಳು.
ನಿಮ್ಮ ಘನ ಕಾನೂನಿನ ಜ್ಞಾನ,
ಸುದೀರ್ಘ ಅನುಭವ ಮತ್ತು ಚತುರ ನಿರ್ವಹಣೆಯ ಸಾಮರ್ಥ್ಯ ಕರ್ನಾಟಕದ ವಿಧಾನಸೌಧವನ್ನು ಶ್ರೀಮಂತಗೊಳಿಸುವಲ್ಲಿ ಬಹಳ ದೂರ ಕೊಂಡೆಯಲ್ಲಿದೆ.
#speaker#UTKhader
ಕತ್ತಲು ಕೊನೆಗೊಳ್ಳುತ್ತದೆ ಸೂರ್ಯ ಉದಯಸುತ್ತಾನೆ ಜೆಡಿಎಸ್ ಪಕ್ಷ��್ಕೆ ಒಳ್ಳೆಯ ದಿನಗಳು ಬರಲಿವೆ ನಿಮ್ಮ ಹೋರಾಟ ನಿರಂತರವಾಗಿ ಇರಲಿ @hd_kumaraswamy ಕುಮಾರಣ್ಣ
ಅಧಿಕಾರದಲ್ಲಿದ್ದಾಗ MLA ಗಳು, ಸ್ಥಳೀಯ ಪಕ್ಷ ನಾಯಕರು ಪಕ್ಷಕ್ಕಾಗಿ ದುಡಿಯುವಂತರನ್ನು ನಿರ್ಲಕ್ಷಿಸಿದ್ದಾರೆ. ಈ ಚುನಾವಣೆ ಸಂದರ್ಭದಲ್ಲಿ ಬಳಸಿಕೊಳ್ಳುವುದರಲ್ಲಿ ,
ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ @JanataDal_S ಪಕ್ಷದ ಸಮಸ್ತ ಕಾರ್ಯಕರ್ತ ಬಂಧುಗಳು, ಮುಖಂಡರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಸಹಕಾರ, ಸಮರ್ಪಣಾ ಮನೋಭಾವಕ್ಕೆ ನಾನು ಚಿರಋಣಿ. ಹಾಗೆಯೇ, ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಮತದಾನ ಮಾಡಿದ ಪ್ರತಿಯೊಬ್ಬರಿಗೂ ನನ್��� ಗೌರವಪೂರ್ಣ ನಮನಗಳು.
#ಮತದಾನ
ಕರುನಾಡ ಜನತೆಗೆ
#ಜೆಡಿಎಸ್ ಪರಿಹಾರ
ಕರ್ನಾಟಕದ ನನ್ನ ಪ್ರೀತಿಯ ಮುಸಲ್ಮಾನರೆ ತಪ್ಪದೆ ಜನತಾದಳ (ಜಾತ್ಯಾತೀತ) ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ
ಕರ್ನಾಟಕದ ಕನ್ನಡಿಗರ ನಮ್ಮ ಭವಿಷ್ಯ ನಮ್ಮ ಬೆರಳ ತುದಿಯಲ್���ಿದೆ...
"Nobody helps when Muslim boys trouble our girls. Stop worrying about roads, street lights, sewage & water. We must be more concerned of our religion & culture. Whoever plants this venomous seed must be shown their place" - BJP's star campaigner KS Eshwarappa speaks at a sabha, with BS Yediyurappa sulking on the side
#KarnatakaElection2023