A true milestone strengthening the global movement for peace, harmony and spirituality!
Padmashri Sadguru Brahmeshanand Acharya Swamiji @Sadgurudev_Goa has been honoured at the British Parliament, House of Commons, with the "World Book of Records – Certificate of Excellence".
A proud and profound moment celebrating his unparalleled contributions to #Spirituality, Global #Peace, #Humanity & #Sanatan Culture.
ಪೋಸ್ಟ್ ಕಾರ್ಡ್ ಸುದ್ದಿ ವಾಹಿನಿಯ ಸಂಸ್ಥಾಪಕರು ಹಾಗೂ ಕರಾವಳಿಯ ಹಿಂದುತ್ವದ ಧ್ವನಿ ಮಹೇಶ್ ವಿಕ್ರಂ ಹೆಗ್ಡೆ @mvmeet ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗೊತ್ತಾಗಿದೆ. ಪ್ರಖರ ಹಿಂದುತ್ವವಾದಿಗಳನ್ನು ಹೆಡೆಮುರಿಕಟ್ಟಲು ಸರ್ಕಾರ ಯಾವುದೇ ಕಾರಣಗಳಿಲ್ಲದೆ ಬಂಧಿಸುತ್ತಿರುವುದು ಪ್ರಜಾಪ್ರಭುತ್ವದ ಅಣಕ ಎಂದರೆ ತಪ್ಪಾಗಲಾರದು.
ಹಳೆ ಮೈಸೂರಿನಲ್ಲಿ ಈಗಾಗಲೇ ಹಿಂದೂಗಳು ಸಿಡಿದೆದ್ದಿರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಹಿಂದುತ್ವಕ್ಕೆ ಪಕ್ಷಾತೀತವಾದ ಬೆಂಬಲ ಸಿಗುತ್ತಿರುವುದು ಸರ್ಕಾರಕ್ಕೆ ಅದರಲ್ಲೂ ಮುಖ್ಯ ಮಂತ್ರಿಗಳಿಗೆ ಅಪಥ್ಯವಾಗಿದೆ. ಹಿಂದುತ್ವದ ಅಲೆಯನ್ನು ಕಟ್ಟಿಹಾಕಲು ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಬಂಧಿಸಿರುವುದು ಖಂಡನೀಯ ಹಾಗೂ ಕಾನೂನುಬಾಹಿರ ಕ್ರಮವಾಗಿದೆ.
ಸಕಾರಣವಿಲ್ಲದೆ ಬಂಧಿಸಿರುವ ಅವರನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಜನಾಕ್ರೋಶದ ಜ್ವಾಲೆಯಲ್ಲಿ ಕಾಂಗ್ರೆಸ್ ಧೂಳೀಪಟವಾಗುವುದು ನಿಶ್ಚಿತ.
I strongly object to the illegal arrest of Mahesh Vikram Hegde, one of the strong Hindutva voices in Coastal Karnataka. The Congress Government's smear and sneer campaign against Hindus deserves the highest condemnation. Hegde was arrested without giving any valid reason; this is unconstitutional, arbitrary, and hypocrisy of the highest order.
These petty antics expose the deep rot that has set inside the Congress. Such an assault on democratic values and the rule of law would lead to exemplary consequences.I demand the immediate release of Mahesh Vikram Hegde, failing which the Congress will be decimated in the State.
#MaheshVikramHegde #ReleaseMVHegde @postcard_news
ಮೊನ್ನೆ ಬಿಜೆಪಿ ನಿಯೋಗವನ್ನು ಸೌಜನ್ಯ ಮನೆಗೆ ಕರೆದುಕೊಂಡು ಹೋಗುವುದು ಸಾಮಾನ್ಯವಾದ ವಿಚಾರವಾಗಿರಲಿಲ್ಲ ಬಿಜೆಪಿಯವರು ಬರುತ್ತಾರೆ ಎಂಬ ಸಣ್ಣ ಸುಳಿವು ಸೌಜನ್ಯ ಮಾವ ವಿಠಲ್ ಗೌಡ ಅಥವಾ ತಿಮರೊಡ್ಡಿ ಅಥವಾ ಮಟ್ಟಣ್ಣನಿಗೆ ಮೊದಲೇ ತಿಳಿದಿದ್ದರೆ ಅಲ್ಲೊಂದು ಬಹಳ ದೊಡ್ಡ ನಾಟಕವೇ ನಡೆದು ಹೋಗುತ್ತಿತ್ತು ಮತ್ತು ಸೌಜನ್ಯ ತಾಯಿಗೆ ಈ ಷಡ್ಯಂತರಗಾರರೆಲ್ಲ ಸೇರಿ ಇಲ್ಲದ್ದನ್ನು ತಲೆಗೆ ತುಂಬಿ ಒಂದು ದೊಡ್ಡ ಬೀದಿ ರಂಪಾಟವನ್ನೇ ಮಾಡಿಬಿಡುತ್ತಿದ್ದರು ಹಾಗೂ ಬಿಜೆಪಿಯವರನ್ನು ಸೌಜನ್ಯ ಮನೆಗೆ ಬರದಂತೆ ಈ ಷಡ್ಯಂತ್ರಗಾರರೆಲ್ಲ ತಡೆದು ನಿಲ್ಲಿಸುತ್ತಿದ್ದರು! ಹಾಗೂ ಬಿಜೆಪಿ ನಿಯೋಗಕ್ಕೆ ಭಾರಿ ಮುಖಭಂಗ ಮಾಡುವ ಯೋಜನೆ ರೂಪಿಸುತ್ತಿದ್ದರು! ಇದನ್ನೆಲ್ಲಾ ಅರಿತಿದ್ದ ಶಾಸಕ ಹರೀಶ್ ಪೂಂಜ ಅವರು ಬಹಳ ಚಾಣಕ್ಯತನದಿಂದ ಕೊನೆಯ ಕ್ಷಣದವರೆಗೂ ಸೌಜನ್ಯ ಮನೆಗೆ ಹೋಗುವ ಈ ಮಾಹಿತಿ ಯಾರಿಗೂ ತಿಳಿಯದಂತೆ ಜಾಗರೂಕತೆ ವಹಿಸಿ ಬಿಜೆಪಿ ನಿಯೋಗವನ್ನು ಸೌಜನ್ಯ ಮನೆಗೆ ಕರೆದುಕೊಂಡು ಹೋಗಿ ಸೌಜನ್ಯ ಪರವಾಗಿ ನಾವಿದ್ದೇವೆ ನೀವು ನ್ಯಾಯಾಲಯಕ್ಕೆ ಮೊರೆ ಹೋಗುವುದಾದರೆ ಅದರ ಸಂಪೂರ್ಣ ವೆಚ್ಚವನ್ನು ಬಿಜೆಪಿ ಬರಿಸುತ್ತದೆ ಎಂಬ ದೊಡ್ಡ ಸಂದೇಶವನ್ನು ಸೌಜನ್ಯ ತಾಯಿಗೆ ತಿಳಿಸಿದರು! ಇನ್ನೂ ಬಿಜೆಪಿ ನಿಯೋಗ ಮನೆಗೆ ಬಂದ ಸುದ್ದಿ ತಿಳಿದ ತಕ್ಷಣ ಅಯ್ಯಯ್ಯೋ ಕೆಟ್ತಲ್ಲಪ್ಪ ಎಂದು ತಲೆ ಮೇಲೆ ಕೈ ಇಟ್ಟು ಹೇಗಾದರೂ ಮಾಡಿ ರಂಪಾಟ ಮಾಡಲೇಬೇಕು ಎಂದು ಓಡೋಡಿ ಬಂದ ಷಡ್ಯಂತ್ರಗಾರ ವಿಠಲ ಗೌಡನಿಗೆ ಯಾವುದೇ ರಂಪಾಟ ಮಾಡಲು ಅವಕಾಶ ನೀಡದೆ ಸೌಜನ್ಯಳ ತಾಯಿಗೆ ಯಾವ ಸಂದೇಶವನ್ನು ಕೊಡಬೇಕೊ ಆ ಸಂದೇಶವನ್ನು ನೀಡಿ ಬಿಜೆಪಿ ನಿಯೋಗಕ್ಕೂ ಯಾವುದೇ ಮುಜುಗರವಾಗದಂತೆ ಬಹಳ ಜಾಗರೂಕತೆಯಿಂದ ಬಿಜೆಪಿ ನಿಯೋಗವನ್ನು ಅಲ್ಲಿಂದ ಕರೆದು ತಂದ ಹರೀಶ್ ಪೂಂಜ ಅವರ ಚಾಣಾಕ್ಷತೆಗೆ ಒಂದು ಮೆಚ್ಚುಗೆ ವ್ಯಕ್ತಪಡಿಸಬೇಕು!
'ಸ್ವಲ್ಪ ಯಾಮಾರಿದ್ದರು ಬಿಜೆಪಿ ಭಾರಿ ಮುಖಭಂಗ ಅನುಭವಿಸಬೇಕಿತ್ತು"
ಅಷ್ಟೇ ಅಲ್ಲ ಸ್ನೇಹಿತರೆ ಮುಂದಿನ ಚುನಾವಣೆಯಲ್ಲಿ ತನ್ನ ವಿರುದ್ಧ ಬಹಳ ದೊಡ್ಡ ಷಡ್ಯಂತ್ರ ನಡೆಯತ್ತದೆ ತನ್ನನ್ನು ಸೋಲಿಸಲು ಧರ್ಮಸ್ಥಳ ವಿರೋಧಿ ಪಡೆ ಕೆಲಸ ಮಾಡುತ್ತದೆ ಎಂಬ ಅರಿವಿದ್ದರೂ ಧರ್ಮಕ್ಕಾಗಿ ತನ್ನ ಸೋಲು ಗೆಲುವಿನ ಲೆಕ್ಕಾಚಾರ ಹಾಕದೆ ನಿಸ್ವಾರ್ಥವಾಗಿ ನಿಷ್ಕಲ್ಮಶವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಗಟ್ಟಿಯಾಗಿ ನಿಂತ ವ್ಯಕ್ತಿ ಹರೀಶ್ ಪೂಂಜಾ
ಈ ಸಮಯದಲ್ಲಿ ಅವರಿಗೊಂದು ಧನ್ಯವಾದಗಳು ತಿಳಿಸದಿದ್ದರೆ ಹೇಗೆ ಹೇಳಿ
ಈಕೆಯ ಹೆಸರು ಪ್ರಿಯಾಂಕಾ.
ತ್ರಿಪುರ ರಾಜ್ಯದ ಹೆಣ್ಣು ಮಗಳು.
ಕರ್ನಾಟಕಕ್ಕೆ ಬಂದು, ಕನ್ನಡ ಕಲಿತು ಇಂದು ನಿರರ್ಗಳವಾಗಿ ಕನ್ನಡ ಹಾಡು ಹಾಡುತ್ತಾಳೆ ಎಂದರೆ ಅದು ಆಕೆಯ ಕನ್ನಡ ಪ್ರೀತಿ.
ನಾರ್ಥಿಗಳು, ಹಿಂದಿವಾಲಾಗಳು ಎಂದು ಮೂಗು ಮುರಿಯುವವರು, ಹೋರಾಟ ಮಾಡುವವರು ಇಂತವರಿಗೆ ಸಪೋರ್ಟ್ ಕೂಡಾ ಮಾಡಬೇಕು..
#ಸಿರಿಗನ್ನಡಂಗೆಲ್ಗೆ
BIG BREAKING NEWS 🚨 Friend Israel comes out in support of India 💙
Netanyahu calls PM Modi !!
Pakistan has increased troops at LOC. All leaves in the Pakistan Army have been cancelled. Pakistan has put its Air Force on alert.
Israeli PM Benjamin Netanyahu has called PM Narendra Modi and assures full support to India.
SHOCKING NEWS 🚨 SSUBT leader Priyanka Chaturvedi praises PM Modi 🔥🔥
She said "He is 24*7 communicating. PM Modi connects with the public.
He was the first mover to Social Media. When Media and Print Media were totally against him, he moved to Social Media"
She also slams Kanhaiya Kumar for his remarks on Tahawwur Rana & asks him to withdraw his statement.
No alcohol, No smoking, Pure veg
ಹೀಗೊಂದು ವಿಚಾರ ಇಟ್ಕೊಂಡು ಹೋಂಸ್ಟೇ ಮಾಡಿದ್ರೆ ನಡೆಯುತ್ತ? ನಡೀದೇ ಇದ್ರೂ ಪರವಾಗಿಲ್ಲ ಅಂದ್ಕೊಂಡೇ ಶುರು ಮಾಡ್ತಿದ್ದೇವೆ.
ಡಿಸೆಂಬರ್ 20 ರಿಂದ bookings ತಗೊಳ್ತಾ ಇದ್ದೇವೆ.
ಬೆಳಗಿನ ಉಪಹಾರ ಮತ್ತು ರಾತ್ರಿಯ ಊಟದ ಜೊತೆ 14 ಜನರು ಉಳಿಯಲು ವ್ಯವಸ್ಥೆಯಿದೆ. ಇನ್ನೂ ಹೆಚ್ಚಿನ ಜನರ ಗ್ರೂಪ್ ಬಂದರೆ extra bed ಕೊಡಬಹುದು.
Individual room booking option ಅಂತೂ ಇದ್ದೇ ಇದೆ. ಇಡೀ ಹೋಮ್ ಸ್ಟೇ ಬುಕ್ ಮಾಡಿದ್ರೆ ಸ್ಪೆಷಲ್ ಡಿಸ್ಕೌಂಟ್ ಕೊಡಬಹುದು. ನಮಗೆ ಊಟ ತಿಂಡಿ ಬೇಡ, ಬರೀ ಉಳಿಯಲು ಜಾಗ ಮಾತ್ರ ಬೇಕು ಅನ್ನೋರಿಗೆ tariff ಬೇರೆ ಇದೆ.
ಉಳಿಯುವ ವ್ಯವಸ್ಥೆ ಹೀಗಿದೆ :
* ಎರಡು ಮೀಡಿಯಂ ರೂಮ್ಸ್ (each two occupancy)
* ಒಂದು ಪ್ರೀಮಿಯಂ ರೂಮ್ (two occupancy)
* ಒಂದು ಸೀನಿಯರ್ ಸಿಟಿಜನ್ ರೂಮ್ (in the ground floor /two occupancy)
* ಒಂದು ಡಾರ್ಮಿಟರಿ (six occupancy)
ಸಮಯ ಕಳೆಯಲು Badminton, carrom, chess ಆಡಲು ಮನೆಯಲ್ಲಿ ಚೆಂದದ ಜಾಗಗಳಿವೆ. ಮನೆಯ ಸುತ್ತಲಿನ ತೋಟದ ಕಾಲುಹಾದಿ, ಪುಟ್ಟ ವಾಕ್ ಗೆ ಪ್ರಶಸ್ತ. ಗುಡ್ನಾಪುರ ಕೆರೆ ಮತ್ತು ಬನವಾಸಿ, ಲಾಂಗ್ ವಾಕ್ ಹೋಗುವವರಿಗೆ ಸೂಕ್ತ. ಸೈಕ್ಲಿಂಗ್/ಟ್ರೆಕ್ಕಿಂಗ್ ಹೋಗುವವರಿಗೆ ಗುಡವಿ ಪಕ್ಷಿಧಾಮ, ಯಾಣ, ಚಂದ್ರಗುತ್ತಿಯಂಥ ಹಸಿರು ಹಾದಿಗಳಿವೆ. ಬನವಾಸಿ, ಶಿರಸಿ, ಸೋದೆ, ಸ್ವರ್ಣವಲ್ಲಿ, ಮಂಜುಗುಣಿಯಂಥ ಧಾರ್ಮಿಕ ಸ್ಥಳಗಳು ಹತ್ತಿರದಲ್ಲಿವೆ. ಸಣ್ಣ ಪುಟ್ಟ ಜಲಪಾತಗಳು, ಸಹಸ್ರಲಿಂಗದಂಥ ಪ್ರವಾಸಿ ತಾಣಗಳು ಸುತ್ತಮುತ್ತ ಹಲವಾರಿವೆ. ನಿಮ್ಮ ಪಯಣ ಸಿರಸಿಯ ಸುತ್ತಮುತ್ತ ಎಲ್ಲೇ ಇದ್ದರೂ, ದಾರಿ ಮಧ್ಯೆ ಉಳಿದು ನೋಡಬೇಕಾದ ಜಾಗ ನಮ್ಮ ಜಿಯೋ ಹೋಂಸ್ಟೇ ಅಂತ ಹೇಳಬಲ್ಲೆ.
ಗದ್ದಲ ಗೌಜಿಗಳಿಲ್ಲದ ಪ್ರಶಾಂತ ವಾತಾವರಣದಲ್ಲಿ , ಹಸಿರೇ ಸುತ್ತುವರೆದ ಸರಳ ಸುಂದರ ಮನೆಯೊಂದರಲ್ಲಿ ನೀವು ಉಳಿಯಲಿಚ್ಛಿಸಿದಲ್ಲಿ, ನಮ್ಮ ಮನೆ "ಜಿಯೋ ಹೋಂಸ್ಟೇ" ನಿಮಗೆ ಇಷ್ಟವಾಗಬಹುದು. Work from home ಮಾಡಲು ಇಷ್ಟಪಡುವವರಿಗೆ ವೈಫೈ ಕನೆಕ್ಟಿವಿಟಿಯಂತೂ ಇದ್ದೇ ಇದೆ.
(ವರ್ಕ್ ಫ್ರಮ್ ಹೋಮ್ concept ನಲ್ಲಿ ಬಂದು ಉಳಿಯುವವರಿಗೆ ಮಧ್ಯಾಹ್ನದ ಊಟಕ್ಕೆ ನನ್ನ ಕೈಯ್ಯಡುಗೆಯನ್ನೇ ಬಡಿಸುವೆ ☺️)
For bookings you can contact the following number on watsapp:
Geo Homestay Banavasi, Sirsi - 91139 93104
ಶ್ರೀಮತಿ ಗಿರಿಜಾ ಹೆಗಡೆ
❤️ Watsapp calls only ❤️