ಏಕಲವ್ಯ ಎನ್ನುವ ಅಪ್ಪಟ ಹಳ್ಳಿಯ ಪ್ರತಿಭಾವಂತ ನಟನ 'ಕಲಿವೀರ' ಚಿತ್ರ
ಎರಡನೇ ಅಲೆಯ ಲಾಕ್ ಡೌನ್ ನಂತರ ಬಿಡುಗಡೆ ಕಾಣುತ್ತಿರುವ ಮೊದಲ ಕನ್ನಡ ಚಿತ್ರ... ಇಡಿ ಚಿತ್ರತಂಡಕ್ಕೆ ಅಭಿನಂದನೆಗಳು 💐💐
@kaliEkalavyaa #AviraamKantirava#ಕಲಿವೀರ#Kaliveera
40,000 ಕ್ಕೂ ಮ��ರಿ ಜನಸಂಖ್ಯೆಯಿರುವ ಶೃಂಗೇರಿ ತಾಲ್ಲೂಕಿನಲ್ಲೊಂದು ಸುಸಜ್ಜಿತ ಆಸ್ಪತ್ರೆಯಿಲ್ಲದಿರುವುದು ನಮ್ಮ ದುರದೃಷ್ಟ. ಶೃಂಗೇರಿಗೆ ಒಂದು ಸುಸಜ್ಜಿತ ಆಸ್ಪತ್ರೆಗೆ ಆಸ್ಪತ್ರೆ ಬೇಕು.
@CTRavi_BJP
@ShobhaBJP
@CMofKarnataka
@BSYBJP